spot_img
spot_img
spot_img
spot_img
spot_img
spot_img

ಏನಿವರ ಆರೋಗ್ಯ ಹಾಗೂ ಸೌಂದರ್ಯದ ರಹಸ್ಯ? ಜಪಾನ್ ಜನತೆಯಂತೆ ಧೀರ್ಘಾಯುಷ್ಯ ಬೇಕೆಂದರೆ ಯಾವ ಆಹಾರ ಸೇವಿಸಬೇಕು?

Published on

spot_img

ಆರೋಗ್ಯಯುತ ಜೀವನ ಶೈಲಿಯನ್ನು ಜೀವಿಸಲು, ಹಾಗೂ ನಿಭಾಯಿಸಿಕೊಂಡು ಹೋಗಲು ಮಾನವನ ದೇಹಕ್ಕೆ ಅತ್ಯಾವಶ್ಯಕವಾಗಿ ಕೆಲವು ಪೋಷಕಾಂಶಗಳ ಅವಶ್ಯಕತೆ ಇರುತ್ತದೆ, ಅವುಗಳಲ್ಲಿ ಫೈಬರ್ ಅಂದರೆ ನಾರಿನ ಅಂಶ ಕೂಡ ಒಂದು. ಈ ನಾರು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾದ ಸ್ಥಿತಿಯಲ್ಲಿ ಇಡಲು ಸಹಕರಿಯಾಗಿದೆ. ಹಣ್ಣು, ತರಕಾರಿ, ಬೀನ್ಸ್ ಹಾಗೂ ಧಾನ್ಯಗಳಲ್ಲಿ ಫೈಬರ್ ನ ಅಂಶ ಹೇರಳವಾಗಿರುತ್ತದೆ. ಕೇವಲ ಜೀರ್ಣ ಶಕ್ತಿ ವೃದ್ಧಿಸುವುದಲ್ಲದೇ, ಈ ಫೈಬರ್ಸ್ ಬ್ಲ’ ಡ್ ಶುಗರ್ ಲೆವೆಲ್ ಅನ್ನು ಕೂಡ ಕಂಟ್ರೋಲ್ ನಲ್ಲಿಡುತ್ತದೆ. ಹೃದಯಕ್ಕೂ ಸಹ ಹೈ ಫೈಬರ್ ಆಹಾರ ಸಾಕಷ್ಟು ಉತ್ತಮವಾದದ್ದು, ಇವಿಷ್ಟೇ ಅಲ್ಲದೇ ಚರ್ಮದ ಕಾಂತಿ ಹಾಗೂ ದೇಹದ ತೂಕ ಕಡಿಮೆಯಗಲು ಸಹ ಫೈಬರ್ ಸಹಕಾರಿಯಾಗಿವೆ. ಇದನ್ನೂ ಓದಿ : ನಿನ್ನ ಬೆತ್ತಲೆ ಫೋಟೋ ಲೀಕ್ ಮಾಡ್ತೀನಿ : 65 ಲಕ್ಷ ಪೀಕಿದ ಖದೀಮ

ದಿನನಿತ್ಯದ ಊಟದಲ್ಲಿ ಫೈಬರ್ ಯುಕ್ತ ಆಹಾರ ಸೇವನೆ ಮಾಡುವುದರಿಂದ ತಿಂದ ಆಹಾರ ಪಚನವಾಗದೆ ಇರುವ ಸಮಸ್ಯೆಗೆ ಖಂಡಿತ ಪರಿಹಾರ ಸಿಗುತ್ತದೆ, ಇದರಿಂದಾಗಿ ಒಂದು ಅರೋಗ್ಯಯುತ ಧೀರ್ಘಾಯುಷ್ಯ ಪಡೆಯಬಹುದಾಗಿದೆ. ಒಂದು ಅಧ್ಯಯನದ ಪ್ರಕಾರ, ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಇರುವ ಖಾದ್ಯ ಪದಾರ್ಥ, ಯಾವ ಪದಾರ್ಥಗಳಲ್ಲಿ ಹೆಚ್ಚಾಗಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗಿ ಇರುತ್ತದೆಯೋ ಅದು ಇವುಗಳು ಬ್ಲೂ ಜೋನ್ಸ್ ನ ಆಹಾರ ಪದ್ಧತಿಯಲ್ಲಿ ಇವೆಯಂತೆ. ಇದನ್ನೂ ಓದಿ : ಮದ್ಯಪ್ರಿಯರೇ ಗಮನಿಸಿ: ಈ ಲಕ್ಷಣ ನಿಮ್ಮಲ್ಲಿ ಕಂಡು ಬಂದರೆ ತಕ್ಷಣ ಕುಡಿತ ನಿಲ್ಲಿಸಿ!

