ಇಂದಿನ ರಾಶಿಫಲ 15-08-2025
ಮೇಷ ರಾಶಿ (Aries): ಈ ದಿನ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಧೈರ್ಯ ಬರಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಮೆಚ್ಚುಗೆ ಸಿಗಬಹುದು. ಆರ್ಥಿಕ ವಿಷಯಗಳಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಹಳೆಯ ಹೂಡಿಕೆಗಳು ಲಾಭ ತರುತ್ತವೆ. ಮನೆಯವರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಸಣ್ಣ ವಿಷಯಗಳಿಗೆ ಕೋಪಗೊಳ್ಳಬೇಡಿ. ಆರೋಗ್ಯದ ಕಡೆ ಗಮನ ಕೊಡಿ.
ವೃಷಭ ರಾಶಿ (Taurus): ಇಂದಿನ ದಿನ ಹಣಕಾಸಿನಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಶಕ್ತಿ ನಿಮ್ಮಲ್ಲಿದೆ. ಕುಟುಂಬ ಜೀವನದಲ್ಲಿ ಸಂತೋಷದ ಕ್ಷಣಗಳು. ಸ್ನೇಹಿತರ ಬೆಂಬಲ ದೊರೆಯುತ್ತದೆ. ಅನಗತ್ಯ ವಾದ-ವಿವಾದಗಳಿಂದ ದೂರವಿರಿ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು ಬರಬಹುದು, ಆಹಾರದಲ್ಲಿ ಜಾಗ್ರತೆ ಇರಲಿ. ಮನೆಗೆ ಅತಿಥಿಗಳು ಬರುವ ಸಾಧ್ಯತೆ. ಹೊಸ ವಿಚಾರಗಳನ್ನು ಕಲಿಯಲು ಮನಸ್ಸು. ದಿನದ ಕೊನೆಯಲ್ಲಿ ಸಾಧನೆಯ ಭಾವನೆ.
ಮಿಥುನ ರಾಶಿ (Gemini): ಕುಟುಂಬದ ಕೆಲಸಗಳಲ್ಲಿ ಈ ದಿನ ಹೆಚ್ಚಿನ ಸಮಯ ಕಳೆಯಬಹುದು. ಆರ್ಥಿಕ ಲಾಭದ ಸೂಚನೆಗಳು ಸ್ಪಷ್ಟ. ಕೆಲಸದಲ್ಲಿ ನಿರೀಕ್ಷಿತ ಪ್ರಗತಿ. ಹಳೆಯ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ. ಸ್ನೇಹಿತರೊಂದಿಗೆ ಮನರಂಜನೆ. ಹೊಸ ಒಪ್ಪಂದ ಅಥವಾ ಪ್ರಾಜೆಕ್ಟ್ ಶುರುವಾಗಬಹುದು. ಆರೋಗ್ಯ ಉತ್ತಮ, ಆದರೆ ಮಿತಿಮೀರಿ ಕೆಲಸ ಮಾಡುವುದನ್ನು ತಪ್ಪಿಸಿ. ಮನಸ್ಸಿಗೆ ನೆಮ್ಮದಿ ನೀಡುವ ಕಾರ್ಯಗಳಲ್ಲಿ ತೊಡಗಿರಿ.
ಕಟಕ ರಾಶಿ (Cancer): ಆರ್ಥಿಕವಾಗಿ ಸ್ಥಿರತೆ ಕಂಡುಬರುವ ದಿನ. ಕುಟುಂಬದಲ್ಲಿ ಶಾಂತಿಯುತ ವಾತಾವರಣ ಇರುತ್ತದೆ. ಹಳೆಯ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಸಾಧಿಸಬಹುದು. ಕೆಲಸದ ಒತ್ತಡ ಕಡಿಮೆಯಾಗಬಹುದು. ಖರೀದಿಯ ಮನಸ್ಸು ಉಂಟಾಗಬಹುದು, ಆದರೆ ಖರ್ಚಿನಲ್ಲಿ ನಿಯಂತ್ರಣ ವಹಿಸಿ. ಆರೋಗ್ಯ ಉತ್ತಮವಾಗಿರುತ್ತದೆ, ಆದರೆ ವ್ಯಾಯಾಮವನ್ನು ಮುಂದುವರಿಸಿ. ನಿಮ್ಮ ಮಾತುಗಳಿಂದ ಇತರರಿಗೆ ಪ್ರೇರಣೆ ನೀಡಬಹುದು. ಚಿಕ್ಕ ಪ್ರಯಾಣ ಸಾದ್ಯ. ದಿನದ ಕೊನೆಯಲ್ಲಿ ಸಂತೋಷ ಭಾವನೆ.
