SSC Recruitment 2022- ಸ್ಟಾಫ್ ಸೆಲೆಕ್ಷನ್ ಕಮಿಷನ್(Staff Selection Commission) ಖಾಲಿ ಇರುವ 24,369 ಕಾನ್ಸ್‌ಟೇಬಲ್(ಜಿಡಿ)(Constable) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತರು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್ ಸೆಲೆಕ್ಷನ್ ಕಮಿಷನ್(SSC)ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
ಕೇಂದ್ರ ಸರ್ಕಾರದ ಉದ್ಯೋಗ ಮಾಡಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 30, 2022ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ssc.nic.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ ಸ್ಟಾಫ್ ಸೆಲೆಕ್ಷನ್ ಕಮಿಷನ್
ಹುದ್ದೆಯ ಹೆಸರು ಕಾನ್ಸ್‌ಟೇಬಲ್
ಒಟ್ಟು ಹುದ್ದೆ 24,369
ವೇತನ ಮಾಸಿಕ ₹ 18,000-69,100
ವಿದ್ಯಾರ್ಹತೆ 10ನೇ ತರಗತಿ
ಅರ್ಜಿ ಸಲ್ಲಿಕೆ ಬಗೆ ಆನ್ಲೈನ್
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022
ಅರ್ಜಿ ಶುಲ್ಕ ಪಾವತಿಸಲು ಕೊನೇ ದಿನ: 01/12/2022
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: ಜನವರಿ 2023
ಹುದ್ದೆಯ ಮಾಹಿತಿ:
ಬಿಎಸ್ಎಫ್-10,497
ಸಿಐಎಸ್ಎಫ್-100
ಸಿಆರ್ಪಿಎಫ್-8911
ಎಸ್ಎಸ್ಬಿ-1284
ಐಟಿಬಿಪಿ-1613
ಎಆರ್-1697
ಎಸ್ಎಸ್ಎಫ್-103
ಎನ್ಸಿಬಿ-164
ಅರ್ಹತಾ ಮಾನದಂಡಗಳೇನು?
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಇರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ/ ಮಾಜಿ ಸರ್ವೀಸ್ಮೆನ್ ಅಭ್ಯರ್ಥಿಗಳು- 3 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳು- 05 ವರ್ಷ
ಅರ್ಜಿ ಶುಲ್ಕ:
ಮಹಿಳಾ/ಎಸ್ಸಿ/ಎಸ್ಟಿ/ಇಎಸ್ಎಂ ಅಭ್ಯರ್ಥಿಗಳು- ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ
ಪಾವತಿಸುವ ಬಗೆ: ಆನ್ಲೈನ್/ಎಸ್ಬಿಐ ಚಲನ್
ವೇತನ:
ಬಿಎಸ್ಎಫ್-ಮಾಸಿಕ ₹21,700-69,100
ಸಿಐಎಸ್ಎಫ್-ಮಾಸಿಕ ₹21,700-69,100
ಸಿಆರ್ಪಿಎಫ್-ಮಾಸಿಕ ₹21,700-69,100
ಎಸ್ಎಸ್ಬಿ-ಮಾಸಿಕ ₹21,700-69,100
ಐಟಿಬಿಪಿ-ಮಾಸಿಕ ₹21,700-69,100
ಎಆರ್-ಮಾಸಿಕ ₹21,700-69,100
ಎಸ್ಎಸ್ಎಫ್-ಮಾಸಿಕ ₹21,700-69,100
ಎನ್ಸಿಬಿ-ಮಾಸಿಕ ₹ 18,000-56,900
ವಯೋಮಿತಿ ಸಡಿಲಿಕೆ:
ಒಬಿಸಿ/ ಮಾಜಿ ಸರ್ವೀಸ್ಮೆನ್ ಅಭ್ಯರ್ಥಿಗಳು- 3 ವರ್ಷ
ಎಸ್ಸಿ/ಎಸ್ಟಿ ಅಭ್ಯರ್ಥಿಗಳು- 05 ವರ್ಷ
ಅರ್ಜಿ ಶುಲ್ಕ:
ಮಹಿಳಾ/ಎಸ್ಸಿ/ಎಸ್ಟಿ/ಇಎಸ್ಎಂ ಅಭ್ಯರ್ಥಿಗಳು- ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ
ಪಾವತಿಸುವ ಬಗೆ: ಆನ್ಲೈನ್/ಎಸ್ಬಿಐ ಚಲನ್
ವೇತನ:
ಬಿಎಸ್ಎಫ್-ಮಾಸಿಕ ₹21,700-69,100
ಸಿಐಎಸ್ಎಫ್-ಮಾಸಿಕ ₹21,700-69,100
ಸಿಆರ್ಪಿಎಫ್-ಮಾಸಿಕ ₹21,700-69,100
ಎಸ್ಎಸ್ಬಿ-ಮಾಸಿಕ ₹21,700-69,100
ಐಟಿಬಿಪಿ-ಮಾಸಿಕ ₹21,700-69,100
ಎಆರ್-ಮಾಸಿಕ ₹21,700-69,100
ಎಸ್ಎಸ್ಎಫ್-ಮಾಸಿಕ ₹21,700-69,100
ಎನ್ಸಿಬಿ-ಮಾಸಿಕ ₹ 18,000-56,900