Friday, September 22, 2023

Jio Recharge Plans: ಬಿಗ್ ನ್ಯೂಸ್: ನೂತನ ವರ್ಷಕ್ಕಾಗಿ ಭರ್ಜರಿ ಆಫರ್ ಕೊಟ್ಟ ಜಿಯೋ: ಲಾಭ ತಿಳಿದರೆ ಇರುವ ಪ್ಯಾಕ್ ಬಿಟ್ಟು ರಿಚಾರ್ಜ್ ಮಾಡಿಸ್ತೀರಾ.

Jio Recharge Plans: ನಮ್ಮ ದೇಶದಲ್ಲಿ ನಂಬರ್1 ಸ್ಥಾನದಲ್ಲಿರುವ ಟೆಲಿಕಾಂ ಸಂಸ್ಥೆ ಜಿಯೋ. ಅತಿಹೆಚ್ಚು ಗ್ರಾಹಕರು ಈ ನೆಟ್ವರ್ಕ್ ಬಳಸುತ್ತಾರೆ. ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಆಗಿರುವ ಅನೇಕ ಪ್ಲಾನ್ ಗಳನ್ನು ಜಿಯೋ ಸಂಸ್ಥೆ ಹೊರತರುತ್ತದೆ. ಇದೀಗ ಜಿಯೋ ಸಂಸ್ಥೆಯು ಹೊಸ ವರ್ಷಕ್ಕಾಗಿ ಒಂದು ಭರ್ಜರಿಯಾಗಿ ಹೊಸ ಆಫರ್ ನೀಡುತ್ತಿದ್ದು, ಹಿಂದಿನ ಆಫರ್ ಗಳಿಗಿಂತ ಇದರಲ್ಲಿ ಹೆಚ್ಚು ಪ್ರಯೋಜನಗಳನ್ನು ನೀವು ಪಡೆಯಬಹುದು. ಗ್ರಾಹಕರನ್ನು ಸೆಳೆಯಲಿರುವ ಈ ಹೊಸ ಆಫರ್ ಹೇಗಿದೆ? ಇದರ ವಿಶೇಷತೆಗಳೇನು ಎಂದು ತಿಳಿಸುತ್ತೇವೆ ನೋಡಿ..

ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ, ಇದು 2023ರ ವರ್ಷ. ಈ ಹೊಸ ವರ್ಷಕ್ಕೆ 2023 ರೂಪಾಯಿಯ ಹೊಸ ಯೋಜನೆಯನ್ನು ಜಿಯೋ ಸಂಸ್ಥೆ ಹೊರತಂದಿದೆ. ಈ ಪ್ಲಾನ್ ನಲ್ಲಿ ನಿಮಗೆ ಬರೋಬ್ಬರಿ 630ಜಿಬಿ ಡೇಟಾ ಸಿಗಲಿರುವುದು ವಿಶೇಷವಾಗಿದೆ. ಇದು ದೀರ್ಘಾವಧಿಯ ಯೋಜನೆ ಆಗಿದ್ದು, 252 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ನಲ್ಲಿ ನಿಮಗೆ ದಿನಕ್ಕೆ 2.5ಜಿಬಿ ಡೇಟಾ ಸಿಗಲಿದೆ. 252 ದಿನಗಳಿಗೆ ಪೂರ್ತಿಯಾಗಿ 630 ಜಿಬಿ ಡೇಟಾ ನಿಮ್ಮದಾಗಲಿದೆ. ಇದರ ಜೊತೆಗೆ 252 ದಿನಗಳ ಕಾಲ ಎಲ್ಲಾ ನೆಟ್ವರ್ಕ್ ಗಳಿಗು ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್.ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋಗೆ ಸಂಬಂಧಿಸಿದ ಬೇರೆ ಆಪ್ ಗಳು ಲಭ್ಯವಿರುತ್ತದೆ.

ಇದಿಷ್ಟೆ ಅಲ್ಲದೆ, ಜಿಯೋದಲ್ಲಿ ಒಂದು ವರ್ಷಗಳ ವ್ಯಾಲಿಡಿಟಿ ಇರುವ ಪ್ಲಾನ್ ಗಳು ಸಹ ಇದೆ. ಅದರಲ್ಲಿ ಒಂದು ₹2999 ರೂಪಾಯಿಯ ಪ್ಲಾನ್, ಇದರ ವ್ಯಾಲಿಡಿಟಿ 365 ದಿನಗಳು, ಒಂದು ವರ್ಷ ಪೂರ್ತಿ ನಿಮಗೆ ದಿನಕ್ಕೆ 2.5ಜಿಬಿ ಡೇಟಾ, ಎಲ್ಲಾ ನೆಟ್ವರ್ಕ್ ಗಳಿಗು ಅನಿಯಮಿತ ಕರೆಗಳು, 100 ಉಚಿತ ಎಸ್.ಎಂ.ಎಸ್ ಗಳು ಹಾಗೂ ಜಿಯೋ ಟಿವಿ, ಜಿಯೋ ಸಿನಿಮಾ ಪ್ರಯೋಜನ ಸಿಗುತ್ತದೆ.
₹2879 ರೂಪಾಯಿಯ ಪ್ಲಾನ್ ನಲ್ಲಿ ದಿನಕ್ಕೆ 2ಜಿಬಿ ಡೇಟಾ, ಉಚಿತ ಕರೆಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಇದರ ಜಿಯೋ ಟಿವಿ, ಜಿಯೋ ಸಿನಿಮಾ ಇದೆಲ್ಲವೂ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 365 ದಿನಗಳು. ₹2545 ರೂಪಾಯಿಯ ಪ್ಲಾನ್ ನಲ್ಲಿ ದಿನಕ್ಕೆ 1.5ಜಿಬಿ ಡೇಟಾ, ಉಚಿತ ಕರೆಗಳು, ದಿನಕ್ಕೆ 100 ಎಸ್.ಎಂ.ಎಸ್ ಹಾಗೂ ಜಿಯೋ ಟಿವಿ ಜಿಯೋ ಸಿನಿಮಾ ಮತ್ತು ಇನ್ನಿತರ ಸೌಲಭ್ಯ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 336 ದಿನಗಳು.