ಹಾಗೇನೇ ಬ್ಲೂ ಜೋನ್ಸ್ ನ ವರದಿ ಪ್ರಕಾರ ವಿಶ್ವದ ಈ 5 ಪ್ರದೇಶಗಳಲ್ಲಿ ಅತೀ ಹೆಚ್ಚು ವರ್ಷಗಳ ಕಾಲ ಬದುಕುತ್ತಾರಂತೆ, ಅವುಗಳೆಂದರೆ… *ಗ್ರೀಸ್ *ಇಟಲಿ *ಜಪಾನ್ *ಕೊಷ್ಟರಿಕ ಹಾಗೂ *ಕ್ಯಾಲಿಫೋರ್ನಿಯಾದ ಲೋಮ ಲಿಂಡಾ. ಬೀನ್ಸ್, ನಟ್ಸ್, ಧಾನ್ಯಗಳು, ಗಿಡಮೂಲಿಕೆಗಳು, ಮತ್ತು ಹಸಿರು ತರಕಾರಿ ಹಾಗೂ ಸೊಪ್ಪುಗಳಂತಹ ಹೆಚ್ಚು ಫೈಬರ್ ಯುಕ್ತ ಆಹಾರ ಪದಾರ್ಥಗಳು ಬ್ಲೂ ಜೋನ್ಸ್ ನ ಆಹಾರ ಪದ್ಧತಿಯಲ್ಲಿ ಸೇರಿವೆ. ಇಲ್ಲಿ ಮಾಂ’ ಸಾ ಹಾರದ ಬದಲಾಗಿ ಸಸ್ಯಾಹಾರ ಸೇವನೆ ಹೆಚ್ಚಾಗಿ ಮಾಡಲಾಗುತ್ತದೆ. ಇದನ್ನೂ ಓದಿ :ಅಯ್ಯೋ ಇದು ಸುಳ್ಳಲ್ಲ ಸತ್ಯ- ಇಲ್ಲಿ ಹೆಣ್ಣಕ್ಳು ಬಟ್ಟೆಯನ್ನೇ ಹಾಕಲ್ವಂತೆ!

ಡಯಟ್ ನಲ್ಲಿ ಫೈಬರ್ ಯುಕ್ತ ಆಹಾರ ಪದಾರ್ಥಗಳು ಸೇರಿದರೆ ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತದೆ ಇದರಿಂದಾಗಿ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿರುತ್ತದೆ, ಹೃದಯ ಅರೋಗ್ಯಯುತವಾಗಿರುತ್ತದೆ, ಅಷ್ಟೇ ಅಲ್ಲದೇ ಕ್ಯಾನ್ಸರ್ ನಂತಹ ಮಹಾಮಾರಿಗಳಿಂದಲೂ ಸಹ ರಕ್ಷಿಸಿಕೊಳ್ಳಬಹುದಾಗಿದೆ. ಫೈಬರ್ ಯುಕ್ತ ಆಹಾರ ಸೇವನೆ ಮಾಡುವುದರಿಂದ ಹೊಟ್ಟೆ ಬೇಗನೆ ತುಂಬಿದಂತಾಗುತ್ತದೆ ಅಲ್ಲದೇ ಹೆಚ್ಚಾಗಿ ಹಸಿವಾಗುವುದಿಲ್ಲ, ಹೀಗಾಗಿ ದೇಹದ ತೂಕ ಹೆಚ್ಚಾಗುವುದಿಲ್ಲ. ಅಮೇರಿಕಾದ ಫುಡ್ & ಡ್ರ’ ಗ್ಸ್ ಅಡ್ಮಿನಿಸ್ಟ್ರೇಷನ್ ನ ಪ್ರಕಾರ ಪ್ರತಿಯೊಬ್ಬರೂ ಪ್ರತಿ ದಿನ ಕನಿಷ್ಠ 28 ಗ್ರಾಂ ಫೈಬರ್ ಸೇವನೆ ಮಾಡಲೇಬೇಕಂತೆ. ಹಾಗಾದರೆ ಬನ್ನಿ ಯಾವ ಯಾವ ಆಹಾರ ಪದಾರ್ಥಗಳಲ್ಲಿ ಫೈಬರ್ ನ ಅಂಶ ಹೆಚ್ಚಾಗಿ ಕಂಡುಬರುತ್ತದೆ ಎಂದು ನೋಡೋಣ…

