spot_img
spot_img
spot_img
spot_img
spot_img
spot_img

RBI ಹೊಸ ರೂಲ್ಸ್.!‌ ನಿಮ್ಮ ಖಾತೆ ZERO ಆಗುತ್ತೆ ಬಿಗ್‌ ಶಾಕಿಂಗ್‌ ಸುದ್ದಿ.! ಹೊಸ ನಿಯಮ ಜಾರಿಗೆ.! ಈ ಕೂಡಲೇ ನೋಡಿ

Published on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಬ್ಯಾಂಕುಗಳ ಬ್ಯಾಂಕ್‌ ಎಂದು ಕರೆಯುವ ರಿಸರ್ವ್‌ ಬ್ಯಾಂಕ್‌ ಹೊಸ ನಿಯಮವನ್ನು ಜಾರಿಗೆ ತಂದಿದೆ. ರಿಸರ್ವ್‌ ಬ್ಯಾಂಕ್‌ ಈಗ ಮಹತ್ವದ ಎಚ್ಚರಿಕೆ ನೀಡಿದೆ. ದೇಶದ ಎಲ್ಲಾ ಜನತೆಗೆ ಮುಖ್ಯ ಮಾಹಿತಿ ನೀಡಿದೆ. ನೀವು ಯಾವುದೇ ಬ್ಯಾಂಕ್‌ ಖಾತೆ ಹೊಂದಿದ್ದರು ಕೂಡ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ನೀವು ಒಂದು ವೇಳೆ ಈ ವಿಷಯವನ್ನು ತಿಳಿದುಕೊಂಡಿಲ್ಲ ಎಂದರೆ ನಿಮ್ಮ ಖಾತೆಯಲ್ಲಿ ಜಿರೋ ಬ್ಯಾಲೆನ್ಸ್‌ ಆಗುತ್ತದೆ ಹಾಗಾಗಿ ಪ್ರತಿಯೊಬ್ಬ ಬ್ಯಾಂಕ್‌ ಖಾತೆದಾರರು ಈ ವಿಷಯವನ್ನು ತಿಳಿದುಕೊಳ್ಳಬೇಕು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

WhatsApp Group Join Now
Telegram Group Join Now

ಕೇಂದ್ರ ರಿಸರ್ವ್‌ ಬ್ಯಾಂಕ್‌ ಎಲ್ಲಾ ಬ್ಯಾಂಕ್‌ ವ್ಯವಹಾರ ನಡೆಸುವ ಗ್ರಾಹಕರಿಗೆ ಮುಖ್ಯ ಮಾಹಿತಿಯನ್ನು ನೀಡಿದೆ. ಪ್ರತಿಯೊಬ್ಬ ಬ್ಯಾಂಕ್‌ ಗ್ರಾಹಕನು ಈ ನಿಯಮವನ್ನು ಪಾಲಿಸಬೇಕು. ಗ್ರಾಮೀಣ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು, ಕಾರ್ಪೋರೇಷನ್‌ ಬ್ಯಾಂಕುಗಳು, ಎಲ್ಲಾ ಬ್ಯಾಂಕುಗಳಲ್ಲಿ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಬ್ಯಾಂಕ್‌ ಖಾತೆ ಹೊಂದಿರುವವರಿಗೆ ಈ ನಿಯಮವನ್ನು ತಿಳಿಸಿ. ಎಲ್ಲಾ ಗ್ರಾಹಕರಿಗೂ ಹಾಗು ಬ್ಯಾಂಕುಗಳಿಗೂ ಎಚ್ಚರಿಕೆ ನೀಡಲಾಗಿದೆ. ಇಂದಿನ ದಿನಮಾನಗಳಲ್ಲಿ ವಂಚನೆ ಮತ್ತ ಫ್ರಾಡ್‌ ಅನ್ನು ತಡೆಗಟ್ಟಲು ಇದೀಗ ಮಹತ್ವದ ಸೂಚನೆ ನೀಡಿದೆ. ನಿಮ್ಮ ಖಾತೆ ಬ್ಯಾಲೆನ್ಸ್‌ ಜಿರೋ ಆಗುವ ಸಾದ್ಯತೆಯಿದೆ. ತಪ್ಪದೇ ಎಲ್ಲಾ ಗ್ರಾಹಕರು ಈ ನಿಯಮವನ್ನು ಪಾಲಿಸಬೇಕು.

1. ನಿಮ್ಮ ಮೊಬೈಲ್ ನಲ್ಲಿ ನೀವು ಮತ್ತೆ ಮತ್ತೆ ಅಪರಿಚಿತ ಸಂಖ್ಯೆಯಿಂದ SMS ಕರೆಗಳನ್ನು ಪಡೆಯುತ್ತಿದ್ದರೆ, ಆ ಕರೆಗಳು ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಕೇಳುತ್ತಿದ್ದರೆ, ಅಂತಹವರಿಗೆ ಯಾವುದೇ ರೀತಿಯ OtP ಯನ್ನು ಶೇರ್‌ ಮಾಡುವುದು ಆಗಿರುವುದು ಸೇರಿದಂತೆ ಯಾವುದೇ ನಿಮ್ಮ ಅಕೌಂಟ್‌ಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ನೀಡಬೇಡಿ ಎಂದು ಸೂಚಿಸಲಾಗಿದೆ.

2. ಮೊಬೈಲ್‌ ಬಳಕೆದಾರರು ತಮ್ಮ ಫೋನ್‌ನಲ್ಲಿ ಯಾವುದೇ ಅಪರಿಚಿತ ಅಪ್ಲಿಕೇಶನ್‌ ಅನ್ನು ಇಟ್ಟುಕೊಳ್ಳಬಾರದು. ಇದಕ್ಕಾಗಿ ಸರ್ಕಾರವು ನಿಯಮವನ್ನು ಹೊರಡಿಸಿದ್ದು, ಆ ಅಪ್ಲಿಕೇಶನ್‌ಗಳಿಂದ ದೂರ ಇರಬೇಕಾಗುತ್ತದೆ.

3. ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ತಮ್ಮOTP ಹೊರತುಪಡಿಸಿ ಕಾರ್ಡ್‌ ಮಾಹಿತಿಯನ್ನು ಮರೆ ಮಾಡಬೇಕು. ಹೆಚ್ಚಿನ ವಿದೇಶಿ ವಹಿವಾಟುಗಳಿಗೆ OtP ಅಗತ್ಯವಿಲ್ಲ. ಆದುದರಿಂದ ಬ್ಯಾಂಕುಗಳು ಹೊಸ ನಿಯಮವನ್ನು ಹೊರಡಿಸುವಂತೆ RBI ಸುತ್ತೋಲೆ ಹೊರಡಿಸಿದೆ.

WhatsApp Group Join Now
Telegram Group Join Now
spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಸಿಸಿಬಿ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ...

ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ...

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ...

ಸಮಯ ಬಂದಾಗ ನಾನು ಸುಮಲತಾ ಜೊತೆ ಮಾತಾಡ್ತೀನಿ: HD ಕುಮಾರಸ್ವಾಮಿ!

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ...
error: Content is protected !!