spot_img
spot_img
spot_img
spot_img
spot_img
spot_img

ಅಥಣಿಯಲ್ಲಿ ಚರಂಡಿ ಸ್ಥಿತಿ ನೋಡಿ ಮೂಗು ಮುಚ್ಚುತ್ತಿರುವ ಸಾರ್ವಜನಿಕರು..!

Published on

spot_img

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಡಿ ಬಿ ಪವರ್ ದೇಸಾಯಿ ಸರ್ಕಲ್ ಮುಖ್ಯಘಟ್ಟರ್ ಮುಚ್ಚಳಿಕೆ ಒಡೆದು ಹೋಗಿರುತ್ತದೆ ಸಾರ್ವಜನಿಕರು ಇಲ್ಲಿ ಬಿದ್ದಿರುವ ಉದಾಹರಣೆ ಕೂಡ ಇರುತ್ತದೆ? ಇದರ ಬಗ್ಗೆ ಪುರಸಭೆಯ ಕಾರ್ಯಾಲಯ ಮುಖ್ಯ ಅಧಿಕಾರಿ ಮನವಿ ಸಲ್ಲಿಸಿದರು ಈ ಸಮಸ್ಯೆ ಬಗ್ಗೆ ಹರಿಯಾದ ಇರುವುದರಿಂದ ಮಾನ್ಯ ತಹಸಿಲ್ದಾರ್ ಸಾಹೇಬರಿಗೆ ಮನವಿ ಸಲ್ಲಿಸಲಾಗಿದೆ ಆ ಗಟರ್ ಮುಚ್ಚಳಕ್ಕೆ ಕಟ್ಟಾಗಿ ಗಟರ್ನಲ್ಲಿ ಬಿದ್ದಿರುತ್ತದೆ ಮುಚ್ಚಳಿಕೆ ಇಲ್ಲದ ಕಾರಣ ಸಾರ್ವಜನಿಕರು ಗಟ�

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಡಿ ಬಿ ಪವರ್ ದೇಸಾಯಿ ಸರ್ಕಲ್ ಮುಖ್ಯಘಟ್ಟರ್ ಮುಚ್ಚಳಿಕೆ ಒಡೆದು ಹೋಗಿರುತ್ತದೆ ಸಾರ್ವಜನಿಕರು ಇಲ್ಲಿ ಬಿದ್ದಿರುವ ಉದಾಹರಣೆ ಕೂಡ ಇರುತ್ತದೆ?
ಇದರ ಬಗ್ಗೆ ಪುರಸಭೆಯ ಕಾರ್ಯಾಲಯ ಮುಖ್ಯ ಅಧಿಕಾರಿ ಮನವಿ ಸಲ್ಲಿಸಿದರು ಈ ಸಮಸ್ಯೆ ಬಗ್ಗೆ ಹರಿಯಾದ ಇರುವುದರಿಂದ ಮಾನ್ಯ ತಹಸಿಲ್ದಾರ್ ಸಾಹೇಬರಿಗೆ ಮನವಿ ಸಲ್ಲಿಸಲಾಗಿದೆ
ಇನ್ನಾದರೂ ಬಗೆಹರಿಯದ ಗಟರ್?

ಆ ಗಟರ್ ಮುಚ್ಚಳಕ್ಕೆ ಕಟ್ಟಾಗಿ ಗಟರ್ನಲ್ಲಿ ಬಿದ್ದಿರುತ್ತದೆ ಮುಚ್ಚಳಿಕೆ ಇಲ್ಲದ ಕಾರಣ ಸಾರ್ವಜನಿಕರು ಗಟರ್ನಲ್ಲಿ ಬೀಳುವ ಸಾಧ್ಯತೆ ಇರುತ್ತದೆ ಬಿದ್ದ ಉದಾರಣೆ ಕೂಡ ಇರುತ್ತದೆ ಬೇರೆ ವ್ಯವಸ್ಥೆ ಏನಾದ್ರು ಮಾಡಬಹುದಲ್ಲ?

ಪುರಸಭೆ ಮನವಿ ಸಲ್ಲಿಸಿದರು ಅವರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧಪಟ್ಟವರು

ಇದರ ಬಗ್ಗೆ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಕ್ರಮ ತೆಗೆದುಕೊಳ್ಳದೆ ಇರುವುದು ಸಂಬಂಧಪಟ್ಟ ಅಧಿಕಾರಿಗಳು?

ದೃಶ್ಯಾವಳಿಯಲ್ಲಿ ನೀವು ನೋಡಬಹುದು ಯಾವ ರೀತಿ ಗಟರ್ ಇದೆ ಎನ್ನುವುದನ್ನು ಇದರ ಜೊತೆಗೆ ಆ ಘಟನೆಯಲ್ಲಿ ಎಷ್ಟು ಗಲೀಜು ಇದೆ ಎನ್ನುವುದನ್ನು ಕೂಡ ನೋಡಬಹುದು

ಇದೇ ರೀತಿ ಸಮಸ್ಯೆ ಮಾಧ್ಯಮದಲ್ಲಿ ಹಾಗೂ ಮತ್ತು ಪತ್ರಿಕೆಯಲ್ಲಿ ಪ್ರಕಟಿಸಿದರು ಸಮಸ್ಯೆ ಬಗ್ಗೆ ಹರಿಯದ ಸಮಸ್ಯೆಗಳು ಇಲ್ಲಿವೆ ನೋಡಿ

ಇನ್ನಾದ್ರೂ ಈ ಸಮಸ್ಯೆ ಬಗೆಹರಿಸುತ್ತಾರ ಸಂಬಂಧಪಟ್ಟವರು ಪುರಸಭೆ ತಾಲೂಕದ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು ಮಾನ್ಯ ಶಾಸಕರು ಮೇಲೆ ಹೇಳಿದ ಸಮಸ್ಯೆ ಹಾಗೂ ಕೆರೆಯ ಅಭಿವೃದ್ಧಿ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದುದ್ದು ನಗರಸಭೆಯಾಗಿ ವರ್ಗಾವಣೆ ರೈಲ್ವೆ ನಿಲ್ದಾಣ ಇಮಾನ್ ನಿಲ್ದಾಣ ಜಿಲ್ಲಾ ಕಾರ್ಯಾಲಯ ಅಥಣಿ ತಾಲೂಕಿನಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಶಿವಯೋಗಿ ನಗರದಲ್ಲಿ 9 10ನೇ ತರಗತಿವರೆಗೆ ಆರಂಭ ಈ ಸಮಸ್ತೆ ಕೂಡಲೇ ಸಮಸ್ಯೆ ಬಗೆಹರಿಯುತ್ತಾ ಅಥವಾ ಯಥಾಸ್ತುತಿ ಮುಂದುವರೆಯುತ್ತಾ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!