spot_img
spot_img
spot_img
spot_img
spot_img

ಈ ಸ್ಕೀಮ್ ನಲ್ಲಿ ವರ್ಷಕ್ಕೆ ನೀವು ಕೇವಲ ₹250 ಇನ್ವೆಸ್ಟ್ ಮಾಡಿದ್ರೆ 67 ಲಕ್ಷ ನಿಮಗೆ ಸಿಗುತ್ತೆ! ಸುಕನ್ಯಾ ಸಮೃದ್ಧಿ ಯೋಜನೆ.

Published on

spot_img

sukanya samruddhi yojane: ಈ ಸ್ಕೀಮ್ ನಲ್ಲಿ ಇನ್ವೆಸ್ಟ್ ( invest ) ಮಾಡಿದ್ರೆ 67 ಲಕ್ಷ ನಿಮ್ಮ ಖಾತೆಗೆ ಬರುತ್ತೆ.

ಹಾಗಾದ್ರೆ ಯಾವುದು ಈ ಸ್ಕೀಮ್ ನಿಮ್ಮ ಇನ್ವೆಸ್ಟ್ಮೆಂಟ್ (investment) ಎಷ್ಟು? ಯಾರಿಗೆಲ್ಲ ಇದು ಅನ್ವಯಿಸುತ್ತೆ ಅನ್ನೋದನ್ನ ತಿಳಿಯಬೇಕಾದರೆ ಈ ಆರ್ಟಿಕಲ್ ನ ಕೊನೆಯವರೆಗೂ ಓದಿಕೊಳ್ಳಿ.

ಹೌದು ಪ್ರತಿಯೊಂದು ಮನೆಯಲ್ಲೂ ಒಬ್ಬ ಹೆಣ್ಣು ಮಗಳು ಇದ್ದೇ ಇರುತ್ತಾರೆ. ತಾಯಿ ಹೆಂಡತಿ ಅಮ್ಮ ಮಗಳು ಅಕ್ಕ ಈ ರೀತಿಯಾಗಿ ಪ್ರತಿಯೊಂದು ಮನೆಯಲ್ಲೂ ಕೂಡ ಹೆಣ್ಣು ಮಕ್ಕಳು ಇದ್ದೇ ಇರುತ್ತಾರೆ. ಹಾಗೂ ಮನೆಯಲ್ಲಿರುವ ಯಜಮಾನ ಅಥವಾ ಯಜಮಾನಿ ಬಹಳ ಯೋಚನೆ ಮಾಡಿ ಇನ್ವೆಸ್ಟ್ಮೆಂಟ್ ( investment ) ಮಾಡಬೇಕು.ಹೆಣ್ಣು ಮಗು ಹುಟ್ಟಿದ ತಕ್ಷಣ ಅಯ್ಯೋ ಹೆಣ್ಣು ಮಗು ಹುಟ್ಟಿತು ಎಂದು ಯೋಚನೆ ಮಾಡುತ್ತೀರಿ ಆದರೆ ಈ ಯೋಜನೆಯು ಹೆಣ್ಣು ಮಗುವಿಗೆ ಉಪಯೋಗಕಾರಿಯಾಗಿದೆ ಅಂತಾನೆ ಹೇಳಬಹುದು.

 

ಯಾವುದು ಈ ಯೋಜನೆ?

ಈ ಯೋಜನೆಯ ನಾಮಧೇಯ “ಪ್ರಧಾನ ಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆ”. ಹಾಗಾದ್ರೆ ಈ ಯೋಜನೆಯಲ್ಲಿ ಯಾವಾಗ ಇನ್ವೆಸ್ಟ್ (invest) ಮಾಡಬಹುದು. ಈ ಯೋಜನೆಯಲ್ಲಿ ಮಗು ಹುಟ್ಟಿದ ತಕ್ಷಣದಿಂದ ಹಿಡಿದು ಮಗು 10 ವರ್ಷದ ಮಗು ಆಗುವವರೆಗೂ ಇನ್ವೆಸ್ಟ್ (invest) ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಮಿನಿಮಮ್ ವರ್ಷದಲ್ಲಿ 250 ರೂಪಾಯಿ ಇಂದ ಹಿಡಿದು ಒಂದುವರೆ ಲಕ್ಷದವರೆಗೂ ಹೂಡಿಕೆ (invest) ಮಾಡಬಹುದು.