ಆರೋಗ್ಯ: ಫೈಬರ್ ಅಂಶ ಜಾಸ್ತಿ ಇರುವ ಆಹಾರಗಳು

ಆರೋಗ್ಯ

ಬೀನ್ಸ್ : ಬೀನ್ಸ್ ನಲ್ಲಿ ಫೈಬರ್ ಹಾಗೂ ಪ್ರೊಟೀನ್ ಗಳು ಹೆಚ್ಚಾಗಿರುತ್ತವೆ, ಈ ಕಾರಣದಿಂದ ಇದನ್ನು ತಿನ್ನುವುದರಿಂದ ತೂಕ ತಹಬದಿಗೆ ಬರುತ್ತದೆ, ಇದಲ್ಲದೆ ಲೆಂಟಿಲ್ಸ್, ಕಡಲೆ ಹಾಗೂ ಬಟಾಣಿಯಲ್ಲಿಯೂ ಸಹ ಫೈಬರ್, ಪ್ರೊಟೀನ್ ಹಾಗೂ ಐರನ್ ಕಂಟೆಂಟ್ ಹೆಚ್ಚಾಗಿರುವುದರಿಂದ ಅವುಗಳ ಸೇವನೆ ಅಗತ್ಯ.
ಧಾನ್ಯಗಳು : ಧಾನ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಇದ್ದು ಅವುಗಳಲ್ಲಿ ಜೋಳ, ಬ್ರೌನ್ ರೈಸ್, ಬ್ಲಾಕ್ ರೈಸ್, ಗೋದಿ, ಜೋಳ, ಮೆಕ್ಕೆ ಜೋಳ ರಾಗಿ ಹಾಗೂ ಕ್ವೀನೋವಾ ದಂತಹ ಧಾನ್ಯಗಳು ಇದರಡಿಯಲ್ಲಿ ಬರುತ್ತವೆ, ಇವುಗಳಲ್ಲಿ ಫೈಬರ್ ಅಲ್ಲದೇ ವಿಟಮಿನ್ ಬಿ, ಆಂ’ ಟಿ ಆ’ ಕ್ಸಿ ಡಂ ಟ್ಸ್ ಹಾಗೂ ಮಿನೆರಲ್ಸ್ ಗಳಾದ ಐರನ್, ಜಿಂಕ್, ಕಾಪರ್, ಮತ್ತು ಮೆಗ್ನಿಷಿಯಂ ಇತ್ಯಾದಿ ಪೋಷಕಾಂಷಗಳು ಇರುತ್ತವೆ.

ನಟ್ಸ್ : ನಟ್ಸ್ ನಲ್ಲಿ ಬಾದಾಮ್, ಕಾಜು, ಪಿಸ್ತಾ, ವಾಲ್ನಟ್ ಸೇರಿವೆ. ಇವುಗಳಲ್ಲಿ ಸಾಕಷ್ಟು ಫೈಬರ್ ನ ಅಂಶ ಇದ್ದು ಇವುಗಳು ಪಚನ ಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತವೆ.
ಬ್ರಾಕಲಿ (ಕೋಸುಗಡ್ಡೆ) : ಕೋಸುಗಡ್ಡೆಯಲ್ಲಿ ಫೈಬರ್ ನ ಅಂಶ ಹೇರಳವಾಗಿರುತ್ತದೆ, ಅಷ್ಟೇ ಅಲ್ಲದೇ ಕ್ಯಾಲ್ಸಿಯಂ ಹಾಗೂ ವಿಟಮಿನ್ ಸಿ ಯ ಪ್ರಮಾಣ ಹೆಚ್ಚಾಗಿರುತ್ತದೆ. 100 ಗ್ರಾಂ. ಬ್ರೊಕಲಿಯಲ್ಲಿ 2.6 ಗ್ರಾಂ ಕ್ಯಾಲ್ಸಿಯಂ ಇರುತ್ತದೆ.

ಹಣ್ಣುಗಳು : ಹಣ್ಣುಗಳಲ್ಲಿ ಸ್ಟ್ರಾಬೆರ್ರಿ, ಪಿಯರ್ ಹಾಗೂ ರಾಸ್ಪ್ ಬೆರ್ರಿಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ, ಫೈಬರ್ ನೊಂದಿಗೆ ವಿಟಮಿನ್ ಸಿ, ವಿಟಮಿನ್ ಎ, ಥೈಮಿನ್,ರೈಬೋಫ್ಲೆವಿನ್, ವಿಟಮಿನ್ ಬಿ 6, ಕ್ಯಾಲ್ಸಿಯಂ ಹಾಗೂ ಜಿಂಕ್ ನ ಅಂಶ ಕೂಡ ಹೆಚ್ಚಾಗಾಗಿರುತ್ತದೆ.
ಅಗಸೆ ಬೀಜಗಳು : ಈ ಬೀಜದಲ್ಲಿ ಫೈಬರ್ ನೊಂದಿಗೆ ಮೀನರಲ್ಸ್, ವಿಟಮಿನ್, ಮೆಗ್ನಿಷಿಯಂ, ಕಾಪರ್, ಒಮೆಗಾ -3 ಫ್ಯಾಟಿ ಆಸಿಡ್, ಫಾಸ್ಪರಸ್ ನಂತಹ ಅಂಶಗಳು ಹೆಚ್ಚಾಗಿರುತ್ತವೆ, 100 ಗ್ರಾಂ ಅಗಸೆ ಬೀಜದಲ್ಲಿ 27 ಗ್ರಾಂ ಫೈಬರ್ ಇರುತ್ತದೆ.

https://youtu.be/QdgM7icd6JM?si=ZFx8pXuPwzfAMXH5

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!