ವಿವೇಕವಾರ್ತೆ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಸಾಕಷ್ಟು ಮುದ್ದಾದ ವಿಡಿಯೋಗಳನ್ನು ನೀವು ಈಗಾಗಲೇ ನೋಡಿರುತ್ತೀರಿ. ಆ ಮುದ್ದಾದ ಪ್ರಾಣಿಗಳ ವಿಡಿಯೋಗಳು ಬೇಸರಗೊಂಡ ಮನಸ್ಸುಗಳಿಗೆ ಮುದ ನೀಡುತ್ತವೆ. ಪ್ರೇಮಿಗಳಿಗೆ ರೂಂ ಕೊಟ್ಟು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‍ಮೇಲ್ ; ಇಬ್ಬರು ಅಂದರ್..!
ಶ್ವಾನದ ಹೆಲಿಕಾಪ್ಟರ್ ಶಾಟ್ :
ಶ್ವಾನಗಳ ಜೊತೆಯಲ್ಲೇ ಆಟವಾಡುತ್ತಾ ಮಕ್ಕಳು ಬ್ಯಾಟ್ ಬೀಸಿದರೆ ದೂರ ಚಿಮ್ಮಿದ ಬಾಲ್ ತರಲು ಓಡುವ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಶ್ವಾನ ತಾನೇ ಬ್ಯಾಟಿಂಗ್‌ಗೆ ನಿಂತಿದೆ.ಪ್ರೇಮಿಗಳಿಗೆ ರೂಂ ಕೊಟ್ಟು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‍ಮೇಲ್ ; ಇಬ್ಬರು ಅಂದರ್..!
ಬಾಯಲ್ಲಿ ಬ್ಯಾಟ್ ಹಿಡಿದು ಇದು ಶ್ವಾನ ಹೊಡೆಯುವ ಹೆಲಿಕಾಪ್ಟರ್ ಶಾಟ್‌ಗೆ (helicopter shot) ನೆಟ್ಟಿಗರು ಫಿದಾ ಆಗಿರುವುದಲ್ಲೇ, ಹಲವು ಕ್ರಿಕೆಟಿಗರ ನೆನಪು ಮಾಡುತ್ತಿದೆ ಈ ಶ್ವಾನ…ಪ್ರೇಮಿಗಳಿಗೆ ರೂಂ ಕೊಟ್ಟು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‍ಮೇಲ್ ; ಇಬ್ಬರು ಅಂದರ್..!
ಮಾಲೀಕ ಬೌಲಿಂಗ್ ಮಾಡ್ತಿದ್ರೆ ಒಂದು ಬಾಲ್ ಕೂಡ ಮಿಸ್ ಮಾಡದೇ ಸಖತ್ ಆಗಿ ಬ್ಯಾಟಿಂಗ್ ಮಾಡುತ್ತಿದೆ ಈ ಶ್ವಾನ.
ಹಳೆ ವಿಡಿಯೋ ಇದಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ನೆಟ್ಟಿಗರು ಶ್ವಾನವನ್ನು ಭಾರತ ಕ್ರಿಕೆಟ್ ಟೀಂಗೆ (India Cricket Team) ಸೇರಿಸುವಂತೆ ಮನವಿ ಮಾಡಿದ್ದಾರೆ. ಪ್ರೇಮಿಗಳಿಗೆ ರೂಂ ಕೊಟ್ಟು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‍ಮೇಲ್ ; ಇಬ್ಬರು ಅಂದರ್..!
ಮತ್ತೆ ಕೆಲವರು ಇಲ್ಲಿ ಪಾಕಿಸ್ತಾನವನ್ನು ಅಣಕಿಸಿದ್ದು, ವಾಹ್ ಎಂಥಾ ಶಾಟ್ ಇದು, ಈ ನಾಯಿಯಂತೆ ಪಾಕಿಸ್ತಾನದವರಿಗೂ ಆಡಲಾಗದು ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಇದು ಭಾರತದ ಜ್ಯೂನಿಯರ್ ವಿರಾಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್ ಪ್ರಿಯರಿಗೆ ಈ ಶ್ವಾನದ ವಿಡಿಯೋ ರಸದೌತಣ ನೀಡಿದೆ.
https://www.instagram.com/reel/Ct2_Xpipl7P/?utm_source=ig_web_copy_link&igshid=MzRlODBiNWFlZA==