ಐಟಿ ಇಂಜಿನಿಯರ್ (IT Operations Engineer) ಆಗಬೇಕು ಎಂಬ ಆಸೆ ಹೊಂದಿದ್ದರೆ ಖಂಡಿತ ಇಲ್ಲೊಂದು ಸುವರ್ಣಾವಕಾಶ ನಿಮಗಾಗಿ ಕಾದಿದೆ. ನೀವೂ ಈ ತಕ್ಷಣ ಅಪ್ಲೈ ಮಾಡಿ ಈ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಬೆಂಗಳೂರಿನ ಶಿವಾಜಿನಗರದಲ್ಲಿ ಕೆಲಸ. ಶೆಲ್ (Shell) ಸಂಸ್ಥೆ ಈ ನೇಮಕಾತಿ ಆರಂಭಿಸಿದೆ.
ನೀವೂ ಈ ಕೆಳಗೆ ನೀಡಿರುವ ಮಾಹಿತಿ ಅನುಸಾರ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.
ಹುದ್ದೆ | ಐಟಿ ಆಪರೇಷನ್ ಇಂಜಿನಿಯರ್ |
ಸಂಸ್ಥೆ | ಶೆಲ್ ಸಂಸ್ಥೆ |
ಉದ್ಯೋಗ ಸ್ಥಳ | ಶಿವಾಜಿನಗರ, ಬೆಂಗಳೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಹತೆ | ಪದವಿ ಮುಗಿಸಿರಬೇಕು |
ಅನುಭವ | 3ಕ್ಕಿಂತ ಹೆಚ್ಚು ವರ್ಷ ಅನುಭವ ಹೊಂದಿರಬೇಕು |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ. ಈ ಜಾಬ್ ನಿಮ್ಮದಾಗಿಸಿಕೊಳ್ಳಿ. ಇಲ್ಲಿ ನಿಮಗೆ ಕೆಲವು ಅಧಿಕೃತ ಮಾಹಿತಿ ನೀಡಲಾಗಿದೆ ಇದರ ಪ್ರಕಾರ ನೀವೂ ಅರ್ಹತೆ ಹೊಂದಿದ್ದರೆ ಖಂಡಿತಾ ಈ ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಅಪ್ಲೈ ಮಾಡಿಬಿಡಿ. ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಸಂಬಳ ಕೂಡಾ ನಿಮಗೂ ದೊರೆಯುತ್ತದೆ.
ಹುದ್ದೆ; ಐಟಿ ಆಪರೇಷನ್ ಇಂಜಿನಿಯರ್
ಸಂಸ್ಥೆ: ಶೆಲ್ ಸಂಸ್ಥೆ
ಉದ್ಯೋಗ ಸ್ಥಳ: ಶಿವಾಜಿನಗರ, ಬೆಂಗಳೂರು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ: ಪದವಿ ಮುಗಿಸಿರಬೇಕು
ಅಗತ್ಯ ಕೌಶಲ್ಯಗಳು:
1. ಹೈಬ್ರಿಸ್‌ನಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
2. ಮಾಹಿತಿ ತಂತ್ರಜ್ಞಾನ ಡೊಮೇನ್‌ನಲ್ಲಿ ಕನಿಷ್ಠ 6+ ವರ್ಷಗಳ ಅನುಭವ ಹೊಂದಿರಬೇಕು.
3. ಡೀಬಗ್ ಮಾಡುವಿಕೆ, ಲಾಗ್ ವಿಶ್ಲೇಷಣೆ, ಉತ್ಪನ್ನ ಅಭಿವೃದ್ಧಿ ಮಾಹಿತಿ ಹೊಂದಿರಬೇಕು.4. ಕ್ಲೌಡ್ ತಂತ್ರಜ್ಞಾನಗಳಲ್ಲಿ ಅನುಭವ ಹೊಂದಿರಬೇಕು.
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.