spot_img
spot_img
spot_img
spot_img
spot_img
spot_img

ಕೇವಲ ₹600/- ರಲ್ಲೂ ಸಿಗುತ್ತೆ LPG ಗ್ಯಾಸ್ ಸಿಲಿಂಡರ್! ಇದಕ್ಕೆ ನೀವು ಅರ್ಹರಾಗಿದ್ದೀರಾ? ಪರಿಶೀಲಿಸಿಕೊಳ್ಳಿರಿ

Published on

spot_img

LPG Gas Cylinder in Subsidy Rate: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ₹600 ನಲ್ಲಿ ಸಿಗುತ್ತದೆ ಅದನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಎಲ್ಪಿಸಿ ಸಿಲಿಂಡರ್ ₹600 ನಲ್ಲಿ ಸಿಗಲು ನೀವು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಸ್ನೇಹಿತರೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಇಂತಹ ಫಲಾನುಭವಿಗಳಿಗೆ ರೂಪಾಯಿ ಕೇವಲ 600ಗಳಲ್ಲಿ ಸಿಗುತ್ತಿದೆ. ಅದನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ನೀವು ೇವಲ 600ಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಅನ್ನು ಪಡೆದುಕೊಳ್ಳಲು ಅರ್ಹರಾಗಿ ಇದ್ದೀರಾ ಎಂಬುದನ್ನು ಯಾವ ರೀತಿ ಪರಿಶೀಲಿಸಿಕೊಳ್ಳಬೇಕು ಮತ್ತು ಪರಿಶೀಲಿಸಿಕೊಳ್ಳಲು ಬೇಕಾಗುವ ಜಾಲತಾಣದ ಲಿಂಕನ್ನು ನಿಮಗೆ ನೀಡಲು ಬಯಸುತ್ತೇನೆ.

ಇಂತದ್ದೇ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇಂತಹ ಮಾಹಿತಿಗಳು ಹಾಗೂ ಉದ್ಯೋಗದ ಮಾಹಿತಿಗಳು ಕೂಡ ದಿನನಿತ್ಯ ದೊರಕುತ್ತದೆ.

600 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ ನಿಮ್ಮ ಹೆಸರಿಗೆ ಸಿಗುತ್ತದೆಯಾ ಇಲ್ಲವಾ ಅಂತ ತಿಳಿದುಕೊಳ್ಳಲು ಬೇಕಾಗುವ ಲಿಂಕ್ ಈ ಕೆಳಗೆ ನೀಡಿರುತ್ತೇನೆ ನೋಡಿಕೊಳ್ಳಿ.

https://www.mylpg.in/

ಈ ಮೇಲಿರುವ ಲಿಂಕನ್ನು ಬಳಸಿಕೊಂಡು ನೀವು ಉಜ್ವಲ ಯೋಜನೆಯಲ್ಲಿ 600 ಯಲ್ಲಿ ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳುವುದು ನೀವು ಅರ್ಹರಾಗಿರುತ್ತೀರಾ ಅಥವಾ ಇಲ್ಲವಾ ಎಂಬ ಮಾಹಿತಿ ನೀವು ಈ ಲೇಖನದಿಂದ ಪಡೆದುಕೊಳ್ಳುತ್ತೀರಿ.

ಮೇಲಿರುವ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ನೀವು ನಿಮ್ಮ ಎಲ್ ಪಿ ಜಿ ಸಿಲಿಂಡರ್ ನ ಐಡಿಯನ್ನು ನಮೂದಿಸಿ ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿಕೊಂಡು ನಂತರ ನಿಮ್ಮ ಊರನ್ನು ಸೆಲೆಕ್ಟ್ ಮಾಡಿಕೊಂಡು ಅಲ್ಲಿ ನೀವು ಅರ್ಹರಾಗಿದ್ದೀರಾ ಅಂತ ಪರಿಶೀಲಿಸಿಕೊಳ್ಳಿ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು 600 ರೂಪಾಯಿಯಲ್ಲಿ ಪಡೆದುಕೊಳ್ಳಲು ಅರ್ಹರಾಗಿರುತ್ತೀರಾ?

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!