ನೀವು ಯಾವ ದಿನದಿಂದ ಅಕೌಂಟ್ ಕ್ರಿಯೇಟ್ ಮಾಡಿದ್ದೀರಾ ಆ ಒಂದು ದಿನದಿಂದ 15 ವರ್ಷ ನೀವು ಮಿನಿಮಮ್ ದುಡ್ಡನ್ನು ಕೂಡ ಕಟ್ಟಬೇಕಾಗುತ್ತದೆ.ಅದಾದ ಮೇಲೆ ನೀವು ಯಾವ ದಿನದಂದು ಅಕೌಂಟ್ ಕ್ರಿಯೇಟ್ ಮಾಡಿರುತ್ತೀರಾ ಅವತ್ತಿನಿಂದ ಹಿಡಿದು 21 ವರ್ಷಗಳ ನಂತರ ಹಣವೂ ನಿಮಗೆ ಸಿಗುತ್ತದೆ. 15 ವರ್ಷ ಹಣ ಕಟ್ಟಿದ ನಂತರ ಆರು ವರ್ಷ ವೇಟಿಂಗ್ ಪಿರಿಯಡ್ ಇರುತ್ತದೆ ಅದು ಮುಗಿದ ಮೇಲೆ ನಿಮಗೆ ಹಣವೂ ಸಿಗುತ್ತದೆ. 21 ವರ್ಷ ಕಳೆದ ನಂತರ ನಿಮ್ಮ ಅಕೌಂಟಿಗೆ ಸುಮಾರು 67 ಲಕ್ಷ ರೂಪಾಯಿ ಸಿಗುತ್ತದೆ ಎಂದು ತಿಳಿಸಲಾಗಿದೆ. 67 ಲಕ್ಷ ರೂಪಾಯಿ ಒಂದು ದೊಡ್ಡ ಮೊತ್ತ ಇದನ್ನು ಆ ಹೆಣ್ಣು ಮಗುವಿನ ಓದಿಗೆ ಮತ್ತು ಇತರೆ ಉಪಯೋಗಗಳಿಗೆ ಕೂಡ ಬಳಸಬಹುದಾಗಿದೆ.

ಹೆಣ್ಣು ಮಗು ಹುಟ್ಟಿದ ತಕ್ಷಣ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ತಪ್ಪದೆ ತಿಳಿದುಕೊಳ್ಳಿ. ಯಾಕೆಂದರೆ ಹೆಣ್ಣು ಮಗು ವಯಸ್ಸಿಗೆ ಬಂದ ತಕ್ಷಣ ಅವಳ ಮದುವೆ ಖರ್ಚಿಗೆ ಹಾಗೂ ಇತರೆ ಅವಳ ಓದು ಹಾಗೂ ಇತರೆ ಖರ್ಚುಗಳಿಗೆ ಇದರ ಹಣ ತುಂಬಾ ಸಹಾಯಕಾರಿಯಾಗುತ್ತದೆ. ಏಕೆಂದರೆ 67 ಲಕ್ಷ ಅಂತ ಅಂದರೆ ಒಂದು ಸಾಮಾನ್ಯ ಮೊತ್ತವಲ್ಲ 15 ವರ್ಷ ಮಾಡುವುದರಿಂದ ನಿಮಗೆ ಅರವತ್ತು ಲಕ್ಷದವರೆಗೂ ದುಡ್ಡು ಸಿಗುತ್ತದೆ ಆದ ಕಾರಣ ಈಗಲೇ ಹೋಗಿ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ನಿಮ್ಮ ಹೆಣ್ಣು 10 ವರ್ಷದ ಕೆಳಗೆ ಇದ್ದರೆ ರಿಜಿಸ್ಟರ್ ಅನ್ನು ಮಾಡಿಕೊಳ್ಳಿ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್

ವಿವೇಕವಾರ್ತೆ : ನಮ್ಮ ದೇಶದಲ್ಲಿ ಆಸ್ತಿಯ ವಿಚಾರಕ್ಕೆ ಬಂದರೆ ಅಲ್ಲಿ ಭಿನ್ನ ಭಿನ್ನವಾದ ವಿಭಾಗಗಳು ಇರುತ್ತವೆ ಹಾಗೂ ಸಾಕಷ್ಟು...

ಅಪ್ಪಿಕೊಳ್ಳೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್ – ಇಲ್ಲಿದೆ ಮಾಹಿತಿ!

ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು...

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...
error: Content is protected !!