ನಿಮ್ಮ ಕಿಡ್ನಿ ಫೇಲ್ಯೂರ್ ಆಗುತ್ತಿದೆ ಎನ್ನುವುದನ್ನು ತೋರಿಸಿ ಕೊಡುವ ಲಕ್ಷಣಗಳು ಇವು.! ಎಚ್ಚರ

WhatsApp Group Join Now
Telegram Group Join Now
Instagram Account Follow Now

ಮನುಷ್ಯನ ದೇಹದಲ್ಲಿರುವ ಪ್ರತಿಯೊಂದು ಅಂಗಕ್ಕೂ ಕೂಡ ತನ್ನದೇ ಆದ ಜವಾಬ್ದಾರಿ ಇದೆ. ಇದರಲ್ಲಿ ಕೆಲವು ಪ್ರಮುಖವಾದ ಅಂಗಗಳು ಇವೆ. ಇವು ಹಾಳಾದರೆ ಮನುಷ್ಯ ನೇರವಾಗಿ ಸಾ’ವಿ’ಗೆ ಗುರಿಯಾಗಬೇಕಾಗುತ್ತದೆ. ಇಂತಹ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಮನುಷ್ಯನಿಗೆ ಎರಡು ಕಿಡ್ನಿಗಳಿರುತ್ತವೆ, ಈ ಮೂತ್ರ ಜನಕಾಂಗಗಳ ಕೆಲಸ ದೇಹದ ಕಲ್ಮಶವನ್ನು ಫಿಲ್ಟರ್ ಮಾಡುವುದು.

ನಮ್ಮ ದೇಹದಲ್ಲಿ ಜೀರ್ಣವಾಗಿ ಉಳಿದ ಅಂಶಗಳನ್ನು ಫಿಲ್ಟರ್ ಮಾಡಿ ಹೊರ ಹಾಕುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಈ ಕಿಡ್ನಿ ಅನೇಕ ಬಾರಿ ಅನಾರೋಗ್ಯಕ್ಕೆ ತುತ್ತಾಗುತ್ತದೆ ಮತ್ತು ಈ ಲಕ್ಷಣಗಳನ್ನು ಕೂಡ ಬಹಳ ಸೂಕ್ಷ್ಮವಾಗಿ ಗುರುತು ಪಡಿಸುತ್ತದೆ ಅದನ್ನು ಆಗ ತಿದ್ದಿಕೊಳ್ಳದೆ ಹೋದಾಗ ಕಿಡ್ನಿ ಫೇಲ್ಯೂರ್ ಆಗಿ ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ ಅಥವಾ ಸಾ’ವ’ನ್ನ’ಪ್ಪಬೇಕಾಗುತ್ತದೆ.

ಇದನ್ನು ಓದಿ : ಅಜ್ಮೀರ್ ದರ್ಗಾವೂ ಹಿಂದೂ ದೇವಸ್ಥಾನದ ಮೇಲೆ ಕಟ್ಟಲಾಗಿದೆ -ಕೋರ್ಟ್​ ಕಟಕಟೆಯಲ್ಲಿ ಮತ್ತೊಂದು ವಿವಾದ

ಕಿಡ್ನಿ ಫೇಲ್ಯೂರ್ ಎನ್ನುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳುತ್ತಿದ್ದೇವೆ ಅದು ಕೊನೆ ಹಂತ ಅದನ್ನು ಕ್ರೋನಿಕ್ ಕಿಡ್ನಿ ಡಿಸೀಸ್ ಎನ್ನುತ್ತಾರೆ. ಆದರೆ ಅದಕ್ಕೂ ಮುನ್ನ ಕಿಡ್ನಿ ಹೆಲ್ತ್ ಹಾಳಾಗುತ್ತಿದೆ ಎನ್ನುವುದಕ್ಕೆ ಸಾಕಷ್ಟು ಲಕ್ಷಗಳು ಸಿಗುತ್ತವೆ. ಅವುಗಳು ಬಂದ ಕೂಡಲೇ ಎಚ್ಚೆತ್ತುಕೊಂಡು ಬಿಟ್ಟರೆ ಆಗುವ ಅ’ನಾ’ಹು’ತವನ್ನು ತಪ್ಪಿಸಬಹುದು.

