ವಿವೇಕವಾರ್ತೆ : ಓರ್ವ ವಿದ್ಯಾರ್ಥಿನಿ ಜನವಸತಿ ಕಟ್ಟಡದ 4ನೇ ಅಂತಸ್ತಿನಿಂದ ಜಿಗಿದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಶನಿವಾರ ನಡೆದಿದೆ.
ಬಲ್ಲ ಮೂಲಗಳ ಪ್ರಕಾರ, ವಿದ್ಯಾರ್ಥಿನಿ 12 ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದು, ಇದರಿಂದ ಮಾನಸ್ಸಿಕವಾಗಿ ಕುಗ್ಗಿ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗುತ್ತದೆ.
ಬಾಲಕಿ ಕಟ್ಟಡದಿಂದ ಜಿಗಿಯುತ್ತಿದ್ದ ವೇಳೆ
ಅಲ್ಲೇ ಇದ್ದ ಯುವಕನೊಬ್ಬ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಇನ್ನು ಈ ಘಟನೆಯ ದೃಶ್ಯಗಳನ್ನು ಮೊಬಾಯಿಲ್ ಕ್ಯಾಮರಾದಲ್ಲಿ ಸಾರ್ವಜನಿಕರು ಚಿತ್ರೀಕರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಿದೆ.
ಇನ್ನು ಅಪ್ರಾಪ್ತೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಆಕೆ 12ನೇ ತರಗತಿ ಪರೀಕ್ಷೆಯಲ್ಲಿ ಫೇಲಾಗಿದ್ದೇ ಈ ಕೃತ್ಯ ಎಸಗಲು ಕಾರಣ ಎನ್ನಕಾಗಿದ್ದು, ಹೆಚ್ಚಿನ ವಿವರ ಇನ್ನಷ್ಟೆ ತಿಳಿದು ಬರಬೇಕಿದೆ.
Trigger warning
पटना में एक लड़की ने अपार्टमेंट की चौथी मंजिल से
लगाई छलांग. परिजनों के मुताबिक बारहवीं में फेल होने से डिप्रेशन में थी लड़की, अस्पताल में इलाज जारी. pic.twitter.com/pOdG9oK018— Utkarsh Singh (@UtkarshSingh_) September 30, 2023