spot_img
spot_img
spot_img
spot_img
spot_img
spot_img

ಅಥಣಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದ ರಸ್ತೆಗಳು..!

Published on

spot_img

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಡಚಿ ಗ್ರಾಮದಿಂದ ಐಗಿಳಿ ಗ್ರಾಮಕ್ಕೆ ಐಗಿಳಿ ಗ್ರಾಮದಿಂದ ಬಡಚಿ ಗ್ರಾಮಕ್ಕೆ ರಸ್ತೆ ನಿರ್ಮಾಣವಾಗಬೇಕಾಗಿದೆ ಧೂಳಿನಿಂದ ರಸ್ತೆ ಹಾಗೂ ಮಳೆ ಬಂದ್ರೆ ಕೆಸರೀನ ರಸ್ತೆ ರಾಡಿ ರಾಡಿ ಬೈಕ್ ಸಂಚರಿಸಬೇಕಾದರೆ ಭಾರಿ ಹರ ಸಾಹಸ ಪಡುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ?

ಮಾಧ್ಯಮದಲ್ಲಿ ಪತ್ರಿಕೆಯಲ್ಲಿ ಪ್ರಕಟಕೊಂಡರು ಇನ್ನಾದರೂ ಈ ರಸ್ತೆ ಸಮಸ್ಯೆ ಬಗೆಹರಿಯುತ್ತಾ?

ದೃಶ್ಯಾವಳಿಯಲ್ಲಿ ಮತ್ತು ಫೋಟೋ ಮೂಲಕ ನೀವು ನೋಡಬಹುದು ಕೆಸರು ರಾಡಿ ಅಂತ ರಸ್ತೆಗಳು ಮತ್ತು ಧೂಳಿನ ರಸ್ತೆ ಯಾವ ರೀತಿ ಇದೆ ಎನ್ನುವುದು ರಸ್ತೆಯನ್ನು
ಕೆಸರೀನ ರಾಡಿ ಮಳೆ ಬಂದ್ರೆ ಒಂದು ವೇಳೆ ಬೈಕ್ ಗಾಲಿ ಜಾರಿ ಬಿದ್ದರೆ ಯಾರು ಹೊಣೆಗಾರರು? ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲ?

ಇರಸ್ತೆಯಲ್ಲಿ ಗರಿಸು ರಸ್ತೆ ಆಗಿದ್ದು ತೆಗ್ಗು ಗುಂಡಿಗಳು ಗರ್ಸಿನ ರಸ್ತೆ ಅರ್ಧ ಹದಿಗೆಟ್ಟಿದೆ ಹೋದ ರಸ್ತೆ ಬೈಕ್ ಸವಾರರು ಸಂಚರಿಸಿದರೆ ದೂಳು ಎದ್ದು ಕಾಣುತ್ತದೆ?

ಸಂಬಂಧಪಟ್ಟವರು ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟ ಅಧಿಕಾರಿಗಳು? ಈ ರಸ್ತೆ ಕೂಡಲೆ ಶೀಘ್ರದಲ್ಲಿ ನಿರ್ಮಾಣಕ್ಕೆ ಮುಂದಾಗುತ್ತಾರ ಕಾದುನೋಡಬೇಕು

ಏನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ರಾಜಪಾಲರು ರಾಷ್ಟ್ರಪತಿಗಳು ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಶಾಸಕರು ಕೂಡಲೇ ಈ ರಸ್ತೆ ಸಮಸ್ಯೆ ಬಗೆಹರಿಸಿ ಬೈಕ್ ಸವಾರರಿಗೆ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತಾ ಮತ್ತೆ ಯಥಾ ಸ್ಥಿತಿ ಮುಂದುವರೆಯುತ್ತಾ?

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!