belagavi news
“ಸಂಜೆ ಬೆಳಗಾವಿ ಜನರಿಗೆ ಕಂಡ ಆ ಭಯಾನಕ ಆಕೃತಿ ಏನು? ಇದು ಯುಎಫ್‌ಒ...
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಿನ್ನೆ ಸಂಜೆ ಸಂಭವಿಸಿದ ವಿಚಿತ್ರ ಘಟನೆಯೊಂದು ಜನರನ್ನು ಬೆಚ್ಚಿಬೀಳಿಸಿದೆ. ಸಂಜೆ ವೇಳೆ ಆಕಾಶದಲ್ಲಿ ಕಾಣಿಸಿಕೊಂಡ ನಿಗೂಢ ಆಕೃತಿಯೊಂದು (UFO) ಗ್ರಾಮಸ್ಥರಲ್ಲಿ ಕುತೂಹಲ ಮತ್ತು ಆತಂಕದ...



