Sunday, October 1, 2023

Mobile addict: ಅತಿಯಾಗಿ ಮೊಬೈಲ್ ಬಳಕೆ ಮಾಡುವವರೆ ಎಚ್ಚರ ಮುಂದೊಂದಿನ ನಿಮ್ಗೂ ಈ ಗತಿ ಬರಬಹುದು

ಬೆಳಿಗ್ಗೆ ಎದ್ದಾಗ ನೀವು ಮಾಡುವ ಮೊದಲ ಕೆಲಸ ಏನು? ನೀವು ನಿಮ್ಮ ಸಂಗಾತಿಯನ್ನು ಉರುಳಿಸಿ ತಬ್ಬಿಕೊಳ್ಳುತ್ತೀರಾ? ಅಥವಾ ನೀವು ನಿಮ್ಮ ಫೋನ್(MOBILE) ಅನ್ನು ಪಡೆದುಕೊಳ್ಳುತ್ತೀರಾ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಸ್ಕ್ರಾಲ್ ಮಾಡಲು ಅಥವಾ ಇಮೇಲ್‌ಗಳನ್ನು ಪರಿಶೀಲಿಸಲು ಪ್ರಾರಂಭಿಸುತ್ತೀರಾ?

ಸೆಲ್ ಫೋನ್ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅಥವಾ ಸೆಲ್ ಫೋನ್‌ಗಳು ನಮ್ಮನ್ನು ಸಾಮಾಜಿಕವಾಗಿ ಹೇಗೆ ಬದಲಾಯಿಸಿವೆ? ಸೆಲ್ ಫೋನ್‌ಗಳು ಸಂಬಂಧಗಳನ್ನು ಹಾಳುಮಾಡುತ್ತಿವೆ ಮತ್ತು ನಿಜ ಜೀವನದ ಸಂಬಂಧಗಳಿಗೆ ಮಾತ್ರವಲ್ಲದೆ ಸಾಮಾನ್ಯವಾಗಿ ದೈನಂದಿನ ಚಟುವಟಿಕೆಗಳಿಗೆ ಹಾನಿಕಾರಕವಾಗಬಹುದು.

ಆದಾಗ್ಯೂ, ನೀವು ಯಾವಾಗಲೂ ನಿಮ್ಮ ಫೋನ್‌ನಲ್ಲಿ ಇರುವಾಗ ಅಥವಾ ಅದರಲ್ಲಿ ಹೆಚ್ಚು ಸಮಯವನ್ನು ಕಳೆಯುವಾಗ, ನಿಮ್ಮ ಸುತ್ತಮುತ್ತಲಿನ ಜನರನ್ನು ನೀವು ಪ್ರತ್ಯೇಕಿಸಿ, ಸೆಲ್ ಫೋನ್‌ಗಳು ಸಂಬಂಧಗಳನ್ನು ಹಾಳುಮಾಡುತ್ತದೆ. ಕೆಲ ಬಾರಿ ಸೆಲ್ ಫೋನ್ ಗಳಿಂದಲೂ ತಪ್ಪಾದ ಸಂಪರ್ಕ ಅಂದರೆ ಅಕ್ರಮ ಸಂಬಂಧಗಳು(RELATIONSHIP) ಉಂಟಾಗುವ ಜೊತೆಗೆ ನಿಮ್ಮ ಮುದ್ದಾದ ಸಂಸಾರ ಹಾಳಾಗಲು‌ ಇದು ಕಾರಣವಾಗುತ್ತೆ . ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ಲದ ಹಾಗೇ ಬೆಳೆಯುವ ಸಂಪರ್ಕಗಳು ನಮ್ಮನು ಬೀದಿಗೆ ತಂದು ನಿಲ್ಲಿಸುವುದರ ಜೊತೆಗೆ ನಮ್ಮ ಕುಟುಂಬದವರನ್ನು ನಮ್ಮಿಂದ ಬಲುದೂರ ಸಾಗಿಸುತ್ತದೆ . ಜೀವನಕ್ಕೆ . ವ್ಯವಹಾರಕ್ಕೆ . ಸ್ನೇಹಿತರು ಹಾಗೂ ಕುಟುಂಬಸ್ಥರ ಸಂಪರ್ಕಕ್ಕೆ ಸೆಲ್ ಫೋನ್ಸ್ ಬೇಕು ಆದ್ರೆ ಅದೇ ಜೀವನವಾಗಬಾರದು ಇತ್ತೀಚಿನ ದಿನಗಳಲ್ಲಿ ಕೆಲ ಸಂಸಾರದಲ್ಲಿ ಗಂಡ ಹೆಂಡತಿ‌(HUSBAND-WIFE) ಮಧ್ಯೆ ಪರಸ್ಪರ ದೇಹವನ್ನು ಮುಟ್ಟಬಹುದೆ ವಿನಃ ಅವರ ಮೊಬೈಲ್ ಫೋನ್ ಗಳನ್ನು ಮುಟ್ಟುವಂತ್ತಿಲ್ಲ ಅಂತಹ ಪರಿಸ್ಥಿತಿ ಎದುರಾಗಿದ್ದು ಇದೇ ವಿಚಾರವಾಗಿ ಅದೆಷ್ಟೋ ದಂಪತಿಗಳ ನಡುವೆ ಜಗಳ , ಹೊಡೆದಾಟ , ವಿಚ್ಛೇದನ, ಕೊಲೆ , ಆತ್ಮಹತ್ಯೆಯೂ ಕೂಡ ಹೆಚ್ಚಾಗಿದೆ .

