spot_img
spot_img
spot_img
spot_img
spot_img
spot_img

ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ಕಣ್ಮರೆ‌‌..? ನಿಜಕ್ಕೂ ಅಚ್ಚರಿಯ ಸುದ್ದಿ..!

Published on

spot_img

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ವಿಜಯಪುರದ ರಸ್ತೆ ಸಿದ್ದೇಶ್ವರ ದೇವಸ್ಥಾನ ಮುಂದೆ ಐತಿಹಾಸಿಕ ದೇವಸ್ಥಾನ ಇತ್ತು ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ತೆರವು ಗೊಳಿಸಲಾಗಿತ್ತು ಮತ್ತೆ ಐತಿಹಾಸಿಕ ದೇವಸ್ಥಾನ ನಿರ್ಮಾಣ ಮಾಡಬೇಕಾಗಿದೆ ಬೇರೆ ಕಡೆ ಇನ್ನು ಯಾಕೆ ನಿರ್ಮಾಣವಾಗಿಲ್ಲ?

ಮಾಧ್ಯಮದಲ್ಲಿ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಇನ್ನೂ ನಿರ್ಮಾಣವಾಗ ಐತಿಹಾಸಿಕ ದೇವಸ್ಥಾನ?

ಐತಿಯಾಸಿಕ ದೇವಸ್ಥಾನ ಕಣ್ಮರೆ ಆಗದಂತೆ ನೋಡಿಕೊಳ್ಳಬೇಕಾಗಿದೆ
ರಸ್ತೆ ಅಗಲೀಕರಣ ನೆಪದಲ್ಲಿ ದೇವಸ್ಥಾನ ತೆರವುಗೊಳಿಸಲಾಗಿತ್ತು? ಶೀಘ್ರದಲ್ಲಿ ನಿರ್ಮಾಣವಾಗುತ್ತಾ?

ದೇವಸ್ಥಾನ ತೆರುವುಗೊಳಿಸಿರುವ ಕಲ್ಲುಗಳು ದೃಶ್ಯಾವಳಿಯಲ್ಲಿ ನೋಡಬಹುದು ರಸ್ತೆ ಪಕ್ಕ ಬಿದ್ದಿರುವುದನ್ನು ಇನ್ನಾದರೂ ನಿರ್ಮಾಣಕ್ಕೆ ಮುಂದಾಗುತ್ತಾರೆ
? ಇಲ್ಲಿನ ಜನಪ್ರತಿನಿಧಿಗಳು ಮಾನ್ಯ ಶಾಸಕರು ಸಂಬಂಧಪಟ್ಟವರು ಅಧಿಕಾರಿಗಳು ತಾಲೂಕ ಜಿಲ್ಲಾಡಳಿತ ನಿರ್ಮಾಣ ಮಾಡುತ್ತಾ ಐತಿಹಾಸಿಕ ದೇವಸ್ಥಾನ?

ದೃಶ್ಯಾವಳಿಯಲ್ಲಿ ನೀವು ನೋಡಬಹುದು ಫೋಟೋ ಮತ್ತು ವಿಡಿಯೋ ಸಮೇತ?
ದೇವಸ್ಥಾನ ಇದ್ದ ಫೋಟೋ ಮತ್ತು ಈಗ ತೆರವುಗಳಿಸಿದ ಫೋಟೋ ವಿಡಿಯೋ ಸಮೇತ ನೀವು ನೋಡಬಹುದು?

ಇಲ್ಲಿನ ಭಕ್ತಾದಿಗಳು ಅಥಣಿ ಸಾರ್ವಜನಿಕರ ಆಸೆಯಾಗಿದೆ ಶೀಘ್ರದಲ್ಲಿ ದೇವಸ್ಥಾನ ನಿರ್ಮಾಣವಾಗಬೇಕು ಎನ್ನುವುದು?

ಇನ್ನಾದ್ರೂ ತಾಲೂಕು ಆಡಳಿತ ಸಂಬಂಧಪಟ್ಟವರು ಮಾನ್ಯ ಶಾಸಕರು ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ಐತಿಹಾಸಿಕ ದೇವಸ್ಥಾನ ಕಣ್ಮರೆ ಆಗದಂತೆ ಶೀಘ್ರದಲ್ಲಿ ಆ ದೇವಸ್ಥಾನ ನಿರ್ಮಾಣ ಮಾಡುತ್ತಾರೆ ಇದೇ ರೀತಿ ಅಥಣಿಯಲ್ಲಿ ಅಭಿವೃದ್ಧಿಗಳಾಗಬೇಕಾಗಿದೆ ಕೆರೆ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ಟ್ರಾಫಿಕ್ ಸಮಸ್ಯೆ ಜಿಲ್ಲಾ ಕಾರ್ಯಾಲಯ ನಗರಸಭೆ ವಿಮಾನ ನಿಲ್ದಾಣ ಶಿವಯೋಗಿ ನಗರದಲ್ಲಿ ಮೋಟಗಿ ತೋಟ ಶಾಲೆಯ 10ನೇ ತರಗತಿವರೆಗೆ ಆರಂಭ ಇನ್ನು ಹಲವು ಅಭಿವೃದ್ಧಿಗಳಾಗಬೇಕಾಗಿದೆ ಅಭಿವೃದ್ಧಿ ನಾಗಿ ಮಾಡ್ತಾರಾ ಕಾದು ನೋಡಬೇಕು ಮತ್ತು ನಿಗೂಢ ಯಥಾಸ್ಥಿತಿಯಲ್ಲಿ ಮುಂದುವರೆದಿದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!