ಸಾಮಾನ್ಯವಾಗಿ ಹದಿಹರೆಯದವರಿಗೆ ಹಲವಾರು ವಿಷಯಗಳ ಬಗ್ಗೆ ಕುತೂಹಲ ಇರುತ್ತದೆ. ಅವರು ತಮಗೆ ಅನುಮಾನ ಬಂದ ವಿಷಯಗಳ ಬಗ್ಗೆ ಸ್ನೇಹಿತರ ಜೊತೆ ಮುಕ್ತವಾಗಿ ಚರ್ಚಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಕಡಿಮೆಯೇ, ಈಗ ಎಲ್ಲರ ಕೈಯಲ್ಲೂ ಆಂಡ್ರಾಯ್ಡ್ ಫೋನ್ ಮತ್ತು ಇಂಟರ್ನೆಟ್ ಇರುವುದರಿಂದ ತಕ್ಷಣವೇ ಗೂಗಲ್ ಗೆ ಹೋಗಿ ಅದರ ಕುರಿತ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತಾರೆ. ಅಥವಾ ತಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರ ಜೊತೆ ಮಾತನಾಡಿ ಅನುಮಾನ ಬಗೆಹರಿಸಿ ಕೊಡುತ್ತಾರೆ.
ಆದರೆ ಮದುವೆಯಾದ ಹೆಂಗಸರು ಕೂಡ ಹಲವು ವಿಷಯಗಳನ್ನು ಗೂಗಲ್ ಸರ್ಚ್ ಮಾಡಿ ಕಲಿಯುತ್ತಾರೆ ಎನ್ನುವ ವಿಷಯ ಹೊರ ಬಿದ್ದಿದೆ. ಹಾಗಾಗಿ ಎಲ್ಲರ ಚಿತ್ತ ಈಗ ಮದುವೆಯಾದ ಗೃಹಿಣಿಯರ ಗೂಗಲ್ ವಿಷಯ ತಿಳಿದುಕೊಳ್ಳುವುದರ ಕಡೆ ಇದೆ. ಅಷ್ಟಕ್ಕೂ ಮಹಿಳೆಯರು ಯಾಕೆ ಈ ರೀತಿ ಮಾಡುತ್ತಾರೆ ಮತ್ತು ಏನೆಲ್ಲ ಹುಡುಕುತ್ತಾರೆ ಗೊತ್ತಾ ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.
ಇದನ್ನೂ ನೋಡಿ :ಖ್ಯಾತ ನಟಿಯ ಮೇಲೆ ಸಾಮೂಹಿಕ ಅ*ತ್ಯಾಚಾರ.. ನಿರ್ದೇಶಕರಿಂದ ಶಾಕಿಂಗ್ ಸಂಗತಿ ರಿವೀಲ್
ಮದುವೆಯಾದ ಮಹಿಳೆಯರು ಹೆಚ್ಚಾಗಿ ಮನೆಯಲ್ಲಿಯೇ ಇರುವುದರಿಂದ ಅವರಿಗೆ ಸಮಯ ಕಳೆಯಲು ಮೊಬೈಲ್ ಕೂಡ ಒಂದು ಮನರಂಜನೆ ಆಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ವಿಷಯಗಳು ಕೂಡ ಟಿವಿಯಲ್ಲಿ ಬರುವ ವಿಷಯಗಳೇ ಆಗಿರುವುದರಿಂದ, ತಮಗೆ ಗೊಂದಲ ಅಥವಾ ಅನುಮಾನ ಇರುವ ವಿಷಯಗಳನ್ನು ಅಥವಾ ಹೊಸ ವಿಷಯಗಳನ್ನು ಗೂಗಲ್ ಮಾಡಿ ತಿಳಿದುಕೊಳ್ಳಲು ಇಚ್ಚಿಸುತ್ತಾರೆ.
ಹೆಚ್ಚಾಗಿ ಮಹಿಳೆಯರು ಗೂಗಲಲ್ಲಿ ಫ್ಯಾಷನ್ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವುದು ಒಂದು ರಿಸರ್ಚ್ ನಿಂದ ಹೊರ ಬಿದ್ದಿದೆ. ಜೊತೆಗೆ ಆನ್ಲೈನ್ ಶಾಪಿಂಗ್ ಬಗ್ಗೆ ಮತ್ತೆ ಡಿಸ್ಕೌಂಟ್ ಗಳು ಹತ್ತಿರದಲ್ಲಿ ಎಲ್ಲಿ ಸಿಗುತ್ತದೆ ಎನ್ನುವ ಬಗ್ಗೆ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರಂತೆ. ಮೇಕಪ್ ಹಾಗೂ ಇನ್ನಿತರ ಸೌಂದರ್ಯದ ವಿಷಯದ ಬಗ್ಗೆ ಮಹಿಳೆಯರು ಹೆಚ್ಚಾಗಿ ಮೊಬೈಲ್ ಅಲ್ಲಿ ನೋಡುತ್ತಾರೆ ಎನ್ನುವುದನ್ನು ಈ ರಿಸರ್ಚ್ ತಿಳಿಸಿದೆ. ಇದರೊಂದಿಗೆ ಮದುವೆಯಾದ ಮಹಿಳೆಯರು ತಮ್ಮ ಪತಿಯರ ಸಂತೋಷಕ್ಕಾಗಿ ಹಲ ವಿಷಯಗಳನ್ನು ಗೂಗಲ್ ಅಲ್ಲಿ ಸರ್ಚ್ ಮಾಡುತ್ತಾರಂತೆ.