ಅದರಲ್ಲಿ ಮುಖ್ಯವಾಗಿ ನೀವು ಶುಗರ್ ಪೇಶೆಂಟ್ ಅಲ್ಲದೆ ಇದ್ದರೂ ಕೂಡ ನಿಮಗೆ ರಾತ್ರಿ ಹೊತ್ತು ಮೂತ್ರ ವಿಸರ್ಜನೆ ಮಾಡಬೇಕಾಗುತ್ತಿದೆ ಇದರ ಅರ್ಥ ಕಿಡ್ನಿ ಮೇಲೆ ಅಷ್ಟು ಒತ್ತಡ ಇದೆ ಎಂದು. ಈ ರೀತಿ ಕಿಡ್ನಿ ಮೇಲೆ ಉಂಟಾಗುವ ಪ್ರೆಶರ್ ನಿಧಾನವಾಗಿ ಕಿಡ್ನಿ ಫೇಲ್ ಆಗುವಂತೆ ಮಾಡುತ್ತದೆ.

ನಿಮ್ಮ ಮೂತ್ರದ ಬಣ್ಣ ಹಳದಿಗೆ ತಿರುಗಿದೆ ಮತ್ತು ಅದು ಕೆಟ್ಟ ವಾಸನೆಯಿಂದ ಕೂಡಿದೆ ಎಂದರೆ ನಿಮ್ಮ ದೇಹದ ಒಳಗೆ ಹೆಚ್ಚು ಕಡಿಮೆಯಾಗಿದೆ ಅದರಲ್ಲೂ ಕಿಡ್ನಿಗೆ ಸಮಸ್ಯೆ ಆಗಿದೆ ಎಂದೇ ಅ‍‍ರ್ಥ ನಿಮಗೆ ಬೆನ್ನಿನ ಭಾಗದಲ್ಲಿ ಅಥವಾ ಹೊಟ್ಟೆಯಿಂದ ಕೆಳಭಾಗದಲ್ಲಿ ನಿರಂತರವಾಗಿ ಪದೇಪದೇ ಹೆಚ್ಚು ನೋವು ಬರುತ್ತಿದೆ, ಕಣ್ಣಿನ ಕೆಳಗಡೆ ಸುಕ್ಕು ಅಥವಾ ಕಪ್ಪಾದ ಕಲೆ ಆಗುತ್ತಿದೆ ಎಂದರೆ ಅದು ಕೂಡ ಕಿಡ್ನಿ ಹಾಳಾಗಿರುವ ಲಕ್ಷಣ.

ಪದೇಪದೇ ಕಿಡ್ನಿ ಸ್ಟೋನ್ ಆಗುತ್ತಿರುವುದು ಕೂಡ ಇದನ್ನು ಸೂಚಿಸುತ್ತದೆ. ಮೊದಲು ದೇಹದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬೇಕು ದೇಹ ಬೆವರುತ್ತಿಲ್ಲ ಎಂದರು ಕೂಡ ಕಿಡ್ನಿ ಸಮಸ್ಯೆಯಾಗಿದೆ ಎಂದರ್ಥ. ನಮ್ಮ ದೇಹವು ನಾವು ಇರುವವರೆಗೂ ಕೂಡ ನಮ್ಮ ಜೊತೆ ಬರುವ ರಥವಾಗಿದೆ ಹೀಗಾಗಿ ದೇಹ ಚೆನ್ನಾಗಿರುವಷ್ಟು ಜನ ನಾವು ಜೀವಂತವಾಗಿರುತ್ತೇವೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ದೇಹವನ್ನು ಪ್ರೀತಿಸುತ್ತೇವೆ ಅದಕ್ಕೆ ಹಾನಿಯಾಗುವ ರೀತಿಯ ಚಟುವಟಿಕೆಗಳನ್ನು ಬಿಡುತ್ತೇವೆ.

