ವಿವೇಕವಾರ್ತೆ : ರೆಂಟೆಡ್ ಬೈಕಿಗೆ ಪರವಾನಗಿ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೋಲೀಸರ ಬಲೆಗೆ ಆರ್ ಟಿಒ ಮತ್ತು ಅಟೆಂಡರ್ ಬಿದ್ದ ಘಟನೆ ಚಿಕ್ಕಮಗಳೂರು ಆರ್ ಟಿಒ ಕಚೇರಿಯಲ್ಲಿ ಸೋಮವಾರ ನಡೆದಿದೆ. BS Yediyurappa ರಣತಂತ್ರ ಶುರುವಾಯ್ತಾ? ಒಂದೇ ಕಲ್ಲಿಗೆ 2 ಹಕ್ಕಿ ಹೊಡೀತಾರಾ?
3000 ರೂ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಆರ್ ಟಿಒ ಮಧುರಾ ಮತ್ತು ಅಟೆಂಡರ್ ಲತಾ ಸಿಕ್ಕಿ ಬಿದ್ದಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನಿಮಗಿನ್ನೂ ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ವಾ?! ಹಣ ಪಡೆಯೋಕೆ ಏನು ಮಾಡ್ಬೇಕು? ಇಲ್ಲಿದೆ ಡಿಟೇಲ್ಸ್
ರಾಜ್ಯಾದ್ಯಂತ ಸಂಚರಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದ ಬೈಕ್ ಶಾಪ್ ಮಾಲಕನ ಬಳಿ ರೆಂಟೆಡ್ ಬೈಕಿಗೆ ಪರವಾನಗಿ ಮಾಡಿಕೊಡಲು 8 ಸಾವಿರ ಲಂಚಕ್ಕೆ ಆರ್ ಟಿಒ ಮಧುರಾ ಬೇಡಿಕೆ ಇಟ್ಟಿದ್ದರು. ಶಾಪ್ ಮಾಲಕ 1 ಬೈಕಿಗೆ 500 ರೂ.ನಂತೆ 8 ಬೈಕಿಗೆ 4000 ರೂ. ಸರ್ಕಾರಿ ಫೀಸ್ ಕಟ್ಟಿದ್ದು, ಫೈಲ್ ಪೆಂಡಿಂಗ್ ಇಟ್ಟು ಬೈಕಿಗೆ 1000 ರೂ.ನಂತೆ 8 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಮಧುರಾ ಅಡೆಂಡರ್ ಮೂಲಕ ಡೀಲ್ ನಡೆಸುತ್ತಿದ್ದರು ಎನ್ನಲಾಗಿದೆ. ರಿಮೋಟ್ ಬೇಡ: ಸ್ಮಾರ್ಟ್ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?
“Breaking News : ಇನ್ಮುಂದೆ ಬಸ್ ನಲ್ಲಿ ಗೂಗಲ್ ಪೇ ಫೋನ್ ಪೇ, ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್