ಇದನ್ನೂ ನೋಡಿ : ಹಿಂದೂ ಧರ್ಮದ ಒಂದು ಸಮಾಜದ ಹೆಣ್ಣುಮಕ್ಕಳನ್ನು ವೇಶ್ಯೆಯರು ಎಂದ ಸರ್ಕಾರಿ ಅಧಿಕಾರಿ: ಆಕ್ರೋಶ
ಅದು ಯಾವ ವಿಷಯಗಳು ಎಂದರೆ ತನ್ನ ಪತಿಗೆ ಯಾವುದಾದರೂ ಒಂದು ಅಡುಗೆ ಇಷ್ಟ ಆಗಿದ್ದರೆ ಅದನ್ನು ಮಾಡಲು ಗೊತ್ತಿಲ್ಲ ಎನ್ನುವುದಾದರೆ ಗೂಗಲ್ ಮಾಡಿ ಆಡುಗೆ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಇನ್ನೂ ಚೆನ್ನಾಗಿ ಹೇಗೆ ಮಾಡಬಹುದು ಎನ್ನುವುದನ್ನು ತಿಳಿದುಕೊಂಡು ಗಂಡನಿಗೆ ಮಾಡಿ ಬಡಿಸಿ ಸಂತೋಷಪಡಿಸಲು ಮಹಿಳೆಯರು ಇಷ್ಟ ಪಡುತ್ತಾರಂತೆ.
ಇದರೊಂದಿಗೆ ಅನೇಕ ಮಹಿಳೆಯರ ಹವ್ಯಾಸಗಳಾದ ಗಾರ್ಡನಿಂಗ್ ಮಾಡುವುದು ಅಥವಾ ಮನೆಯನ್ನು ಇನ್ನಷ್ಟು ವಿನ್ಯಾಸಗೊಳಿಸುವುದು ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು ಈ ರೀತಿ ವಿಷಯವನ್ನು ಕಲಿತುಕೊಂಡು ನಿಭಾಯಿಸಿ ಗಂಡನಿಂದ ಶಭಾಷ್ ಗಿರಿ ಪಡೆಯಬೇಕು ಎಂದು ಇವುಗಳ ಬಗ್ಗೆ ಆಸಕ್ತಿ ತೋರುತ್ತಾರಂತೆ. ತಮಗೆ ಆಸಕ್ತಿ ಇರುವ ಕಥೆ ಕಾದಂಬರಿ ಬಗ್ಗೆ ಕೂಡ ಗೂಗಲ್ ಅಲ್ಲಿ ಸರ್ಚ್ ಮಾಡಿ ಹೆಚ್ಚಿನ ವಿಷಯ ತಿಳಿದುಕೊಳ್ಳುತ್ತಾರೆ ಎನ್ನುವುದನ್ನು ಮತ್ತೊಂದು ರಿಸರ್ಚ್ ಹೇಳುತ್ತದೆ.
ಇದನ್ನೂ ನೋಡಿ : ಹಾವೇರಿ :ರಾಜಕಾಲುವೆಯಲ್ಲಿ ಕೊಚ್ಚಿ ಹೋದ 12 ವರ್ಷದ ಬಾಲಕ!
ಜೊತೆಗೆ ಮಹಿಳೆಯರು ಕೆಲ ಖಾಸಗಿ ವಿಷಯಗಳ ಬಗ್ಗೆ ಕೂಡ ಗೂಗಲ್ ಸರ್ಚ್ ಮಾಡಿ ಮಾಹಿತಿ ತಿಳಿದುಕೊಳ್ಳುತ್ತಾರೆ ಎನ್ನುವ ಶಾ’ಕಿಂ’ಗ್ ಸುದ್ದಿ ಕೂಡ ಹೊರ ಬಿದ್ದಿದೆ. ದಿನಪೂರ್ತಿ ಮನೆಯಲ್ಲಿ ಇರುವುದರಿಂದ ಅವರಿಗೆ ಹೊರಗಿನವರ ಹೆಚ್ಚಿನ ಗೆಳೆತನ ಇರುವುದಿಲ್ಲ ಹಾಗಾಗಿ ಮನೆಯಿಂದಲೇ ಹೊರ ಪ್ರಪಂಚವನ್ನು ಕಂಡುಕೊಳ್ಳುವುದಕ್ಕಾಗಿ ಗೂಗಲ್ ಅನ್ನೇ ಫ್ರೆಂಡ್ ಮಾಡಿಕೊಂಡು ಅದರ ಮೂಲಕ ಗೃಹಿಣಿಯರು ಇದೆಲ್ಲದರ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದೇ ಹೇಳಬಹುದು.