spot_img
spot_img
spot_img
spot_img
spot_img
spot_img

ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ 5 ಲಕ್ಷ ಆದಾಯ ಸಿಗುತ್ತೆ ನೋಡಿ

Published on

spot_img

Post Office Investment Scheme : ಅಂಚೆ ಕಚೇರಿ (post office) ನಲ್ಲಿ ಹೂಡಿಕೆ ( Investment) ಮಾಡಿದರೆ ಯಾವುದೇ ಮಾರುಕಟ್ಟೆ ಅಪಾಯವು (market risk) ಇಲ್ಲದೆ ಹಿನ್ನೆಲೆಯಲ್ಲಿ, ಜನರು ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯ ಉಳಿತಾಯ ಯೋಜನೆ (savings plan) ಗಳಲ್ಲಿ ಕೂಡ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಇಲ್ಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ಭದ್ರತೆಯನ್ನು ಕೂಡ ಒದಗಿಸುತ್ತದೆ ಎಂದು ತಿಳಿಸಲಾಗಿದೆ.

ಅಂಚೆ ಕಚೇರಿಯಲ್ಲಿ (Post Office) ಸುಮಾರು 12 ಬೇರೆ ಬೇರೆ ರೀತಿಯ ಉಳಿತಾಯ ಯೋಜನೆಗಳನ್ನು ಕೂಡ ಇದೀಗ (Savings Scheme) ಆರಂಭಿಸಲಾಗಿದೆ, ಇದರಲ್ಲಿ ಯಾವುದೇ ಯೋಜನೆಯಲ್ಲಿ, ನೀವು ಹೂಡಿಕೆ ಮಾಡಿದರು ಅತಿಹೆಚ್ಚಿನ ಪ್ರಯೋಜನ ನೀವು ಕೂಡ ಪಡೆದುಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ನಲ್ಲಿ ಉಳಿತಾಯದ ಮೇಲಿನ ಬಡ್ಡಿ ದರ (rate of interest) ವನ್ನು ಕೂಡ ಹೆಚ್ಚಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರವನ್ನು ಪರಿಷ್ಕರಿಸಿ ಗ್ರಾಹಕರಿಗೆ ಉತ್ತಮ ರೀತಿಯ ಬಡ್ಡಿಯನ್ನು ಕೂಡ ನೀಡಲಾಗುವುದು ಎಂದು ತಿಳಿಸಲಾಗಿದೆ.

ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ ಎಂದರೇನು?

ಹೂಡಿಕೆ ಮಾಡಿದವರಿಗೆ ನಿಶ್ಚಿತ ಆದಾಯ ನೀಡುವ ಯೋಜನೆಯು ಇದಾಗಿದೆ. ಇದರಲ್ಲಿ ಅತಿ ಉತ್ತಮ ಬಡ್ಡಿದರವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಪ್ರತಿ ತಿಂಗಳು ಲಾಭ ರೂಪದ ಆದಾಯ ನಿಮ್ಮ ಉಳಿತಾಯ ಖಾತೆಯನ್ನು ಕೂಡ ಸೇರುತ್ತದೆ. ಐದು ವರ್ಷಗಳ ಮೆಚುರಿಟಿ ಅವಧಿಯಲ್ಲಿ ನೀವು ಲಕ್ಷಗಟ್ಟಲೆ ಹಣವನ್ನು ಆದಾಯವಾಗಿ ಸ್ವೀಕರಿಸಲು ಇದು ಕೂಡ ಸಾಧ್ಯವಿದೆ.

ಎಷ್ಟು ಹೂಡಿಕೆ ಮಾಡಬಹುದು ಆಗಿದೆ?

ಈ ತಿಂಗಳ ಉಳಿತಾಯ ಯೋಜನೆಗೆ 7.4% ಬಡ್ಡಿ ದರವನ್ನು ಕೂಡ ಅಂಚೆ ಕಛೇರಿಯು ನಿಗದಿಪಡಿಸಿದೆ. ಯೋಜನೆಯಲ್ಲಿ ಸಿಂಗಲ್ ಖಾತೆ ಅಥವಾ ಗಂಡ ಹೆಂಡತಿ ಜಂಟಿಯಾಗಿಯೂ ಖಾತೆ ಆರಂಭಿಸಬಹುದು ಆಗಿದೆ.

