ನರೇಗಾ, 15 ನೇ ಹಣಕಾಸು ಯೋಜನೆ ಗುರಿ ಸಾಧಿಸಿ: ಇಒ ವೀರಣ್ಣ ವಾಲಿ : ಶೇ 100 ಕರವಸೂಲಾತಿ ಮಾಡಿದ ಪಿಡಿಒಗಳಿಗೆ ಸನ್ಮಾನ:

spot_img
spot_img

ಕಾಗವಾಡ: ನರೇಗಾ, 15 ನೇ ಹಣಕಾಸು ಯೋಜನೆ ನಿಗದಿತ ಗುರಿ ಸಾಧಿಸುವಂತೆ ಇಒ ವೀರಣ್ಣ ವಾಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ತಾಲೂಕು ಪಂಚಾಯತ ಕಚೇರಿಯಲ್ಲಿ
ಗುರುವಾರ ನಡೆದ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ನರೇಗಾ ಯೋಜನೆಯ ಗುರಿಗೆ ಅನುಗುಣವಾಗಿ ಮಾನವ ದಿನ ಸೃಜನೆ ಮಾಡಬೇಕು. ಸಮುದಾಯ ಕಾಮಗಾರಿ ಆರಂಭಿಸುವಂತೆ ಹಾಗೂ ಎಲ್ಲ ಕೂಲಿಕಾರರ ಇಕೆವೈಸಿ ಪೂರ್ಣಗೊಳಿಸಬೇಕು. 2 ದಿನದಲ್ಲಿ 2026-27 ನೇ ಸಾಲಿನ ಯುಕ್ತಧಾರ ಕ್ರಿಯಾ ಯೋಜನೆ ತಾಲ್ಲೂಕು ಪಂಚಾಯತಿಗೆ ಸಲ್ಲಿಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ನರೇಗಾ

ಸಾಮಗ್ರಿ ಬಿಲ್ ಪಾವತಿ ಹಾಗೂ ಚಾಲ್ತಿ ಕೂಸಿನ ಮನೆಗಳ ಮಾಹಿತಿ ಪಡೆದುಕೊಂಡರು. 15 ನೇ ಹಣಕಾಸು ಯೋಜನೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು, ಬೀದಿ ನಾಯಿ ದಾಳಿ ತಪ್ಪಿಸಲು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೆಲ್ಟರ್ ನಿರ್ಮಾಣ ಮಾಡಲು ತಿಳಿಸಿದರು.

ಎಸ್ ಬಿಎಂ, ಜೆಜೆಎಂ, ಕರ ವಸೂಲಾತಿ, ಇ ಹಾಜರಾತಿ, ವಸತಿ ಯೋಜನೆ ಪ್ರಗತಿ ಪರಿಶೀಲಿಸಿದರು.

ಇದೇ ವೇಳೆ ಶೇ 100% ರಷ್ಟು ಕರ ವಸೂಲಾತಿ ಮಾಡಿದ ಶಿರಗುಪ್ಪಿ ಮತ್ತು ಮೋಳೆ ಗ್ರಾಮದ ಪಿಡಿಒಗಳಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಎಡಿ(ಆರ್ ಇ) ಶಿವಾನಂದ ಸನಾಳ, ಎಡ(ಪಂರಾಜ್) ಎ.ಡಿ ಅನ್ಸಾರಿ ಸರ್, ಪಿಡಿಒಗಳಾದ ಸಂಜೀವ ಸೂರ್ಯವಂಶಿ, ನಾಗಾರಾಜ ಕಾಂಬಳೆ, ಪರಶುರಾಮ ಬತಗುಣಕಿ, ರಾಕೇಶ ಕಾಂಬಳೆ, ಶಿಲ್ಪಾ ನಾಯಕವಾಡಿ, ರವೀಂದ್ರ ದಶವಂತ, ಕಾರ್ಯದರ್ಶಿ ಅಣ್ಣಾಸಾಬ ಸುತಾರ, ಶಿವಾನಂದ ಕೋಳಿ, ತಾಂತ್ರಿಕ ಸಹಾಯಕ ಮುರುಗೇಶ, ಯುವರಾಜ, ಆದಿನಾಥ, ಎನ್ಆರ್ ಎಲ್ ಎಂ‌ ಆನಂದ ವಂಟಗೂಡೆ, ಸತೀಶ ಬೆಕ್ಕೇರಿ ಮುಂತಾದವರು ಇದ್ದರು.