RELATED ARTICLES

LPG Gas Cylinder: ಗುಡ್‌ ನ್ಯೂಸ್: 75 ಲಕ್ಷ ಕುಟುಂಬಕ್ಕೆ ಸಿಗಲಿದೆ ಉಚಿತ LPG ಗ್ಯಾಸ್ ಸೌಲಭ್ಯ

ವಿವೇಕವಾರ್ತೆ : ಭಾರತದಲ್ಲಿ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದೀಗ ಉಜ್ವಲ ಯೋಜನೆಯನ್ನು ಮತ್ತೆ ಮೂರ ವರ್ಷಗಳ ಕಾಲ ವಿಸ್ತರಿಸಲು ಪ್ರಧಾನಿ...

ನಿಮ್ಮ ಮೊಬೈಲ್ ನಲ್ಲಿ `ಡೇಟಾ’ ಬೇಗನೆ ಖಾಲಿಯಾಗುತ್ತದೆಯೇ? ಜಸ್ಟ್ ಈ ಸೆಟ್ಟಿಂಗ್ ಆಫ್ ಮಾಡಿ!

ವಿವೇಕವಾರ್ತೆ : ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಅನ್ನು ಬಳಸುತ್ತೀರಾ ಮತ್ತು ಅದು ಬೇಗನೆ ಕೊನೆಗೊಳ್ಳುವುದರಿಂದ ಅಸಮಾಧಾನಗೊಳ್ಳುತ್ತೀರಾ. ಅಂತಹ ಪರಿಸ್ಥಿತಿಯಲ್ಲಿ, ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ಈ 5 ಸಲಹೆಗಳು ಮತ್ತು ತಂತ್ರಗಳೊಂದಿಗೆ ಡೇಟಾವನ್ನು...

ರಿಮೋಟ್ ಬೇಡ: ಸ್ಮಾರ್ಟ್​ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?

ವಿವೇಕವಾರ್ತೆ : ಇನ್ನುಂದೆ ಟಿವಿ ರಿಮೋಟ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ನಿಮ್ಮಲ್ಲಿ ಸ್ಮಾರ್ಟ್​ಫೋನ್ ಇದ್ದರೆ ಅದರ ಮೂಲಕ ಮನೆಯ ಟಿವಿಯನ್ನು ನೀವು ನಿಯಂತ್ರಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸಬಹುದು. ಹೆಚ್ಚಾಗಿ...
- Advertisment -

Most Popular

ಮೊದಲ ರಾತ್ರಿ ಪತ್ನಿಯ ಮದುವೆ ಸೀರೆಗೆ ಕೊರಳೊಡ್ಡಿದ ಯುವಕ.? ಸಾವು ನಿಗೂಢ.!

ವಿವೇಕ ವಾರ್ತೆ : ಮದುವೆಯಾದ ಎರಡೇ ದಿನದಲ್ಲಿ ಯುವಕನೊಬ್ಬ ಪತ್ನಿಯ ಮದುವೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ನಡೆದಿದೆ. ಮೃತ ವ್ಯಕ್ತಿ ಸರವಣನ್​ ಎಂದು ವರದಿಯಾಗಿದೆ. ಈತ...

ಮಾಡದ ತಪ್ಪಿಗೆ ಠಾಣೆಗೆ ಕರೆಸಿ ಥಳಿಸಿದ್ದ ಪೊಲೀಸರು ; ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ.!

ವಿವೇಕವಾರ್ತೆ : ಪೊಲೀಸರ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ತಲಘಟ್ಟಪುರದ ನಿವಾಸಿ ನಾಗರಾಜ್(47) ಎನ್ನಲಾಗಿದೆ. ‘ವೈಯಾಲಿಕಾವಲ್‌ ಠಾಣೆ...

ಮನೆಯಲ್ಲಿದ್ದ 6 ಜನರನ್ನು ಕಟ್ಟಿ ಹಾಕಿ ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ..!

ವಿವೇಕ ವಾಣಿ : ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ಉಲ್ಲಾಸ್ ದೊಡ್ಮನಿ ಎಂಬುವರ ಮನೆಯಲ್ಲಿ ಬಹುದೊಡ್ಡ ಕಳ್ಳತನ ನಡೆಸಲಾಗಿದೆ. ಅವರ ಮನೆಯ ಕಿಟಕಿಯ ಕಬ್ಬಿಣದ ಗ್ರಿಲ್ ಕಟ್ ಮಾಡಿದ ಕಳ್ಳರು ಮನೆಯೊಳಗೆ...

ಬೆಳಗಾವಿ : 4 ತಿಂಗಳ ಮಗುವನ್ನು ನೆಲಕ್ಕೆಸೆದು ಕೊಂದ ಪೊಲೀಸ್ ಕಾನ್ಸ್‌ಟೇಬಲ್ ಅಂದರ್.!

ವಿವೇಕ ವಾರ್ತೆ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬ, ನಾಲ್ಕು ತಿಂಗಳ ತನ್ನ ಮಗುವನ್ನು ನೆಲಕ್ಕೆ ಎಸೆದು ಕೊಲೆ ಮಾಡಿದ ಘಟನೆ ನಡೆದಿದ್ದು, ಪರಾರಿಯಾಗಿದ್ದ ಆರೋಪಿಯನ್ನು...
error: Content is protected !!