ಜಂಟಿಯಾಗಿ ಉಳಿತಾಯ ಖಾತೆ ಆರಂಭಿಸಿದರೆ ಮೆಚುರಿಟಿ ಅವಧಿಯಲ್ಲಿ ದೊಡ್ಡದಾದ ಮೊತ್ತದ ಹಣ ನಿಮ್ಮ ಕೈ ಗೆ ಸೇರುತ್ತದೆ. ಒಬ್ಬ ವ್ಯಕ್ತಿ ಗರಿಷ್ಠ 9 ಲಕ್ಷದವರೆಗೆ ಹಾಗೂ ಗಂಡ ಹೆಂಡತಿ ಜಂಟಿಯಾಗಿ 15 ಲಕ್ಷದವರೆಗೆ ನೀವು ಹೂಡಿಕೆಯನ್ನ ಮಾಡಬಹುದು ಆಗಿದೆ.

ಲೆಕ್ಕಾಚಾರದ ಪ್ರಕಾರ 9 lakh ಗಳನ್ನ ಹೂಡಿಕೆ ನೋಡಿದರೆ ಈಗಿನ ಬಡ್ಡಿ ದರದಲ್ಲಿ ತಿಳಿದಂತೆ
ಪ್ರತಿ ತಿಂಗಳು 5,550 ರೂಪಾಯಿಗಳನ್ನು ಮೆಚುರಿಟಿ ಅವಧಿಯ ನಂತರ ಪಡೆದುಕೊಳ್ಳಬಹುದು ಆಗಿದೆ. ಅಂದರೆ ವರ್ಷಕ್ಕೆ 66,600 ಮತ್ತು 5 ವರ್ಷಕ್ಕೆ ರೂ.3,33,000ಗಳನ್ನು ಹಿಂಪಡೆಯಬಹುದು ಆಗಿದೆ. ಜಂಟಿ ಖಾತೆಯನ್ನು ಆರಂಭಿಸಿದರೆ, ಹೂಡಿಕೆ ಮಾಡಿದ ಹದಿನೈದು ಲಕ್ಷ ರೂಪಾಯಿಗಳಿಗೆ ಐದು ಲಕ್ಷಕ್ಕೂ ಹೆಚ್ಚಿನ ಬಡ್ಡಿ ಸಿಗುತ್ತದೆ ಅಂತಾನೆ ಹೇಳಬಹುದು.

ಜಂಟಿ ಖಾತೆ ತೆರೆಯುವುದು ಹೇಗೆ?

ಅಂಚೆ ಕಚೇರಿಗೆ ತಿಂಗಳ ಉಳಿತಾಯ ಯೋಜನೆಯಲ್ಲಿ ಜಂಟಿ ಖಾತೆ (joint account) ತೆರೆಯುವುದು ಅಂತ ಅಂದರೆ, ಕೇವಲ ಪ್ರತಿ – ಪತ್ನಿ ಮಾತ್ರವಲ್ಲ, ತಂದೆ ಮಕ್ಕಳು, ಸಹೋದರ – ಸಹೋದರಿ ಹೀಗೆ ಯಾರೂ ಬೇಕಾದರೂ ಜಂಟಿಯಾಗಿ ಖಾತೆ ಆರಂಭಿಸಿ ಹೂಡಿಕೆಯನ್ನ ಕೂಡ ಮಾಡಬಹುದು. ಹತ್ತು ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಸಿಂಗಲ್ ಅಥವಾ ಜಂಟಿ ಖಾತೆಯನ್ನ ತೆರೆಯಬಹುದು. ಯೋಜನೆಯಲ್ಲಿ ನಾಮಿನಿಯನ್ನು ಕೂಡ ನೀವು ಸೂಚಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಐದು ವರ್ಷಗಳ ನಂತರ ಸಿಗುವ ಆದಾಯವನ್ನು ಮತ್ತೆ ಇತರ ಪೋಸ್ಟ್ ಆಫೀಸ್ (post office) ನ ಇತರ ಯೋಜನೆಯಲ್ಲಿ ಠೇವಣಿ ಮಾಡಿದರೆ ಹೆಚ್ಚಿನ ಬೆನಿಫಿಟ್ ನಿಮಗೆ ಸಿಗಲಿದೆ. ಅಥವಾ ಈ ದೊಡ್ಡ ಮೊತ್ತವನ್ನು ನೀವು ಇತರ ಬ್ಯಾಂಕ್ ನಲ್ಲಿ (Bank) ಇಟ್ಟು ಬಡ್ಡಿಯನ್ನ ಪಡೆಯಬಹುದು. ತಿಂಗಳ ಆದಾಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹತ್ತಿರದ ಅಂಚೆ ಕಚೇರಿಗೆ ನೀವು ಭೇಟಿ ನೀಡಬೇಕು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!