ಗಂಡುಮಕ್ಕಳು ಅತಿಯಾಗಿ ಫೋನನ್ನು ಬಳಸುವುದರಿಂದ ವೀರ್ಯಾಣು ಸಮಸ್ಯೆ ಉಂಟಾಗುವುದರ ಜೊತೆಗೆ ಲೈಂಗಿಕ ಸಂಪರ್ಕದಲ್ಲಿ ಆಸಕ್ತಿಯನ್ನು ಕಡಿತಗೊಳಿಸಿ ನಿಮ್ಮ ಪುರುಷತನಕ್ಕೆ ಸವಾಲಾಗುತ್ತದೆ

ಇನ್ನು ಹೆಣ್ಣುಮಕ್ಕಳು ಅತಿಯಾಗಿ ಫೋನನ್ನು ಬಳಸುವುದರಿಂದ ಸಂತನಹೀನರಾಗಿ ಬಂಜೆತನವನ್ನು ಅನುಭವಿಸಬೇಕಾಗುತ್ತದೆ ಹಾಗೂ ಮಾನಸಿಕ ಖಿನ್ನತೆಗೆ(DEPRESSION) ಒಳಗಾಗಿ ತಮ್ಮದೇ ಆದ ಪ್ರಪಂಚವನ್ನು ಸೃಷ್ಟಿ ಮಾಡಿಕೊಳ್ಳುವುದರ ಜೊತೆಗೆ ಕುಟುಂಬಸ್ಥರಿಂದ ದೂರಾಗುವ ಪರಿಸ್ಥಿತಿ ಎದುರಾಗುತ್ತೆ .

ಗರ್ಭಿಣಿಯರು ಮೊಬೈಲನ್ನು ಅತಿಯಾಗಿ ಬಳಕೆ ಮಾಡಿದ್ದಲ್ಲಿ ಹೊಟ್ಟೆಯಲ್ಲಿರುವ ಮಗುವಿನ ಮೆದುಳಿಗೆ ಹಾನಿಯಾಗುವುದರ ಜೊತೆಗೆ ಜನಿಸುವ ಶಿಶು ಅಂಗವಿಕಲನಾಗಿ ಅಥವಾ ಬುದ್ಧಿ ಮಾಂದ್ಯತೆಗೆ ಒಳಗಾಗುತ್ತೆ ಎಚ್ಚರ ಕೆಲ ಸಮಯ ಗರ್ಭಪಾತವಾಗುವ ಸಂಭವವು ಕೂಡ ಬರಬಹುದು .

ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಫೋನ್‌ಗೆ ಅಂಟಿಕೊಂಡಂತೆ ನೀವು ಕಳೆಯುವ ಪ್ರತಿ ನಿಮಿಷವೂ ನಿಮ್ಮ ಗಮನವನ್ನು ನಿಮ್ಮ ಗಂಡ ಅಥವಾ ಹೆಂಡತಿಯಿಂದ ದೂರವಿಡುತ್ತದೆ – ನೀವು ವಿಚಿತ್ರವಾದ ಸಂಭಾಷಣೆಯನ್ನು ಹೊಂದಿರುವಾಗ ಅಥವಾ ಸರಸ ಸಲ್ಲಾಪವನ್ನು ಆನಂದಿಸುತ್ತಿರುವಾಗ ಫೋನ್‌ ಬಳಕೆ ಸರಿಯಲ್ಲ.

RELATED ARTICLES

ಭಾರತದಲ್ಲಿ ಈ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಹೆಚ್ಚು ʻಅಶ್ಲೀಲ ಚಿತ್ರʼ ವೀಕ್ಷಿಸುತ್ತಾರೆ : ತಜ್ಞರಿಂದ ಆತಂಕಕಾರಿ ಮಾಹಿತಿ.!

ವಿವೇಕ ವಾರ್ತೆ : ಭಾರತದಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋರ್ನ್ ವೀಕ್ಷಿಸುತ್ತಿದ್ದಾರೆ. ಚಿಕ್ಕ ಮಕ್ಕಳು ಪೋರ್ನ್ ನೋಡುತ್ತಿದ್ದು, ಅಶ್ಲೀಲತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಪೋರ್ನ್ ಸೈಟ್‌ಗಳನ್ನು ನಿರ್ಬಂಧಿಸುವ ನಿಯಮಗಳ ಹೊರತಾಗಿಯೂ,...

ಬುದ್ದಿಮಾತು ಹೇಳಿದ ಪೋಷಕರು ; ವಿಷ ಕುಡಿದು ಸಾವಿಗೀಡಾದ 19 ರ ಯುವತಿ.!

ವಿವೇಕವಾರ್ತೆ : ಪೋಷಕರು ಬುದ್ಧಿವಾದ ಹೇಳಿದ್ದರಿಂದ ನೊಂದ ಬಿ.ಎ ಪದವಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾ.ಪಂ. ವ್ಯಾಪ್ತಿಯ ಹರಾವರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
- Advertisment -

Most Popular

ನೋಡ ನೋಡುತ್ತಿದ್ದಂತೆಯೇ ಹೂವು ನುಂಗುವ ಗಣೇಶ ಮೂರ್ತಿ ; ಅಚ್ಚರಿಯ ವಿಡಿಯೋ ವೈರಲ್.!

ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ. ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
error: Content is protected !!