WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
ಗೋಕಾಕ : ರಸ್ತೆ ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರ..!
ಗೋಕಾಕನಿಂದ ಬೈಲಹೊಂಗಲ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ಕಾರು ಹಾಗೂ ಲಾರಿಯ ಮಧ್ಯೆ ಅಪಘಾತವಾಗಿ ಓರ್ವ ವ್ಯಕ್ತಿಯ ಗಂಭೀರವಾಗಿದೆ.
ಶಿಫ್ಟ್ ಕಾರು ಹಾಗೂ ಲಾರಿಯ ಮಧ್ಯೆ ರಸ್ತೆ ಅಪಘಾತವಾಗಿದ್ದು ಕಾರು ಚಲಾಕನ ಸ್ಥಿತಿ ಚಿಂತಾಜನಿಕವಾಗಿದೆ ಎಂಬ ಸುದ್ದಿ ಈಗ ತಾನೆ ಬಂದಿದೆ.
ವರದಿ : ಆದಿತ್ಯ ಹಾವನಾಳಿ
ಹೆಚ್ಚಿನ ಮಾಹಿತಿಗಾಗಿ ವಿವೇಕವಾರ್ತೆ ವಾಟ್ಸಪ್ ಗ್ರೂಪ್ ಜಾಯ್ಸ್ ಆಗಿ
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now