ಪ್ರಿಯಕರನ ಜೊತೆ ಸೇರಿ ಪತಿ ಕೊಲೆ ಮಾಡಿ ಪಾತಕಿ.! ತಂದೆ ಕೊಲೆಯನ್ನ ಕಣ್ಣರೇ ಕಂಡಿದ್ದ ಮಕ್ಕಳು

Published on

spot_img
spot_img

ಅವರಿಬ್ಬರು ಪ್ರೀತಿಸಿ ಮದುವೆ ಆಗಿದ್ರು. 15 ವರ್ಷದ ಜೀವನ ಬದುಕಿಗೆ ಇಬ್ಬರು ಮಕ್ಕಳು ಸಹ ಇದ್ರು. ಗಂಡ ಹೆಂಡ್ತಿ ಸಂಸಾರ ಮಧ್ಯೆ ಎಂಟ್ರಿಕೊಟ್ಟವನ್ನೇ ಈ ವಿಲಾನ್. ತಂದೆಯ ಕೊಲೆಯನ್ನ ಕಣ್ಣಾರೇ ಕಂಡು ಆರು ತಿಂಗಳ ಬಳಿಕ ಕೊಲೆ ರಹಸ್ಯ ಬಾಯಿಬಿಟ್ಟ ಮಕ್ಕಳು. ಪ್ರೀಯಕರನ ಜತೆ ಪತಿಗೆ ಮೂಹರ್ತ ಇಟ್ಟು ಅಂದರ್ ಅದ ಪತ್ನಿ ಪ್ರೀಯಕರನ ಲವ್ ಸ್ಟೋರಿ ಹೇಳ್ತಿವಿ ನೋಡಿ.

ಈ ಪೊಟೊದಲ್ಲಿ ಕಾಣುತ್ತಿರುವ ದಂಪತಿಗಳು ಅಂಜಿನೇಯ ಮತ್ತು ಅನಿತಾ ಕಳೆದ 18 ವರ್ಷಗಳ ಹಿಂದೆ ಮದುವೆಯಾಗಿ ನಂದಿನಿಲೇಔಟ್ ನಲ್ಲಿ ಇಬ್ಬರ ಮಕ್ಕಳ ಜತೆ ವಾಸವಾಗಿದ್ರು. ಅನಿತಾ ತನ್ನ ಅಕ್ಕನ ಮನೆಗೆ ಹೋಗಿಬರುತ್ತಿದ್ಲು.

ಅಕ್ಕನ ಮನೆ ಪಕ್ಕದಲ್ಲೇ ಈ ರಾಕೇಶ್ ವಾಸವಾಮಾಡಿಕೊಂಡಿದ್ದ, ಅನಿತಳನ ನೋಡಿ ಆಕೆಯ ಪಿದಾ ಆಗಿದ್ದ. ಅಕೆ ಪರಿಚಯ ಮಾಡಿಕೊಂಡು ನಂಬರ್ ಎಕ್ಸ್ಜೇಂಜ್ ಮಾಡಿಕೊಂಡಿದ್ರು. ಕಳೆದ ಎರಡುಮೂರು ವರ್ಷಗಳಿಂದ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಇದನ್ನ ಮುಂದುವರೆಸಲು ಪತಿ ಆಂಜಿನೇಯ ಅಡ್ಡಿಯಾಗುತ್ತಾನೆ ಎಂದು ತಿಳಿದು ಕಳೆದ ಜೂನ್ 18 ರಂದು ತಲೆಯ ದಿಂಬಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ಲು.

ಮರು ದಿನ ಬಳಿಕ ಸಂಬಂಧಿಕರಿಗೆ ಕರೆ ಮಾಡಿದ ಅನಿತಾ ಅಂಜಿನೇಯಗೆ ಹೃದಯಘಾತ ಆಗಿ ಮೃತಪಟ್ಟಿದ್ದಾನೆ ಅಂತ ನಂಬಿಸಿದ್ಲು. ವೃತ್ತಿಯಲ್ಲಿ ಪೇಟಿಂಗ್ ಹಾಗೂ ಟೆಲ್ಸ್ ಕೆಲಸ ಮಾಡಿಕೊಂಡಿದ್ದ ಆಂಜಿನೇಯ ಕುಡಿತ ಚಟ ಇಟ್ಟುಕೊಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಗಂಡ ಕುಡಿಯುತ್ತಾನೆ ಆಗಾಗಿ ಹುಷಾರಿಯಲ್ಲದೆ ಹೃದಯಘಾತ ಅಂತ ಸಂಬಂಧೀಕರಿಗೂ , ಸ್ಥಳೀಯರಿಗೂ ಹೇಳಿದ್ಲು. ತಾಯಿ ಪ್ರೀಯಕರ ಕೊಲೆ ಮಾಡಿದ್ದು ಕಣ್ಣರೇ ಕಂಡ ಮಕ್ಕಳು ಭಯಕ್ಕೆ ಎದರಿ ವಿಷಯ ವನ್ನ ಯಾರಿಗೂ ಹೇಳಿಲ್ಲ. ಮೂರು ತಿಂಗಳಿಂದ ಆರೋಪಿ ರಾಕೇಶ್ ಜತೆ ಅನಿತಾ ಪರಾರಿಯಾಗಿದ್ಲು. ಈ ವಿಚಾರ ಅಂಜಿನೇಯ ತಂದೆ ತಾಯಿಗೆ ತಿಳಿಸಿದ ಮಕ್ಕಳು ನಮ್ಮ ತಂದೆಯನ್ನ ಅನಿತಾಳೇ ಕೊಲೆ ಮಾಡಿದ್ದಾರೆ ಎಂಬ ವಿಚಾರ ಬಾಯಿಬಿಟ್ಟಿದ್ರು.

ಕೊಡಲ್ಲೇ ಆಂಜಿನೇಯ ಕುಟುಂಬಸ್ಥರು ಮಕ್ಕಳೊಂದಿಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ನಡೆದ ಘಟನೆ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಇಬ್ಬರ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸಿದಾಗ ಅನಿತಾ ರಾಕೇಶ್ ನನ್ನು ಆತ ನನ್ನ ತಮ್ಮ ಸರ್ ಪೊಲೀಸರಿಗೆ ಯಾಮಾರಿಸಳು ಹೊರಟ್ಟಿದ್ದಾಳೆ. ಆದ್ರೆ ಪೊಲೀಸರು ಇಬ್ಬರನ್ನು ಪ್ರತ್ಯೇಕವಾಗಿ ಪೊಲೀಸರ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡಿದ್ದಾರೆ. ಸದ್ಯ ರಾಕೇಶ್ ಅನಿತಾ ರನ್ನ ಬಂಧಿಸಿರುವ ನಂದಿನಿ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಗಂಡನ ಜೊತೆ ಬಾಳಿ ಬದುಕಬೇಕಾದವಳು ಪ್ರೀಯಕರನ್ನ ಜತೆ ಜೈಲು ಸೇರಿ ಕಂಬಿ ಏಣಿಸುತ್ತಿದ್ದಾಳೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!