Monday, May 27, 2024
spot_img
Homeಬೆಳಗಾವಿ ವಾರ್ತೆಡಾ.ಘನಶ್ಯಾಮ ವೈದ್ಯ ಅವರ ಅಂತಿಮ ದರ್ಶನ ಮಾಡಿದ ವಿರುಪಾಕ್ಷ ಶ್ರೀಗಳು

ಡಾ.ಘನಶ್ಯಾಮ ವೈದ್ಯ ಅವರ ಅಂತಿಮ ದರ್ಶನ ಮಾಡಿದ ವಿರುಪಾಕ್ಷ ಶ್ರೀಗಳು

ಘಟಪ್ರಭಾ : ಶ್ರೀ ಕುಮಾರೇಶ್ವರ ಹೊಸಮಠದ ಶ್ರೀ ಮನಿಪ್ರಸ್ವ ವಿರುಪಾಕ್ಷ ಮಹಾಸ್ವಾಮಿಗಳವರು  ನಗರದಲ್ಲಿ ಇಂದು ದಿವಂಗತರಾದ ಕರ್ನಾಟಕ ಆರೋಗ್ಯಧಾಮದ(K H I) ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ದಿ.ಘನಶ್ಯಾಮ ವೈದ್ಯರ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

Vivek Kudarimath
Vivek Kudarimathhttp://vivekvarthe.com
Vivek Kudarimath, Journalist with 8 Years Of experience. Previosly Worked with Zee Kannada Project (Pepper Media) BP9 News ( NewsFirst Kannada)
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments

error: Content is protected !!