ಸಿಂಹ ರಾಶಿ (Leo): ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ದಿನದ ಕೊನೆಯಲ್ಲಿ ಮನಸ್ಸು ಸಂತೋಷದಿಂದ ತುಂಬಿರುತ್ತದೆ. ನಿಮ್ಮ ನಾಯಕತ್ವ ಗುಣಗಳು ಇಂದು ಮೆಚ್ಚುಗೆ ಪಡೆಯುತ್ತವೆ. ಕೆಲಸದಲ್ಲಿ ಪ್ರಗತಿ, ಸಹೋದ್ಯೋಗಿಗಳ ಸಹಕಾರ. ಆರ್ಥಿಕ ವಿಷಯಗಳಲ್ಲಿ ಸುಧಾರಣೆ. ಆರೋಗ್ಯದಲ್ಲಿ ಚುರುಕಿನ ಭಾವನೆ. ನಿಮ್ಮ ಮಾತುಗಳಿಗೆ ಜನರು ಗೌರವ ನೀಡುತ್ತಾರೆ. ಹೊಸ ಪ್ರಯತ್ನಗಳಲ್ಲಿ ಯಶಸ್ಸು.
ಕನ್ಯಾ ರಾಶಿ (Virgo): ಮನೆಯವರೊಂದಿಗೆ ಸಮಯ ಕಳೆಯಲು ಅವಕಾಶ. ಪ್ರಯಾಣದ ಯೋಜನೆಗಳು ಮೂಡಬಹುದು. ದಿನದ ಕೊನೆಯಲ್ಲಿ ಆತ್ಮಸಂತೋಷ. ಹಣಕಾಸು ವಿಷಯಗಳಲ್ಲಿ ಲಾಭದ ಸೂಚನೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು. ನಿಮ್ಮ ಪರಿಶ್ರಮದಿಂದ ಸಾಧನೆ. ಸ್ನೇಹಿತರೊಂದಿಗೆ ಉತ್ತಮ ಸಮಯ. ಆರೋಗ್ಯ ಸುಧಾರಣೆ. ಮನಸ್ಸಿಗೆ ಶಾಂತಿ ನೀಡುವ ಸಂಗೀತ ಅಥವಾ ಹವ್ಯಾಸದಲ್ಲಿ ತೊಡಗಿಕೊಳ್ಳಬಹುದು.
ತುಲಾ ರಾಶಿ (Libra): ವ್ಯವಹಾರದಲ್ಲಿ ಲಾಭದ ಅವಕಾಶ. ಕೆಲಸದಲ್ಲಿ ಶ್ರದ್ಧೆ ಫಲ ಕೊಡುತ್ತದೆ. ಆರ್ಥಿಕ ಸ್ಥಿತಿ ಉತ್ತಮ. ಸ್ನೇಹಿತರ ಬೆಂಬಲ ಸಿಗುತ್ತದೆ. ಸಂಬಂಧದಲ್ಲಿ ಸಂತೋಷ. ಆರೋಗ್ಯದಲ್ಲಿ ಸುಧಾರಣೆ. ಹೊಸ ಜನರ ಪರಿಚಯ. ಕಲಿಕೆ ಮತ್ತು ಕೌಶಲ್ಯ ವೃದ್ಧಿ. ಕುಟುಂಬದಲ್ಲಿ ಒಗ್ಗಟ್ಟು. ದಿನದ ಕೊನೆಯಲ್ಲಿ ನೆಮ್ಮದಿ. ಯಾವುದೇ ನಿರ್ಧಾರಕ್ಕೂ ಮೊದಲು ಆಲೋಚನೆ ಮಾಡಿ ಮುಂದುವರೆಯಿರಿ.
