spot_img
spot_img
spot_img
spot_img
spot_img
spot_img

ಹೊರ ಹೋದ್ಮೇಲೂ ಮಾತನಾಡಲ್ಲ: ವಿನಯ್ ಪರ ವಹಿಸಿದ ಸ್ನೇಹಿತ್’ಗೆ ನಮ್ರತಾ ತಿರುಗೇಟು..!

Published on

spot_img

ಬಿಗ್ ಬಾಸ್ ಮನೆಯಲ್ಲಿರುವ ನಮ್ರತಾ, ದೊಡ್ಮನೆಯಲ್ಲೇ ಶಪಥವೊಂದನ್ನು ಮಾಡಿದ್ದಾರೆ. ಜೀವನದಲ್ಲಿ ಇನ್ನಾವತ್ತೂ ತಾವು ಸ್ನೇಹಿತ್ (Snehith) ಜೊತೆ ಮಾತನಾಡಲ್ಲ ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಹಕ್ಕಿಗಳು ಎಂದೇ ಖ್ಯಾತರಾಗಿತ್ತು ಸ್ನೇಹಿತ್ ಮತ್ತು ನಮ್ರತಾ (Namrata) ಜೋಡಿ. ಆದರೆ, ಈಗ ವೈರತ್ವ ಬೆಳೆದುಕೊಂಡಿದೆ.

ಸ್ನೇಹಿತ್ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗ ಕಣ್ಣೀರು ಇಟ್ಟಿದ್ದರು ನಮ್ರತಾ. ಮನೆಯಲ್ಲಿ ಸ್ನೇಹಿತ್ ನನ್ನು ತುಂಬಾ ಮಿಸ್ ಮಾಡ್ಕೋತಿದ್ದೀನಿ ಅಂತ ಹಲವಾರು ಬಾರಿ ಹೇಳಿದ್ದೂ ಇದೆ. ಇದ್ದಕ್ಕಿದ್ದಂತೆ ವೈರತ್ವ ಬೆಳೆಯೋಕೆ ಕಾರಣ, ಮೊನ್ನೆ ಸ್ನೇಹಿತ್ ಬಿಗ್ ಬಾಸ್ ಮನೆ ಒಳಗೆ ಹೋಗಿದ್ದರು. ಅಲ್ಲಿ ಅವರ ವಿನಯ್ ಅವರನ್ನು ಬೆಂಬಲಿಸಿದ್ದರು. ಬಾರಿ ಬಿಗ್ ಬಾಸ್ ಟೈಟಲ್ ಅನ್ನು ಯಾರು ಗೆಲ್ಲಬೇಕು ಎನ್ನುವ ವಿಚಾರವಾಗಿ ಸ್ನೇಹಿತ್ ಮಾತನಾಡಿದ್ದರು.

ನಮ್ರತಾ ಬದಲು ವಿನಯ್ ಅವರು ಗೆಲ್ಲುಬೇಕು ಎಂದು ಹೇಳಿದ್ದರು. ವಿಚಾರ ನಮ್ರತಾ ಅವರ ಕೋಪಕ್ಕೆ ಕಾರಣವಾಗಿತ್ತು. ಅವತ್ತೆ ಅವರು ಸ್ನೇಹಿತ್ ಜೊತೆ ಜಗಳವನ್ನೂ ಮಾಡಿದ್ದರು. ನಾನು ನಿನಗೆ ಏನೂ ಅಲ್ಲವಾ? ಹಾಗಾದರೆ, ನಾನು ಬಿಗ್ ಬಾಸ್ ಗೆಲ್ಲೋದು ಬೇಡವಾ? ನಿನಗೆ ಇಷ್ಟ ಇಲ್ಲವಾ? ಎಂದು ಹಲವಾರು ಪ್ರಶ್ನೆಗಳನ್ನು ಸ್ನೇಹಿತ್ ಅವರಿಗೆ ಕೇಳಿದ್ದರು ನಮ್ರತಾ. ಇದೀಗ ಮಾತು ಬಿಡುವುದಾಗಿ ಹೇಳಿಕೊಂಡಿದ್ದಾರೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!