ಸುದೀಪ್ ಬಗ್ಗೆ ಪತ್ನಿ ಪ್ರಿಯಾ ಸುದೀಪ್ ಮೊದಲ ಪ್ರತಿಕ್ರಿಯೆ ಏನ್ ಗೊತ್ತ! ಮೀಡಿಯಾದವರು ಶಾಕ್!

ಚಂದನವನ- ಕಿಚ್ಚ ಸುದೀಪ್ ಯಾವಾಗ ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲ ಇದೆ, ಮಾಮ (ಬಸವರಾಜ ಬೊಮ್ಮಾಯಿ) ನ ಪರವಾಗಿ ನಾನು ಪ್ರಚಾರ ಮಾಡ್ತಿನಿ ಎಂದಾಗ ಸುದೀಪ್ ಅವರಿಗೆ ಒಂದೊAದೆ ಸಂಕಷ್ಟಗಳು ಶುರುವಾಗುತ್ತಿದೆ, ಸುದೀಪ ಅವರ ಖಾಸಗಿ ವಿಡಿಯೋಗಳನ್ನ ಸೊಷಿಯಲ್ ಮಿಡಿಯಾದಲ್ಲಿ ಹರಿಬಿಡ್ತಿವಿ ಎಂದು ಅನಾಮಿಕ ವ್ಯಕ್ತಿಗಳು ಪತ್ರ ಬರೆದರು ಸಹ ನಟ ಕಿಚ್ಚ ಸುದೀಪ ತಲೆ ಕೆಡಿಸಿಕೊಳ್ಳದೆ ನಾನು ಮಾಮನಿಗೆ ಬೆಂಬಲ ಕೊಡ್ತಿನಿ ಎಂದು ಪತ್ರಿಕಾಗೊಷ್ಟಿಯಲ್ಲಿ ಹೇಳಿದ್ದರು.

ಈ ವಿಡಿಯೋ ಲಿಕ್ ಮಾಡುವ ಬೆದರಿಕೆ ಹಾಕಿದ್ದು ಯಾರು ಎನ್ನುವುದು ನನಗೆ ಗೊತ್ತು, ಅವರಿಗೆ ಕಾನೂನಿನ ಮುಖಾಂತರ ಉತ್ತರ ಕೊಡ್ತಿನಿ ಎಂದು ಸುದೀಪ್ ಹೇಳಿದ್ದರು,

ಆದರೆ ಈಗ ಸುದೀಪ್ ಅವರ ಪತ್ನಿ ಪ್ರೀಯಾ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು ಅವರು ಹೇಳಿದ್ದು ಏನು ಅಂತ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತಿರಾ, ಹೌದು, ಕನ್ನಡದ ಒಬ್ಬ ಮೇರು ನಟನಿಗೆ ಈ ರೀತಿಯ ಪತ್ರ ಬರೆದು ಅವಮಾನ ಮಾಡ್ತಿದಿರಾ ಆದರೆ ಇದು ಸರಿ ಅಲ್ಲಾ, ನೀವು ಯಾವುದೇ ರೀತಿ ಏನೇ ಹೇಳಿದರು ಸಹ ಸುದೀಪ್ ಬಗ್ಗೆ ನಮಗೆ ಗೊತ್ತಿದೆ, ನಮ್ಮ ಇಪ್ಪತ್ತು ವರ್ಷದ ಸಂಸಾರದಲ್ಲಿ ಇದನ್ನೆಲ್ಲಾ ಎದರಿಸಿಕೊಂಡೇ ಬಂದಿದ್ದೇನೆ, ಇದಕ್ಕೆಲ್ಲಾ ಸುದೀಪ್ ಆಗಲಿ ನಮ್ಮ ಮನೆಯವರಾಗಲಿ ಹೆದರುವುದಿಲ್ಲ, ಇದನ್ನೆಲ್ಲಾ ಯಾರು ಮಾಡಿದ್ದಾರೆ ಎಂದು ನಮಗೆ ತಿಳಿದಿದೆ, ಸದ್ಯದಲ್ಲೆ ಅವರು ಅರೆಷ್ಟ್ ಆಗಲಿದ್ದಾರೆ ಎಂದು ಹೇಳಿದ್ದಾರೆ.

ನಿಜಕ್ಕೂ ಪ್ರೀಯಾ ಸುದೀಪ ಅವರು ಅವರ ಗಂಡನ ಬಗ್ಗೆ ಇರುವ ನಂಬಿಕೆ ಹಾಗೂ ಪ್ರೀತಿಗೆ ಜನ ಅವರಿಗೆ ಮನಸೊತಿದ್ದಾರೆ, ನೀವು ಸಹ ಕಿಚ್ಚನ ಅಭಿಮಾನಿಗಳಾಗಿದ್ದರೆ ಈ ಸುದ್ದಿಯನ್ನು ಶೇರ್ ಮಾಡಿ, ಕಿಚ್ಚನ ಜೊತೆಗೆ ನಿಂತುಕೊಳ್ಳಿ..

error: Content is protected !!