ಹಲೋ ಸ್ನೇಹಿತರೇ ನಮಸ್ಕಾರ, ಎಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದ ಎಲ್ಲಾ ರೈತರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸರ್ಕಾರವು ಈ ಬಾರಿ ರೈತರಿಗೆ ಹಲವಾರು ರೀತಿಯ ನೆರವು ನೀಡುತ್ತಿದೆ. ರೈತರಿಗೆ ಕೃಷಿಗೆ ಮುಖ್ಯವಾಗಿ ಆರ್ಥಿಕ ಸಹಾಯಧನವನ್ನು ಸರ್ಕಾರ ನೀಡುತ್ತಲೇ ಇದೆ. ಪ್ರತಿಯೊಬ್ಬ ರೈತರು ಸರ್ಕಾರ ನೀಡುವಂತಹ ಎಲ್ಲಾ ರೀತಿಯ ಪ್ರಯೋಜನವನ್ನು ಎಲ್ಲಾ ಪ್ರತಿಯೊಬ್ಬ ರೈತರು ಕೂಡ ಬಳಸಿಕೊಳ್ಳಬೇಕು.ಈಗ ಬೆಳೆ ಸಾಲ ಮಾಡಿದಂತಹ ರೈತರಿಗೆ ಸರ್ಕಾರವು ಈಗ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಎಲ್ಲಾ ರೈತರಿಗೂ ಇದು ಸಂತಸದ ಸುದ್ದಿ ಎಂದು ಹೇಳಬಹುದು. ಸಾಲಮನ್ನಾ ಘೋಷಣೆಯ ಪ್ರಮುಖ ಮುಖ್ಯವಾದ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ರಾಜ್ಯದ ಎಲ್ಲಾ ರೈತರಿಗೆ ಸಂತಸದ ಸುದ್ದಿ ನೀಡಲಾಗಿದೆ. ಕರ್ನಾಟಕ ಸರ್ಕಾರವು ಬೆಳೆ ಸಾಲ ಮನ್ನಾ ಮಾಡಲು ನಿರ್ಧರಿಸಿದೆ. ರೈತರು ಬೆಳೆಗೆ ಮಾಡಿದಂತಹ ಸಾಲ 1 ಲಕ್ಷ ಹಣವನ್ನು ಮನ್ನಾ ಮಾಡಲಾಗುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ರೈತರಿಗೆ ಇದರಿಂದ ಬಹಳ ಸಹಾಯಕವಾಗಿದೆ. ಸಾಲ ಮಾಡಿಕೊಂಡು ರೈತರು ಆತ್ನಹತ್ಯೆಯೇ ಜಾಸ್ತಿಯಾಗಿದೆ. ರೈತರ ಸಾವನ್ನು ತಪ್ಪಿಸುವ ಹಾಗೂ ರೈತರ ಹಿತಕ್ಕೋಸ್ಕರ ಸರ್ಕಾರವು ಬೆಳೆ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದೆ.
ಹಾಗೆಯೇ ಯಾವ ರೈತರಿಗೆ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲವೋ ಅಂತಹ ರೈತರಿಗೆ ಸರ್ಕಾರವು ಇಂತಹ ಯೋಜನೆಯನ್ನು ಚಾಲನೆಗೆ ತಂದಿದೆ. ಸರ್ಕಾರವು ಕಿಸಾನ್ ಸಾಲ ಮನ್ನಾ ಯೋಜನೆಯಲ್ಲಿ 80 ಲಕ್ಷ ರೈತರ ಹೆಸರನ್ನು ಪಟ್ಟಿಯಲ್ಲಿ ನೋಡಬಹುದಾಗಿದೆ. 5 ಎಕರೆಗಿಂತ ಕಡಿಮೆ ಇರುವ ಭೂಮಿಯನ್ನು ಹೊಂದಿರುವ ರೈತರಿಗೆ ಈ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರ್ಹತೆಗಳು :
- ಕೃಷಿ ಕ್ಷೇತ್ರದವರಾಗಿರಬೇಕು.
- ರೈತ ಕರ್ನಾಟಕ ರಾಜ್ಯದ ಶಾಶ್ವತ ನಿವಾಸವಾಗಿರಬೇಕು.
- 2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಸಾಲ ಪಡೆದ ರೈತರಿಗೆ ಯೋಜನೆಯ ಪ್ರಯೋಜನಗಳನ್ನು ನೀಡಬೇಕು
- ಬಡತನದ ಕಾರಣದಿಂದ ಸಾಲದ ಮೊತ್ತವನ್ನು ಪಾವತಿಸದ ಅರ್ಜಿದಾರರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಆರ್ಥಿಕ ಕಳಪೆ ಪರಿಸ್ಥಿತಿ ಹೊಂದಿರುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು ಸರ್ಕಾರಿ ಬ್ಯಾಂಕುಗಳು ಅಥವಾ ಸಹಕಾರಿ ಬ್ಯಾಂಕ್‌ಗಳಿಂದ ಸಾಲವನ್ನು ತೆಗೆದುಕೊಳ್ಳಬೇಕು.
ಪ್ರಮುಖ ದಾಖಲೆಗಳು :
- ನಿವಾಸ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ಕ್ರೆಡಿಟ್ ಸಂಬಂಧಿತ ಪುಟಗಳು
- ರೈತರ ನೋಂದಣಿ ದಾಖಲೆಗಳು
ಕರ್ನಾಟಕ ಬೆಳೆ ಸಾಲ ಮನ್ನಾ ಪಟ್ಟಿಯನ್ನು ಪರಿಶೀಲಿಸುವುದು
ಅಧಿಕೃತ ವೆಬ್‌ಸೈಟ್ clws.karnataka.gov.in ಗೆ ಭೇಟಿ ನೀಡಬೇಕು.
ನಾಗರಿಕರಿಗಾಗಿ ಸೇವೆಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ನಾಗರಿಕರಿಗಾಗಿ ಸೇವೆಗಳು ವಿಭಾಗವನ್ನು ಕ್ಲಿಕ್ ಮಾಡಿದ ನಂತರ ನಿಮಗೆ ಮೂರು ಆಯ್ಕೆಗಳು ಸಿಗುತ್ತವೆ
ವೈಯಕ್ತಿಕ ಸಾಲ ವರದಿಯ ಮೂಲಕ ಸ್ಥಿತಿಯನ್ನು ಪರಿಶೀಲಿಸಲು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನೀವು ಅದರ ಮೇಲೆ ಕ್ಲಿಕ್ ಮಾಡಿದಾಗ ಅಗತ್ಯವಿರುವ ವಿವರಗಳೊಂದಿಗೆ ಹೊಸ ವಿಂಡೋವನ್ನು ಪ್ರದರ್ಶಿಸಲಾಗುತ್ತದೆ.
ನೀವು ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಯೊಂದಿಗೆ ಸ್ಥಿತಿಯನ್ನು ಹುಡುಕಬಹುದು.
ನಿಗದಿತ ನಮೂನೆಯಲ್ಲಿ ಮಾನ್ಯ ಆಧಾರ್ ಅಥವಾ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
Fetch Report ಆಯ್ಕೆಯ ಮೇಲೆ ಕ್ಲಿಕ್ ಮಾಡಿ .
ನಿಮ್ಮ ವರದಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.