ಇದನ್ನು ಓದಿ : ಜಸ್ಟ್ 10th ಪಾಸ್​ ಆದ ಯುವಕ, ಯುವತಿಯರಿಗೆ ಉದ್ಯೋಗ.. ಆದ್ರೆ ಕಂಡೀಷನ್ಸ್ ಅಪ್ಲೈ..!

ಈ ಮೇಲೆ ತಿಳಿಸಿದ ಲಕ್ಷಣಗಳು ಬಂದಾಗ ಹತ್ತಿರದ ಯಾವುದಾದರೂ ನ್ಯೂಟ್ರಿಷನ್ ನ್ಯಾಚುರೋಪತಿ ಅಥವಾ ಆಯುರ್ವೇದಿಕ್ ವೈದ್ಯರನ್ನು ಭೇಟಿ ಆದರೆ ಅವರ ಟೆಸ್ಟ್ ಮಾಡಿ ರಿಪೋರ್ಟ್ ಕೊಡುತ್ತಾರೆ. ಈ ಸಮಸ್ಯೆಗೆ ಕಾರಣ ತಿಳಿದುಕೊಂಡು ಅದರಿಂದ ದೂರ ಇದ್ದರೆ ಅದೇ ಉತ್ತಮ ಪರಿಹಾರ.

ಈಗಿನ ಕಾಲದಲ್ಲಿ ಅವೈಜ್ಞಾನಿಕವಾಗಿ ತಯಾರಾದ ಆಹಾರಗಳನ್ನು ಸೇವಿಸುತ್ತಿರುವುದು, ಪಾಶ್ಚ್ಯಾತ್ಯ ಶೈಲಿಯ ಆಹಾರ ಪದಾರ್ಥಗಳಿಗೆ ದಾಸರಾಗಿರುವುದು, ಧೂಮಪಾನ ಮದ್ಯಪಾನದಂತಹ ದು’ಶ್ಚ’ಟ’ಗಳಿಗೆ ಒಳಗಾಗಿರುವುದು ಇದೆಲ್ಲವೂ ಕೂಡ ನೇರವಾಗಿ ಕಿಡ್ನಿ ಹಾಗೂ ಇನ್ನಿತರ ಅಂಗಗಳ ಆರೋಗ್ಯದ ಹಾನಿಗೆ ಕಾರಣವಾಗುತ್ತಿವೆ.

ಜೊತೆಗೆ ನೀವು ಉದಾಹರಣೆಗೆ ಶುಗರ್ ಆಗಿದೆ ಎಂದು ಪ್ರತಿನಿತ್ಯವೂ ಮಾತ್ರೆ ಸೇವಿಸಿದರೆ ಅದು ರಕ್ತದಲ್ಲಿರುವ ಅಂಶವನ್ನು ಬೇರೆ ಯಾವುದೋ ಅಂಗದ ಸುತ್ತ ಕವರ್ ಆಗುವಂತೆ ಮಾಡಬಹುದು. ಒಂದು ವೇಳೆ ಅದು ಕಿಡ್ನಿಯಲ್ಲಿ ಸ್ಟಾಕ್ ಆದರೆ ಕಿಡ್ನಿ ಹಾಳಾಗುತ್ತದೆ. ಹಾಗಾಗಿ ಈ ರೀತಿ ಜೀವನಪರ್ಯಂತ ಔಷಧಿ ಸೇವಿಸಬೇಕಾದ ಕಾಯಿಲೆಗಳ ಬಗ್ಗೆ ಮೊದಲೇ ಎಚ್ಚರಿಕೆಯಿಂದ ಇರಬೇಕು.

