Monday, May 27, 2024
spot_img
Homeಮುಖ್ಯವಾರ್ತೆಘಟಪ್ರಭಾ KHI ಆಸ್ಪತ್ರೆಯ ಮುಖ್ಯಸ್ಥ ಡಾ.ಗಣಶಾಮ್ ವೈದ್ಯ ಇನ್ನಿಲ್ಲ..!

ಘಟಪ್ರಭಾ KHI ಆಸ್ಪತ್ರೆಯ ಮುಖ್ಯಸ್ಥ ಡಾ.ಗಣಶಾಮ್ ವೈದ್ಯ ಇನ್ನಿಲ್ಲ..!

ಘಟಪ್ರಭಾ : ನಗರದ ಖ್ಯಾತ ಆಸ್ಪತ್ರೆಯಾದ KHIನ ಮುಖ್ಯ ವೈದ್ಯಾಧಿಕಾರಿಗಳಾಗಿದ್ದ ಡಾ.ಗಣಶಾಮ್ ವೈದ್ಯ ಅವರು ಇಹಲೋಕ ತ್ಯಜಿಸಿದ್ದಾರೆ.

ಸದಾ ರೋಗಿಗಳ ಸೇವೆಯನ್ನ ಮಾಡುತ್ತ ಅಪಾರ ಖ್ಯಾತಿ ಗಳಿಸಿದ್ದ ಡಾ.ಗಣಶಾಮ್ ಅವರು KHI ಆಸ್ಪತ್ರೆ ನರ್ಸಿಂಗ್ ಕಾಲೇಜ್ ಹಾಗೂ ಪ್ರಾಥಮಿಕ ಶಾಲೆಗಳನ್ನು ಸಹ ನಡೆಸುತ್ತಿದ್ದರು.

ಘಟಪ್ರಭಾದ ಕೀರ್ತಿ ಕಳಶದಂತಿದ್ದ ಅವರ ಅಗಲುವಿಕೆ ಘಟಪ್ರಭಾ ನಗರಕ್ಕೆ ತುಂಬಲಾರದ ನಷ್ಟವಾಗಿದೆ.

ವಯೋಸಹಜ ಖಾಯಿಲೆಯಿಂದ ಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

Vivek Kudarimath
Vivek Kudarimathhttp://vivekvarthe.com
Vivek Kudarimath, Journalist with 8 Years Of experience. Previosly Worked with Zee Kannada Project (Pepper Media) BP9 News ( NewsFirst Kannada)
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments

error: Content is protected !!