car asi chand pasha
“ಬೇಲಿಯೇ ಎದ್ದು ಹೊಲ ಮೇಯ್ದಂತೆ! ಭಯೋತ್ಪಾದಕ ನಾಸಿರ್‌ಗೆ ಜೈಲಲ್ಲೇ ಖಾಕಿ ಸಾಥ್: ASI ಚಾಂದ್...
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ನಾಸೀರ್‌ಗೆ ಕಾನೂನು ಬಾಹಿರವಾಗಿ ನೆರವು ನೀಡುತ್ತಿದ್ದ ಜಾಲವನ್ನು ಎನ್‌ಐಎ (NIA) ಅಧಿಕಾರಿಗಳು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಆರ್ ಎಎಸ್‌ಐ ಚಾಂದ್ ಪಾಷಾ, ಡಾ. ನಾಗರಾಜ್...



