spot_img
spot_img
spot_img
spot_img
spot_img
spot_img

ಶಾಸಕ ಲಕ್ಷ್ಮಣ ಸವದಿಯವರಿಂದ ಬಿಡುಗಡೆ

Published on

spot_img

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 2024 ರ ಮೂರನೇ ಆವೃತ್ತಿಯ ಗುರು ಸೇವಾ ಬಳಗ ಅಥಣಿ ಕ್ಯಾಲೆಂಡರನ್ನು ಮಾನ್ಯ ಶ್ರೀ ಲಕ್ಷ್ಮಣ್ ಸಂಗಪ್ಪ ಸವದಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರು ಅಥಣಿ ಇವರು ಬಿಡುಗಡೆ ಮಾಡಿದರು . ಮಾನ್ಯ ಶಾಸಕರು ಅಥಣಿ ತಾಲೂಕಿನ ಎಲ್ಲಾ ಗುರುಗಳು ಹಾಗೂ ಗುರುಮಾತೆಯರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಕೋರಿ ಕ್ಯಾಲೆಂಡರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಶ್ರೀ ಎ ಆಯ್ ತೆಲಗರ ಸಿಆರ್ ಪಿ ಗಳಾದ ಶ್ರೀ ಗಂಗಾಧರ್ ಕೋಷ್ಟಿ ಹಾಗೂ ಶಿವಾನಂದ್ ಮೇಲ್ಗಡೆ ಗುರು ಸೇವಾ ಬಳಗದ ಪದಾಧಿಕಾರಿಗಳಾದ ಶ್ರೀ ಎ ವಾಯ್ ಹೈಬತ್ತಿ ಶ್ರೀ ಬಿ ಡಿ ಮೂಲಿಮನಿ ಶ್ರೀ ಬಿ ಎ ಮುಜಾವರ್ ಶ್ರೀ ಶಂಕರ ಐಹೊಳೆ ಶ್ರೀ ಬಿ ಬಿ ಮಗದುಮ್ ಶ್ರೀ ಸುನಿಲ್ ಸನದಿ ಶ್ರೀ ಶಂಕರ್ ನಾವಿ ಶ್ರೀ ಅಡಿವಪ್ಪ ಗೌಡರ ಶ್ರೀ ಸುಧಾಕರ್ ಹೊನಮೊರೆ ಹಾಗೂ ಗುರು ಸೇವಾ ಬಳಗದ ಮತ್ತು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎ ಎಚ್ ಮುಜಾವರ ಎಲ್ಲ ಹಿರಿಯರು ,ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!