Viral Video: ಒಣಗಿರುವ ಸೊಪ್ಪು ಕೆಲವೇ ನಿಮಿಷಗಳಲ್ಲಿ ಹೇಗೆ ತಾಜಾ ಸೊಪ್ಪಾಗಿ ಬದಲಾಗುತ್ತದೆ ನೋಡಿ!

ಇಲ್ಲೊಂದು ಸೊಪ್ಪನ್ನು ರಾಸಾಯನಿಕ ಮಿಶ್ರಿತ ನೀರಿನಲ್ಲಿ ಅದ್ದಿ ತೆಗೆಯುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಈ ಸೊಪ್ಪಿನಲ್ಲಿ ಆಗುವ ಬದಲಾವಣೆ ವಿಚಿತ್ರವಾಗಿದೆ. ಇದನ್ನು ವಿಡಿಯೋ ಮಾಡಲಾಗಿದ್ದು, ಮಾರ್ಚ್ 17ರಂದು ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗಾ ಭಾರೀ ವೈರಲ್ ಆಗಿದೆ.

ಸಾಮಾನ್ಯವಾಗಿ ನೀವು ಅಂಗಡಿಗಳಿಂದ ತರಕಾರಿಗಳನ್ನು ಸರಿಯಾಗಿ ನೀರಿನಲ್ಲಿ ತೊಳೆದು ಮತ್ತೆ ಅಡುಗೆಯಲ್ಲಿ ಬಳಸುವುದುಂಟು. ಆದರೆ ಈ ಇಲ್ಲೊಂದು ಸೊಪ್ಪನ್ನು ರಾಸಾಯನಿಕ ಮಿಶ್ರಿತ ನೀರಿನಲ್ಲಿ ಅದ್ದಿ ತೆಗೆಯುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಈ ಸೊಪ್ಪಿನಲ್ಲಿ ಆಗುವ ಬದಲಾವಣೆ ವಿಚಿತ್ರವಾಗಿದೆ. ಇದನ್ನು ವಿಡಿಯೋ ಮಾಡಲಾಗಿದ್ದು, ಮಾರ್ಚ್ 17ರಂದು ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗಾ ಭಾರೀ ವೈರಲ್ ಆಗಿದೆ.

error: Content is protected !!