spot_img
spot_img
spot_img
spot_img
spot_img
spot_img

Shocking Video : ವಿದೇಶಿ ಮಹಿಳೆ ರಂಪಾಟ, ನಗ್ನಳಾಗಿ ಕೋಣೆಯಿಂದ ಹೊರ ಬಂದು ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ

Published on

spot_img

ರಾಜಸ್ಥಾನದ ಜೈಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಫೈವ್ ಸ್ಟಾರ್ ಹೊಟೇಲ್’ನಲ್ಲಿ ವಿದೇಶಿ ಮಹಿಳೆಯೊಬ್ಬಳು ಬೆತ್ತಲೆಯಾಗಿ ಕೋಣೆಯಿಂದ ಹೊರಬಂದು ಗಲಾಟೆ ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದೇ ಹೋಟೆಲ್ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಹೊಟೇಲ್ ಸಿಬ್ಬಂದಿ ಎಷ್ಟೇ ಓಲೈಸಲು ಯತ್ನಿಸಿದರೂ ಆಕೆ ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ಘಟನೆ ಇದೀಗ ಸಂಚಲನ ಮೂಡಿಸಿದ್ದು, ವಿದೇಶಿ ಮಹಿಳೆ ಕಿರುಚುತ್ತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವುದನ್ನ ಕೆಲವರು ತಮ್ಮ ಸೆಲ್ಫೋನ್ಗಳಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತ್ರ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮಹಿಳೆ ಬೆತ್ತಲೆಯಾಗಿ ಹೊರಬಂದಿದ್ದಾಳೆ. ಹೋಟೆಲ್ ಸಿಬ್ಬಂದಿಯನ್ನ ಕೆಟ್ಟದಾಗಿ ಥಳಿಸಿದ್ದಾರೆ. ಮಹಿಳಾ ಉದ್ಯೋಗಿಯೊಬ್ಬರ ಕೂದಲು ಹಿಡಿದು ಗುದ್ದಿದ್ದು, ಕೋಪಗೊಂಡ ಮಹಿಳೆ ಇತರ ಸಿಬ್ಬಂದಿಯನ್ನ ಪೊಲೀಸರಿಗೆ ಕರೆ ಮಾಡುವಂತೆ ಕೇಳಿಕೊಂಡಳು. ಅದೇ ಸಮಯಕ್ಕೆ ಮತ್ತೊಬ್ಬ ವ್ಯಕ್ತಿ ವಿದೇಶೀ ಪ್ರವಾಸಿಗಳನ್ನ ಸಮಾಧಾನ ಪಡಿಸಲು ಯತ್ನಿಸಿದ್ದು, ಆಕೆ ಮತ್ತಷ್ಟು ಉದ್ರೇಕಗೊಂಡು ಆತನಿಗೆ ಒದ್ದು ಗುದ್ದಿ ಅವಾಂತರ ಮಾಡಿದ್ದಾಳೆ. ಇಷ್ಟಕ್ಕೂ ಈ ವಿದೇಶಿ ಪ್ರವಾಸಿ ಈ ರೀತಿ ಗಲಾಟೆ ಮಾಡಲು ಕಾರಣವೇನು ಅನ್ನೋದು ತಿಳಿದುಬಂದಿಲ್ಲ. ಆದ್ರೆ, ಈಕೆಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವೀಡಿಯೋ ನೋಡಿದ ನೆಟ್ಟಗರು, ಡ್ರಗ್ಸ್ ಮತ್ತು ಮದ್ಯದ ಅಮಲಿನಲ್ಲಿದ್ದ ಕಾರಣ ವಿದೇಶಿ ಮಹಿಳೆ ಇಷ್ಟೊಂದು ಆಕ್ರೋಶಗೊಂಡಿದ್ದಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಆಕೆಯನ್ನು ಬೆಂಬಲಿಸಿದ್ರೆ, ಇನ್ನು ಕೆಲವರು ಕೆಟ್ಟದಾಗಿ ಬೈಯುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ.!

https://twitter.com/NCMIndiaa/status/1603720985760264193?t=J6vCzmHzHokGZfcGVNURMQ&s=19

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮೊಟ್ಟೆ ಬೇಯಿಸುವಾಗ ಯಾವಾಗಲೂ ಒಡೆದು ಹೋಗುತ್ತಾ!? – ಈ ಸಲಹೆ ಪಾಲಿಸಿ!

ಮೊಟ್ಟೆ ಬೇಯಿಸುವಾಗ ಒಡೆದು ಹೋಗುವುದನ್ನು ತಪ್ಪಿಸಲು ಈ ಟ್ರಿಕ್ಸ್ ಫಾಲೋ ಮಾಡಿ. ಹೀಗಾಗಿ ಹೆಚ್ಚಿನವರು ಬೇಯಿಸಿದ ಮೊಟ್ಟೆಯನ್ನು ತಿನ್ನಲು...

ಸಿನಿಮಾ ಅವಕಾಶವಿಲ್ದೆ ಬದುಕು ನಡೆಸಲು ಸೋಪು ಮಾರ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ

ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ ಪಂಚ ಭಾಷೆಗಳಲ್ಲಿ ನಟಿಸಿ ಬಹುಭಾಷಾ ತಾರೆಯಾಗಿ ಮೆರೆದ ನಟಿ ಲಕ್ಷ್ಮಿ ಅವರ ಸೌಂದರ್ಯಕ್ಕೆ...

ಒಂದೇ ರಾತ್ರಿಯಲ್ಲಿ ನಿಮ್ಮ ಹಿಮ್ಮಡಿಗಳ ಸೀಳುವಿಕೆಯನ್ನು ಹೋಗಲಾಡಿಸಿ: ಇಲ್ಲಿದೆ ಹಿಮ್ಮಡಿ ಸೀಳಿಗೆ ಒಂದು ಉತ್ತಮ ಪರಿಹಾರ

ವಿವೇಕವಾರ್ತೆ :ಹಿಮ್ಮಡಿ ಸೀಳುವಿಕೆ ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಲೇಖನದಲ್ಲಿ ಹಿಮ್ಮಡಿ ಸೀಳುವಿಕೆಯನ್ನು ಶೀಘ್ರದಲ್ಲಿ ಕಡಿಮೆ ಮಾಡುವ...

ಮುದ್ದಾದ ಪತ್ನಿಗಾಗಿ ಸ್ವಂತ ತಂದೆಯನ್ನು ಕಡೆಗಣಿಸಿದ ಜಡೇಜಾ, MLA ಹೆಂಡತಿಗಾಗಿ ಪೋಷಕರು ಬೀದಿಗೆ

ವಿವೇಕವಾರ್ತೆ :ತಮ್ಮ ತಂದೆ ಅನಿರುದ್ಧ್ ಸಿನ್ಹ ಜಡೇಜಾ ಮಾಡಿದ ಆರೋಪಗಳನ್ನು ಕ್ರಿಕೆಟಿಗ ರವೀಂದ್ರ ಜಡೇಜಾ ತಳ್ಳಿಹಾಕಿದ್ದಾರೆ. ಇತ್ತೀಚೆಗೆ ಗುಜರಾತಿ...
error: Content is protected !!