ವೃಶ್ಚಿಕ ರಾಶಿ (Scorpio): ಇಂದು ಹೊಸ ಅವಕಾಶಗಳು ಕಾದಿವೆ. ಆರ್ಥಿಕವಾಗಿ ಲಾಭ ಕಾಣಬಹದು. ಕೆಲಸದಲ್ಲಿ ಪ್ರಗತಿ ಅವಕಾಶ. ಸ್ನೇಹಿತರೊಂದಿಗೆ ಉಲ್ಲಾಸದ ಕ್ಷಣಗಳು ಕಳೆಯಬಹುದು. ಸಂಬಂಧದಲ್ಲಿ ಒಡನಾಟ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಹವ್ಯಾಸದಲ್ಲಿ ಸಮಯ ಕಳೆಯಬಹುದು. ಮನೆಯಲ್ಲಿ ಶುಭಕಾರ್ಯ. ಪ್ರಯಾಣದ ಸಾಧ್ಯತೆ. ದಿನದ ಕೊನೆಯಲ್ಲಿ ಸಂತೋಷ.
ಧನು ರಾಶಿ (Sagittarius): ಕೌಟುಂಬಿಕ ಸಮಸ್ಯೆ ಪರಿಹಾರ ಸಾಧ್ಯತೆ. ಆರ್ಥಿಕ ಸ್ಥಿತಿ ಬಲಪಡುತ್ತದೆ. ಕೆಲಸದಲ್ಲಿ ಪ್ರಶಂಸೆ ಸಿಗುತ್ತದೆ. ಸ್ನೇಹಿತರ ಬೆಂಬಲ ಇರಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಹೊಸ ವಿಚಾರಗಳನ್ನು ಕಲಿಯುವ ಮನಸ್ಸು ಇರುತ್ತದೆ. ಆಧ್ಯಾತ್ಮಿಕ ಆಸಕ್ತಿ ಕೂಡ ಇರಲಿದೆ. ಪ್ರಯಾಣದ ಅವಕಾಶ. ದಿನದ ಕೊನೆಯಲ್ಲಿ ತೃಪ್ತಿ ಭಾವ. ವ್ಯಾಪಾರದಲ್ಲಿ ಲಾಭದ ಸೂಚನೆ ಇದೆ.
ಮಕರ ರಾಶಿ (Capricorn): ಹಣಕಾಸಿನಲ್ಲಿ ಲಾಭದ ಸೂಚನೆ ಇದೆ. ಕೆಲಸದಲ್ಲಿ ಸಾಧನೆಗೆ ಅವಕಾಶ. ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳು. ಆರೋಗ್ಯ ಸುಧಾರಣೆ. ಕಾಣಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ಹೊಸ ಜನರ ಪರಿಚಯ ಮುಂದೆ ಲಾಭದ ಅವಕಾಶಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶ. ಚಿಕ್ಕ ಪ್ರಯಾಣ ಸಾಧ್ಯತೆ. ದಿನದ ಕೊನೆಯಲ್ಲಿ ಸಂತೋಷ.
ಕುಂಭ ರಾಶಿ (Aquarius): ಹೊಸ ಕೆಲಸದ ಅವಕಾಶ. ಆರ್ಥಿಕ ಸ್ಥಿತಿ ಉತ್ತಮ. ಸ್ನೇಹಿತರ ಸಹಕಾರ. ಸಂಬಂಧದಲ್ಲಿ ಸಂತೋಷ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಮನೆಯಲ್ಲಿ ಒಗ್ಗಟ್ಟು ಕಾಣಬಹುದು. ವಿದ್ಯಾರ್ಥಿಗಳಿಗೆ ಕಲಿಕೆಯ ಆಸಕ್ತಿ ಹೆಚ್ಚಾಗುತ್ತದೆ. ಪ್ರಯಾಣದ ಯೋಜನೆ ರೂಪಿಸಬಹುದು. ಆದರೆ ಖರ್ಚಿನ ಮೇಲೆ ಗಮನ ಇರಲಿ. ದಿನದ ಕೊನೆಯಲ್ಲಿ ತೃಪ್ತಿ ಭಾವ ಮೂಡುತ್ತದೆ.
ಮೀನ ರಾಶಿ (Pisces): ಇಂದು ಶಾಂತಿ ಮತ್ತು ನೆಮ್ಮದಿ ಕಾಣಬಹುದಾದ ದಿನ. ಆರ್ಥಿಕ ಲಾಭ ಸಾಧ್ಯತೆ. ಕೆಲಸದಲ್ಲಿ ಪ್ರಗತಿ ಕಾಣಬಹುದು. ಸ್ನೇಹಿತರ ಬೆಂಬಲ ಇರಲಿದೆ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ. ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ದಿನದ ಕೊನೆಯಲ್ಲಿ ನೆಮ್ಮದಿ ಇರುತ್ತದೆ. ಅಲ್ಪ ಲಾಭವನ್ನೂ ಕಾಣಬಹುದು.