spot_img
spot_img
spot_img
spot_img
spot_img
spot_img

Gruhajyothi Scheme: ಗೃಹಜ್ಯೋತಿ ಸ್ಕೀಂ ನೌಕರರಿಗೆ ಸಂಕಷ್ಟ: ದಿಢೀರ್ ಮೀಟರ್ ರೀಡರ್‌ʼಗಳ ವೇತನಕ್ಕೆ ಕತ್ತರಿ!

Published on

spot_img

ಬೆಂಗಳೂರು:  ಕಾಂಗ್ರೆಸ್​ನ ಪಂಚಗ್ಯಾರಂಟಿಯಲ್ಲಿಒಂದಾದ ಗೃಹಜ್ಯೋತಿ ಸ್ಕೀಂ ಬಗ್ಗೆ ಈಗ ಎಲ್ಲೆಡೆ ಅಪಸ್ವರ ಕೇಳಿಬರುತ್ತಿದ್ದು ದಿಢೀರ್‌ ಅಂತಾ ಮೀಟರ್‌ ರೀಡರ್‌ʼಗಳ  ವೇತನಕ್ಕೆ ಕತ್ತರಿ ಹಾಕಲಾಗಿದೆ.

ಗೃಹಜ್ಯೋತಿ ಜಾರಿ ಆರಂಭದಲ್ಲೇ ಎಸ್ಕಾಂ ಸಿಬ್ಬಂದಿಗೆ ತಟ್ಟಿದ ಬಿಸಿ ಸಾವಿರಾರು ಬೆಸ್ಕಾಂ ಮೀಟರ್ ರೀಟರ್ ವೇತನಕ್ಕೆ ಬಿತ್ತು ಕತ್ತರಿ ಆನಂತರ ಮೀಟರ್ ರೀಟರ್ಗಳಿಗೆ ತಗ್ಗಿದ ಕೆಲಸದ ಒತ್ತಡ ಇದನ್ನೇ ನೆಪಮಾಡಿಕೊಂಡು ಮೀಟರ್ ರೀಡರ್ ಗಳ ವೇತನಕ್ಕೆ ಕತ್ತರಿ ಹಾಕಲಾಗುತ್ತಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ದಿಢೀರ್ ಅಂತ ಮೀಟರ್ ಗಳ 5 ಸಾವಿರ ಸಂಬಳ ಕಡಿತಗೊಳಿಸಿದ್ದು  ಗೃಹಜ್ಯೋತಿ ಜಾರಿ ಮುನ್ನ ಮೀಟರ್ ರೀಡರ್ ಗಳಿಗೆ 21,291 ರೂ ವೇತನ ನೀಡುತಿದ್ದ ಬೆಸ್ಕಾಂ ಆದ್ರೆ ಇದೀಗ ದಿಢೀರ್ ಅಂತ 17,385 ರೊ ಮಾತ್ರ ವೇತನ ಬಿಡುಗಡೆ ಮಾಡಿದೆ.

ಬೆಸ್ಕಾಂ ನಿರ್ಧಾರಕ್ಕೆ ಬೇಸತ್ತು ಸರ್ಕಾರದ ಕದ ತಟ್ಟಿದ ಮೀಟರ್ ರೀಡರ್ ಸೌಕರರ ಸಂಘ ರಾಜ್ಯದಲ್ಲಿ ಎಸ್ಕಾಂಗಳ ವ್ಯಾಪ್ತಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು  ಕಳೆದ ಎರಡು ತಿಂಗಳಿಂದ ಮೀಟರ್ ರೀಡರ್ ಗಳಿಗೆ 5 ಸಾವಿರ ವೇತನ ಕಡಿತಗೊಳಿಸಲಾಗಿದೆ.

ಇಷ್ಟೇ ಅಲ್ಲದೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗದೆ ಮೀಟರ್ ರೀಡರ್ ಸಿಬ್ಬಂದಿ ಪರದಾಡುತ್ತಿದ್ದು  ಗೃಹಜ್ಯೋತಿ ಮುನ್ನ ಮನೆಮನೆಗೆ ತೆರಳಿ ಮೀಟರ್ ಬಿಲ್ ಕಲೆಕ್ಟ್ ಮಾಡುತ್ತಿದ್ದ ಮೀಟರ್ ರೀಡರ್ ಗಳು ಆದ್ರೆ ಗೃಹಜ್ಯೋತಿ ಜಾರಿ ಬಳಿಕ ಉಚಿತ ವಿದ್ಯುತ್ ಪೂರೈಕೆ ಮಾಡ್ತಿರೋ ಎಸ್ಕಾಂಗಳು ಗೃಹಜ್ಯೋತಿ ಬಳಿಕ ಮನೆ ಮನೆಗೆ ತೆರಳಿ ಮೀಡರ್ ರೀಡರ್ ಗಳು ಹಣ ಕಲೆಕ್ಟ್ ಮಾಡ್ತಿಲ್ಲ ಹೀಗಾಗಿ ಮೀಡರ್ ರೀಡರ್ ಗಳ ವೇತವನ್ನ ಕಡಿತ ಮಾಡ್ತಿರೋ ಇಂಧನ ಇಲಾಖೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!