ಜ್ಯದಲ್ಲಿ ಇನ್ನು ಮುಂದೆ ಯಾರೇ ಆಗಲಿ ಒಂದು ಹೊಸ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳುಬೇಕು ಎಂದುಕೊಂಡರೆ ಈ ಒಂದು ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಆ ಪಾಲಿಸಬೇಕಾದ ಹೊಸ ನಿಯಮ ಏನು ಎಂಬುದರ ಬಗ್ಗೆ ಈ ಒಂದು ಲೇಖನದ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಆದ್ದರಿಂದ ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಲು ಬಯಸುವವರು ಈ ಒಂದು ಮಾಹಿತಿಯನ್ನು ತಿಳಿದುಕೊಂಡು ಈ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ ಒಂದು ವೇಳೆ ನೀವು ಈ ಪಾಲನೆಯನ್ನು ತಿಳಿದುಕೊಳ್ಳಲು ಹೋದರೆ ನಿಮಗೆ ನಷ್ಟವಾಗಬಹುದು ಮತ್ತು ಸಿಲಿಂಡರನ್ನು ಪಡೆದುಕೊಳ್ಳಲು ಬಯಸಿದರೆ ಈ ಒಂದು ನಿಯಮದ ಬಗ್ಗೆ ಅವರಿಗೆ ಗೊತ್ತಿಲ್ಲವೆಂದರೆ ಸಿಲಿಂಡರ್ ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ ಆದ್ದರಿಂದ ನೀವು ಈ ಒಂದು ಲೇಖನವನ್ನು ಕೊನೆಯವರೆಗೆ ಓದಿ.
ಸಿಲಿಂಡರ್ ಪಡೆದುಕೊಳ್ಳಲು ಹೊಸಾ ನಿಯಮ..!
ಬಂಧುಗಳೇ ಮೊದಲು ನಮ್ಮ ದೇಶದಲ್ಲಿ ಅಥವಾ ನಮ್ಮ ಮನೆಯಲ್ಲಿ ಒಲೆಯ ಮೂಲಕ ಕಟ್ಟಿಗೆಯಿಂದ ಅಡುಗೆಯನ್ನು ಬೇಯಿಸಿ ತಿನ್ನಲಾಗುತ್ತಿತ್ತು ಆದರೆ ಇದೀಗ ಕಾಲ ಬದಲಾಗಿ ಭಾರತದಲ್ಲಿರುವ ಪ್ರತಿಯೊಬ್ಬರಿಗೂ ನಮ್ಮ ದೇಶದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರು ಪ್ರತಿಯೊಂದು ಕುಟುಂಬಕ್ಕೂ ಗ್ಯಾಸ್ ಸಿಲೆಂಡರ್ ಪೂರೈಕೆ ಆಗಬೇಕು ಎಂಬ ನಿಯಮವನ್ನು ಜಾರಿಗೆ ಮಾಡಿದರು. ಆದ್ದರಿಂದ ಪ್ರಧಾನಿ ಮಂತ್ರಿಗಳು ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ಮಾಡಿದರು ಇದು ಭಾರತದ ಪ್ರತಿಯೊಬ್ಬ ಬಡ ಕುಟುಂಬಕ್ಕೆ ಗ್ಯಾಸ್ ಸಿಲೆಂಡರ್ ಬರುವಂತೆ ಮಾಡಿದೆ.
ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ದೇಶದ ಪ್ರತಿಯೊಬ್ಬ ಬಡವರು ಸಬ್ಸಿಡಿಯನ್ನು ಪಡೆದುಕೊಂಡು ಒಂದು ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿದ್ದಾರೆ ಆದರೆ ಉಚಿತ ಗ್ಯಾಸ್ ಸಿಲೆಂಡರ್ ಸಿಗುತ್ತದೆ ಎಂದು ಹಲವರು ಅಕ್ರಮಗಳನ್ನು ನಡೆಸುತ್ತಿದ್ದಾರೆ ಆ ಒಂದು ಅಕ್ರಮಗಳನ್ನು ತಡೆಗಟ್ಟಲು ಇದೀಗ ಕೇಂದ್ರ ಸರ್ಕಾರವು ಒಂದು ಹೊಸ ನಿಯಮವನ್ನು ಜಾರಿಗೆ ಮಾಡಿದ್ದಾರೆ ಆ ನಿಯಮ ಏನೆಂದರೆ ನಾವು ಇನ್ನು ಮುಂದೆ ಪಡೆದುಕೊಳ್ಳುವಂತಹ ಗ್ಯಾಸ್ ಸಿಲಿಂಡರ್ ನ ಮೇಲೆ ಒಂದು ಕ್ಯೂ ಆರ್ ಕೋಡ್ ಅನ್ನು ಅಳವಡಿಸಿಕೊಳ್ಳಲಾಗುತ್ತದೆ ಈ ಕ್ಯೂ ಆರ್ ಕೋಡನ್ನು ಅಳವಡಿಸಿರುವುದರಿಂದ ನಮಗೆ ತುಂಬಾನೇ ಲಾಭಗಳು ಇವೆ ಆ ಲಾಭಗಳು ಏನೆಂದು ಈ ಕೆಳಗೆ ನೀಡಿದ್ದೇವೆ ನೋಡಿ.
LPG Gas Cylinder New Rules ಕ್ಯೂ ಆರ್ ಕೋಡ್ ನ ಪ್ರಯೋಜನ..!
• ಈ ಕ್ಯೂ ಆರ್ ಕೋಡ್ ನ ಮೂಲಕ ಗ್ಯಾಸ್ ಸಿಲಿಂಡರ್ ನ ಕಳ್ಳತನಗಳನ್ನು ತಡೆಗಟ್ಟಬಹುದು.
• ಮನೆ ಅಡುಗೆಗೆ ಬಳಸುವ ಗ್ಯಾಸ್ ಸಿಲಿಂಡರ್ ಅನ್ನು ಆಣಿಜ್ಯ ಕೆಲಸಕ್ಕಾಗಿ ಬಳಸುವುದು ತಡೆಗಟ್ಟಲಾಗುತ್ತದೆ.
• ಈ ಕ್ಯೂಆರ್ ಕೋಡ್ ನ ಮೂಲಕ ಯಾವ ಡೀಲರ್ಗಳಿಂದ ಯಾರಿಗೆ ಸಿಲಿಂಡರ್ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.
• ಸಿಲಿಂಡರ್ ಗಳನ್ನು ಪಡೆದುಕೊಳ್ಳಲು ಅರ್ಹತೆ ಇಲ್ಲದವರನ್ನು ಕಂಡು ಹಿಡಿಯಬಹುದು.
ಒಟ್ಟಾರೆಯಾಗಿ ಹೇಳಬೇಕಾದರೆ ಕೇಂದ್ರ ಸರ್ಕಾರವು ನೀಡುವ ಗ್ಯಾಸ್ ಸಿಲಿಂಡರ್ ಅನ್ನು ಅರ್ಹತೆ ಇಲ್ಲದವರು ಪಡೆದುಕೊಳ್ಳುವ ಅಕ್ರಮಗಳನ್ನು ಮತ್ತು ದಿನನಿತ್ಯ ನಡೆಯುವ ಅಕ್ರಮಗಳನ್ನು ತಡೆಗಟ್ಟಬಹುದು.