spot_img
spot_img
spot_img
spot_img
spot_img

ಖಗೋಳ ಲೋಕದಲ್ಲಿ ಅಚ್ಚರಿ : ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆ!

Published on

spot_img

ಬೆಂಗಳೂರು: ನಾಸಾ ಐದು ವರ್ಷಗಳ ಹಿಂದೆ ಸೌರಮಂಡಲದ ಆಚೆ ಇರುವ ಗ್ರಹದ ಬಗ್ಗೆ ತಿಳಿದುಕೊಳ್ಳಲು ಒಂದು ಉಪಗ್ರಹ ಉಡಾವಣೆ ಮಾಡಿದ್ದು ಇದೀಗಾ ಆ ರಾಕೆಟ್ ಭೂಮಿಯಂತಿರುವ ಮತ್ತೊಂದು ಗ್ರಹದ ಮಾಹಿತಿ ನೀಡಿದೆ.‌

ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆಯಾಗಿದ್ದು ನಾಸಾ ಅನ್ವೇಷಣೆಯಲ್ಲಿ ಪತ್ತೆಯಾಗಿರುವ ವಿಶೇಷ ಗ್ರಹವಾಘಿದೆ. ಖಗೋಳ ಲೋಕದಲ್ಲಿ ಅಚ್ಚರಿ ಮೂಡಿಸುತ್ತಿರುವ ವಿಜ್ಞಾನಿಗಳು ಈಗ ಸದ್ಯ ಎಲ್ಲಾರಲ್ಲಿ ಭಾರಿ ಕುತೂಹಲ ಮೂಡಿದೆ

ಚಂದ್ರಯಾನ 3 ಉಡಾವಣೆಯ ನಂತರ ನಮ್ಮ ವಿಜ್ಞಾನ ಲೋಕದದಲ್ಲಿ ಅಚ್ಚರಿಗಳೇ ಆಗುತ್ತಿವೆ.ಚಂದ್ರಯಾನ 3 , ಆಧಿತ್ಯ ಎಲ್ ಒನ್ ಉಡಾವಣೆಯ ನಂತರ ಎಲ್ಲರೂ ವಿಜ್ಞಾನ ಲೋಕದತ್ತ ಮುಖ ಮಾಡ್ತಿದ್ದಾರೆ.

ನಮ್ಮ ಭೂಮಿ ಗ್ರಹಕ್ಕಿಂತ ಒಂದುವರೆ ಪಟ್ಟು ದೊಡ್ಡದಾಗಿದಾಗಿರುವ Toi715B ಎನ್ನುವ ಗ್ರಹವನ್ನ‌ ಪತ್ತೆ ಮಾಡಿದ್ದು, ಇಲ್ಲಿ ವಾಸಿಸಲು ಯೋಗ್ಯವಾಗಿರುವ ಜಾಗ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕಳೆದ ಐದು ವರ್ಷದ ಹಿಂದೆ ನಾಸಾ ಟೆಸ್ ಎನ್ನುವ ಉಪಗ್ರಹವನ್ನ 2018 ರಲ್ಲಿ ಉಡಾವಣೆ ಮಾಡಿತ್ತು. ಇದೀಗಾ 6 ವರ್ಷದ ಬಳಿಕ TOi715B ಗ್ರಹಕ್ಕೆ ತಲುಪಿದ್ದು, ಹಲವು ಮಾಹಿತಿಗಳನ್ನ‌ ಟೆಸ್ ಉಪಗ್ರಹ ನಾಸಾ ವಿಜ್ಞಾನಿಗಳಿಗೆ ನೀಡುತ್ತಿದೆ. ಅದ್ರಲ್ಲೀ ಪ್ರಮುಖವಾಗಿ TOi715B ಭೂಮಿಗಿಂತ ಒಂದುವರೆ ಪಟ್ಟು ದೊಡ್ಡದಿರಿವುದು ಕಂಡುಬಂದಿದ್ದು,ದ್ರವ ರೂಪದ ವಾತಾವರಣ ಇರುವುದು ಕಂಡುಬಂದಿರುವ ಬಗ್ಗೆ ಮಾಹಿತಿ ನೀಡಿದೆ.‌

ಅಲ್ಲದೇ ಈ Toi715B ನಲ್ಲಿ ಭೂಮಿಯ ಮೇಲಿರುವ ವಾತಾವರಣದ ರೀತಿಯನ್ನ ಒಳಗೊಂಡಿದ್ದು ಈ ಗ್ರಹದಿಂದ ಬಂದ ಬೆಳಕು ಭೂಮಿಯನ್ನ ತಲುಪಲು 137 ವರ್ಷ ತೆಗೆದುಕೊಳ್ಳಲಿದ್ದು,ಗ್ರಾತ್ರದಲ್ಲಿ ಭೂಮಿಯ ಒಂದುವರೆ ಪಟ್ಟಿನಷ್ಟಿದೆ ಎನ್ನುವ ಮಾಹಿತಿ ನೀಡಿದೆ. ಸಧ್ಯ TOi715B ಸೌರಮಂಡಲದ‌ ಆಚೆ ಇರುವ ಗ್ರಹವಾಗಿದ್ದು,

ಇಲ್ಲಿ ಜೀವಿಗಳು ಇದ್ವ ಎನ್ನುವ ಬಗ್ಗೆ ಅನ್ವೇಷಣೆ , ಟೆಸ್ ಉಪಗ್ರಹ ಇನ್ನು ಹಲವು ವರ್ಷಗಳ ಕಾಲ TOi715B ಗ್ರಹ ಅನ್ವೇಷಣೆಯನ್ನ ಹಲವು ವರ್ಷಗಳ ನಡೆಸಲಿದ್ದು ವಿಜ್ಞಾನ ಲೋಕದಲ್ಲಿ ಮಹತ್ತರ ಬೆಳವಣಿಗೆ ಎನ್ನುತ್ತಿದ್ದಾರೆ ವಿಜ್ಞಾನಿಗಳು…

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್

ವಿವೇಕವಾರ್ತೆ : ನಮ್ಮ ದೇಶದಲ್ಲಿ ಆಸ್ತಿಯ ವಿಚಾರಕ್ಕೆ ಬಂದರೆ ಅಲ್ಲಿ ಭಿನ್ನ ಭಿನ್ನವಾದ ವಿಭಾಗಗಳು ಇರುತ್ತವೆ ಹಾಗೂ ಸಾಕಷ್ಟು...

ಅಪ್ಪಿಕೊಳ್ಳೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್ – ಇಲ್ಲಿದೆ ಮಾಹಿತಿ!

ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು...

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...
error: Content is protected !!