ಇದನ್ನು ಓದಿ : ಮೇಷ ರಾಶಿ ವರ್ಷ ಭವಿಷ್ಯ 2025 | ಪ್ರೀತಿ ಪ್ರೇಮ, ಉದ್ಯೋಗ, ವ್ಯಾಪಾರ, ಹಣಕಾಸು, ಶಿಕ್ಷಣ, ಆರೋಗ್ಯ ಹಾಗೂ ಶನಿ ಕಾಟದ ಬಗ್ಗೆ ಸಂಪೂರ್ಣ ವಿವರ, ಹಾಗು ಪರಿಹಾರಗಳು

ಅತಿಯಾದ ಉಪ್ಪಿನ ಸೇವನೆ ಮಾಡುವುದು ಕೂಡ ಕಿಡ್ನಿ ಮೇಲೆ ಒತ್ತಡ ಉಂಟುಮಾಡುತ್ತದೆ ಮತ್ತೊಂದು ಆಶ್ಚರ್ಯಕರ ವಿಚಾರವೆಂದರೆ RO ವಾಟರ್ ಸೇವನೆ ಕೂಡ ಕಾರಣ. ಹೇಗೆಂದರೆ RO ನೀರು ಸಂಸ್ಕರಣೆಗೊಂಡಿರುವುದರಿಂದ ಯಾವುದೇ TDS ಇರುವುದಿಲ್ಲ. ಆದರೆ ಕಿಡ್ನಿಗೆ ತನ್ನ ಕಾರ್ಯ ಚಟುವಟಿಕೆಗಳನ್ನು ಮಾಡಲು ಅನೇಕ ಲವಣಾಂಶಗಳ ಅವಶ್ಯಕತೆ ಇರುತ್ತದೆ.

ಈಗಾಗಲೇ ನೀವು ಫಿಲ್ಟರ್ ಆಗಿರುವ ನೀರನ್ನು ಸೇವಿಸುವುದರಿಂದ ಅದನ್ನು ಫಿಲ್ಟರ್ ಮಾಡಲು ದೇಹಕ್ಕೆ ಬೇಕಾದ ಮಿನರಲ್ ಸಿಗದೆ ದೇಹದಲ್ಲಿರುವ ಮಿನರಲ್ಸ್ ಕರಗುತ್ತಿರುತ್ತದೆ ಅಥವಾ ಕಿಡ್ನಿಗೆ ಹೊಡೆತವಾಗುತ್ತಿರುತ್ತದೆ. ಇದನ್ನು ತಪ್ಪಿಸಲು ಇರುವ ಮಾರ್ಗವೆಂದರೆ ಸಾಧ್ಯವಾದಷ್ಟು ನಮ್ಮ ಹಿರಿಯರು ಬದುಕಿದ ರೀತಿಯಂತೆ ಅವರ ಆಹಾರ ಪದ್ಧತಿ ಜೀವನ ಪದ್ಧತಿಗೆ ಹೊಂದುಕೊಳ್ಳಬೇಕು. ಶುದ್ಧವಾದ ಅರಿಶಿನ ಪುಡಿಯನ್ನು ಸಾಧ್ಯವಾದಷ್ಟು ಆಹಾರಗಳಿಗೆ ಹಾಕಿ ಅಥವಾ ಬೆಳಗ್ಗೆ ಎದ್ದು ಬಿಸಿನೀರಿಗೆ ಚಿಟಿಕೆ ಹಾಕಿ ಕುಡಿಯುವುದರಿಂದ ಕಿಡ್ನಿ ಆರೋಗ್ಯ ಉತ್ತಮವಾಗುತ್ತದೆ.

WhatsApp Group Join Now
Telegram Group Join Now
Instagram Account Follow Now

Vivek Kudarimath, Journalist With a Work Experience of 8 years in media Field, Working with vivekvarthe since 15-08-2015

Leave a Comment