SBI Recruitment 2026: ಎಸ್‌ಬಿಐನಲ್ಲಿ ರಾಜನಂತಹ ಕೆಲಸ! ಪರೀಕ್ಷೆ ಇಲ್ಲದೆ ನೇರ ನೇಮಕಾತಿ; ವಾರ್ಷಿಕ ₹44 ಲಕ್ಷದವರೆಗೆ ಭರ್ಜರಿ ಪ್ಯಾಕೇಜ್!

ಕುರಿ ಕಾಯುವ ಹುಡುಗ ಈಗ ಐಪಿಎಸ್ ಅಧಿಕಾರಿ: ಬಿರ್ದೇವ್ ಸಿದ್ಧಪ್ಪ ಅವರ ಅಸಾಮಾನ್ಯ ಯಶಸ್ಸಿನ ಕಥೆ

“ಮೋದಿ ನಂತರ ದೇಶದ ಮೋಸ್ಟ್ ಪವರ್‌ಫುಲ್ ಸೆಕ್ಯೂರಿಟಿ ಇರೋದು ಇವರಿಗೇ! ಬ್ಲಾಕ್ ಕ್ಯಾಟ್ ಕಮಾಂಡೋಗಳ ರಕ್ಷಣೆ ಪಡೆಯೋ ಆ ನಾಯಕ ಯಾರು?”

Vivek kudarimath
Vivek Kudarimath is a seasoned media professional with over 9 years of extensive experience in the industry. Throughout his career, he has developed a keen eye for storytelling and a deep understanding of digital and traditional media landscapes. Known for his insightful reporting and editorial expertise, Vivek has consistently delivered high-quality content that resonates with diverse audiences. He is passionate about uncovering the truth and presenting complex news in an accessible, engaging manner.

LEAVE A REPLY

Please enter your comment!
Please enter your name here

spot_img

More like this

ಕೋಡಿಶ್ರೀ ಸ್ಫೋಟಕ ಭವಿಷ್ಯ: ಸಿದ್ದರಾಮಯ್ಯ ಅಧಿಕಾರಕ್ಕೆ ಚ್ಯುತಿ ಇಲ್ಲ; ಇಬ್ಬರು ಮಹಾನ್...

ಕೋಡಿಶ್ರೀ ಸ್ಫೋಟಕ ಭವಿಷ್ಯ: ಸಿದ್ದರಾಮಯ್ಯ ಅಧಿಕಾರಕ್ಕೆ ಚ್ಯುತಿ ಇಲ್ಲ; ಇಬ್ಬರು ಮಹಾನ್ ವ್ಯಕ್ತಿಗಳಿಗೆ ಮರಣ ಸೂಚನೆ! ಬೀದರ್: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಮತ್ತು...
ಸಂಕ್ರಾಂತಿ ಸಂಭ್ರಮ

ಸಂಕ್ರಾಂತಿ ಸಂಭ್ರಮ: ಬೆಂಗಳೂರು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ವಿಶೇಷ ರೈಲುಗಳ ಉಡುಗೊರೆ!

ಸಂಕ್ರಾಂತಿ ಸಂಭ್ರಮ: ಬೆಂಗಳೂರು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ವಿಶೇಷ ರೈಲುಗಳ ಉಡುಗೊರೆ! ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ...
ಆಧಾರ್

ಶಕ್ತಿ ಯೋಜನೆಗೆ ‘ಫೇಕ್ ಆಧಾರ್’ ಕಾಟ: ಹೊರರಾಜ್ಯದ ಮಹಿಳೆಯರ ಕೈಚಳಕ, ನಿರ್ವಾಹಕರು...

ಶಕ್ತಿ ಯೋಜನೆಗೆ 'ಫೇಕ್ ಆಧಾರ್' ಕಾಟ: ಹೊರರಾಜ್ಯದ ಮಹಿಳೆಯರ ಕೈಚಳಕ, ನಿರ್ವಾಹಕರು ಹೈರಾಣು! ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ' ಯೋಜನೆ (Shakti Scheme)...