spot_img
spot_img
spot_img
spot_img
spot_img
spot_img

ಗೃಹಲಕ್ಷ್ಮಿ ಹಣ ಬಂದಿಲ್ವಾ? ಹೀಗೆ ಮಾಡಿ ಪಕ್ಕ ನಿಮ್ಮ ಖಾತೆಗೆ ಜಮಾ ಆಗುತ್ತದೆ! ಗೃಹಲಕ್ಷ್ಮಿ e-KYC ಹೇಗೆ ಮಾಡೋದು?

Published on

spot_img

ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನು ಯಾರಿಗೆ ಜಮಾ ಆಗಿಲ್ಲ ಅಥವಾ ಗೃಹಲಕ್ಷ್ಮಿ ಯೋಜನೆಯಿಂದ ಇನ್ನು ಯಾರು ಹಣವನ್ನು ಪಡೆದುಕೊಂಡಿಲ್ಲ ಅಂತವರಿಗೆ ಈ ಲೇಖನ ಉಪಯೋಗಕಾರಿಯಾಗಲಿದೆ ಕಾರಣ ಗೃಹಲಕ್ಷ್ಮಿ ಯೋಜನೆ ನಿಮ್ಮ ಖಾತೆಗೆ ಬರಬೇಕಾದರೆ ಏನು ಮಾಡಬೇಕು ಎಂದು ತಿಳಿದುಕೊಳ್ಳಿ.

ಗೃಹಲಕ್ಷ್ಮಿ ಯೋಜನೆ ಹಣವು ನಿಮ್ಮ ಖಾತೆಗೆ ತಲುಪಬೇಕಾದರೆ ನೀವು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಸೇವಾ ಸಿಂಧು ಪೋರ್ಟಲ್ ಗೆ ಹೋಗಿ ಅಲ್ಲಿ ನೀವು ಈ ಕೆ ವೈ ಸಿ ಯನ್ನು ಮಾಡಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಗೃಹಲಕ್ಷ್ಮಿಯ ಹಣ ದೊರಕುತ್ತದೆ.

ಹಾಗಾದರೆ ಗೃಹಲಕ್ಷ್ಮಿ ಹಣ ಬರಬೇಕೆಂದರೆ ಈ ಕೆಲಸ ಮಾಡಬೇಕು ನಿಜ. ಹಾಗಾದರೆ ಈಕೆ ವೈಸಿ ಯನ್ನು ಹೇಗೆ ಮಾಡಬೇಕು ಅದನ್ನು ಮೊಬೈಲ್ ನಲ್ಲಿ ಮಾಡಲು ಸಾಧ್ಯವೇ ಎಂಬ ಸಂಪೂರ್ಣ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರವನ್ನು ನೀಡಿರುತ್ತೇವೆ.

ಈ ಕೆವೈಸಿ ಯನ್ನು ಮಾಡಲು ಬೇಕಾಗುವ ವೆಬ್ ಸೈಟ್ ಲಿಂಕ್:
https://sevasindhuservices.karnataka.gov.in/

ನೀವು ಮೇಲೆ ಕೊಟ್ಟಿರುವಂತಹ ಜಾಲತಾಣವನ್ನು ಭೇಟಿ ನೀಡಿ ಅಲ್ಲಿ ಹೋದ ತಕ್ಷಣ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ಮತ್ತು ಒಟಿಪಿ ಹಾಕಿ ವೆರಿಫೈ ಮಾಡಿ.

ನಂತರ ನಿಮಗೆ ಅಪ್ಲೈ ಫಾರ್ ಸರ್ವಿಸಸ್ ಎಂದು ಎಡಭಾಗದಲ್ಲಿ ಆಯ್ಕೆಗಳು ಇರುತ್ತವೆ, ಅದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆ ಎಂದು ಸೆಲೆಕ್ಟ್ ಮಾಡಿಕೊಂಡು ನೀವು ಗೃಹಲಕ್ಷ್ಮಿ ಯೋಜನೆಯ ಕೆವೈಸಿಯನ್ನು ಸರಾಗವಾಗಿ ಮೊಬೈಲ್ ನಲ್ಲಿ ಮಾಡಬಹುದಾಗಿರುತ್ತದೆ.

ಈ ಕೆಲಸವನ್ನು ನೀವು ಮಾಡಿದ್ದೆ ಆದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವು ತಲುಪಲಿದೆ ಇಲ್ಲವಾದಲ್ಲಿ ನಿಮ್ಮ ಖಾತೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ ಎಂದು ಕರ್ನಾಟಕ ಸರ್ಕಾರವು ಖಚಿತಪಡಿಸಿದೆ.

ಈ ಮಾಹಿತಿಯು ತಮಗೆ ಇಷ್ಟವಾದಲ್ಲಿ ಈ ಲೇಖನವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಅವರಲ್ಲಿಯೂ ಕೂಡ ಗೃಹಲಕ್ಷ್ಮಿ ಯೋಜನೆಯ ಇಕೆವೈಸಿಯನ್ನು ಮಾಡಿರದವರು ಇರುತ್ತಾರೆ ಅವರಿಗೂ ಕೂಡ ಈ ಲೇಖನವೂ ಉಪಯುಕ್ತವಾಗಲಿ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!