Viral Video: ಮತ್ತೆ ಮತ್ತೆ ವೈರಲ್ ಆಗುತ್ತಿದೆ ಈ ವಿಡಿಯೋ: ನೋಡಿ, ನಕ್ಕು ನಕ್ಕು ಸುಸ್ತಾಗ್ತಿರಾ

ಚುನಾವಣೆ ವೇಳೆ ಎಲ್ಲಿಯಾದ್ರು ಗದ್ದಲ ಆದ್ರೆ ಪೊಲೀಸರು ಬ್ಯಾರಿಕೇಡ್ ಹಾಕೋದು ಹಾಗೆ ಜನರ ನೂಕಾಟ ತಳ್ಳಾಟ ಆಗೋದು ಕಾಮನ್ . ಅದೇ ರೀತಿ ಇಲ್ಲೊಬ್ಬನನ್ನು ಪೊಲೀಸರು ಎತ್ತಿಕೊಂದು ತೊಟ್ಟಿಲು ತೂಗಿದ ಹಾಗೆ ಆ ಕಡೆಯಿಂದ ಈ ಕಡೆ. ಈ ಕಡೆಯಿಂದ ಆ ಕಡೆ ತೂಗಿಸುತ್ತಾ ಇದ್ದಾರೆ ನಮಗೆ ಬೇಡ ನಮಗೇ ಬೇಡ ಅನ್ನೋಹಾಗೆ ಕಾಣುತ್ತದೆ.

ಮತ್ತೆಮತ್ತೆವೈರಲ್ಆಗುತ್ತಿದೆಈವಿಡಿಯೋ: ಈವ್ಯಕ್ತಿಇನ್ನೊಮ್ಮೆಯಾವತ್ತೂಈಕೆಲಸಮಾಡಲಾರ. ಈವಿಡಿಯೋನೋಡಿ, ನಕ್ಕುನಕ್ಕುಸುಸ್ತಾಗ್ತಿರಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಇ ಎಲ್ಲೆಡೆ ಹರಿದಾಡುತ್ತಿದೆ ಆದ್ರೆ ಇದನ್ನ ನೋಡಿದ್ರೆ ನಗು ಬರದೇ ಇರುವವರು ನಗಬೇಕು ಆ ರೀತಿ ಇದೆ.

error: Content is protected !!