ರಾಜ್ಯದ BPL ಕಾರ್ಡುದಾರರಿಗೆ ಶಾಕ್. !

ರಾಜ್ಯದ BPL ಕಾರ್ಡುದಾರರಿಗೆ ಇನ್ಮುಂದೆ 10ರ ಬದಲು 6 KG ಅಕ್ಕಿ ಮಾತ್ರ ವಿತರಣೆ ಕೇಂದ್ರ ಸರ್ಕಾರವು ಶಾಕ್ ನೀಡಿದೆ.

ಗರೀಬ್ ಕಲ್ಯಾಣ್ ಯೋಜನೆಯಡಿ ಫಲಾನುಭವಿಗೆ ನೀಡುತ್ತಿದ್ದ 10KG ಅಕ್ಕಿಯನ್ನು ಕೇಂದ್ರ 2022ರ ಡಿ.31ಕ್ಕೆ ಸ್ಥಗಿತಗೊಳಿಸಿದೆ.

ಅಲ್ಲದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ರಾಜ್ಯ ಸರ್ಕಾರ ವಿತರಿಸುತ್ತಿದ್ದ ಅಕ್ಕಿಯನ್ನೂ ತಾನೇ ನೀಡುವುದಾಗಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರದ 5 ಮತ್ತುರಾಜ್ಯದ 1KG ಅಕ್ಕಿ ಮಾತ್ರವೇ ಫಲಾನುಭವಿಗೆ ಸಿಗಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ 1200 ಕೋಟಿ ಉಳಿತಾಯವಾಗಲಿದೆ ಎನ್ನಲಾಗುತ್ತಿದೆ.

error: Content is protected !!