ಗೋಡೆ ಕೊರೆದು,ಬೆತ್ತಲೆಯಾಗಿ ಕಳ್ಳತನ ಮಾಡಿದ ಖತರ್ನಾಕ್ ಕಳ್ಳ..! CCTVಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳನ (CCTV) ಪ್ರಕರಣ ಬೆಳಕಿಗೆ ಬಂದಿದ್ದು,ಚಡ್ಡಿ ಗ್ಯಾಂಗ್,ಬೆಡ್ ಶೀಟ್ ಗ್ಯಾಂಗ್ ಆಯ್ತು ನಗರಕ್ಕೆ ಬೆತ್ತಲೆ ಗ್ಯಾಂಗ್ ಎಂಟ್ರಯಾಗಿಯಾ ಎಂಬ ಅನುಮಾನ …