daily horoscope -ದಿನ ಭವಿಷ್ಯ 05-01-2026

spot_img
spot_img

ಮೇಷ: ಸಾಲ ಮರುಪಾವತಿ, ತಾಳ್ಮೆ ಅಗತ್ಯ, ತೀರ್ಥಕ್ಷೇತ್ರ ದರ್ಶನ, ಮಹಿಳಾ ಉದ್ಯಮಿಗೆ ಉತ್ತಮ ದಿನ.

ವೃಷಭ: ಸ್ಥಳ ಬದಲಾವಣೆ, ದುರಭ್ಯಾಸಕ್ಕೆ ಖರ್ಚು, ರಾಜಭೀತಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ.

ಮಿಥುನ: ಯಂತ್ರೋಪಕರಣಗಳಿಂದ ಲಾಭ, ವಿಪರೀತ ಹಣವ್ಯಯ, ಮನಕ್ಲೇಶ, ವಿದೇಶ ಪ್ರಯಾಣ, ವೈಮನಸ್ಸು

ಕಟಕ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಜ್ಜನ ವಿರೋಧ, ಪರಸ್ತ್ರೀಯಿಂದ ತೊಂದರೆ.

ಸಿಂಹ: ಮನಸ್ಸಿನಲ್ಲಿ ಭಯಭೀತಿ, ನೆಮ್ಮದಿ ಇಲ್ಲದ ಜೀವನ, ನಿಂದನೆ, ವಿಪರೀತ ಖರ್ಚು, ಬಾಕಿ ವಸೂಲಿ.

ಕನ್ಯಾ: ಗುರಿ ಸಾಧಿಸಲು ಶ್ರಮಪಡವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗಗಳು.

ತುಲಾ: ಯತ್ನ ಕಾರ್ಯಗಳಲ್ಲಿ ಜಯ, ಋಣಭಾದೆ, ಅಲ್ಪ ಆದಾಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ: ಮಾನಸಿಕ ವೇದನೆ, ಧನವ್ಯಯ, ಹಿತ ಶತ್ರುಗಳಿಂದ ತೊಂದರೆ, ಅನಾರೋಗ್ಯ, ಪರಸ್ತ್ರೀಯಿಂದ ನಿಂದನೆ ಎಚ್ಚರ.

ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ಸಮಾಜದಲ್ಲಿ ಗೌರವ, ಬಂಧು ಬಾಂಧವರ ಸಹಕಾರ.

ಮಕರ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿವಾಹಕ್ಕೆ ಅಡಚಣೆ, ಶತ್ರು ಭಾದೆ, ಸಲ್ಲದ ಅಪವಾದ, ಕಾರ್ಯ ಬದಲಾವಣೆ.

ಕುಂಭ: ಷೇರು ವ್ಯವಹಾರಗಳಲ್ಲಿ ನಷ್ಟ, ಮನೆಯಲ್ಲಿ ವ್ಯಾಜ್ಯಗಳು ಬಗೆಹರಿಯುತ್ತವೆ, ನಂಬಿಕೆ ದ್ರೋಹ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಮೀನ: ವಿಪರೀತ ಖರ್ಚು, ವಾಹನ ಖರೀದಿ, ದಾಂಪತ್ಯದಲ್ಲಿ ವಿರಸ, ಮಾತಾಪಿತರಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ.

Vivek kudarimath
Vivek Kudarimath is a seasoned media professional with over 9 years of extensive experience in the industry. Throughout his career, he has developed a keen eye for storytelling and a deep understanding of digital and traditional media landscapes. Known for his insightful reporting and editorial expertise, Vivek has consistently delivered high-quality content that resonates with diverse audiences. He is passionate about uncovering the truth and presenting complex news in an accessible, engaging manner.

LEAVE A REPLY

Please enter your comment!
Please enter your name here

spot_img

More like this

ಮಕರದಲ್ಲಿ ತ್ರಿಗ್ರಹಿ ಯೋಗ: ಮೂರು ರಾಶಿಯವರಿಗೆ ರಾಜಯೋಗದ ಫಲ!

ಮಕರದಲ್ಲಿ ತ್ರಿಗ್ರಹಿ ಯೋಗ: ಮೂರು ರಾಶಿಯವರಿಗೆ ರಾಜಯೋಗದ ಫಲ! ಜನವರಿ 17, 2026 ರಂದು ಮಕರ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳು...

ಯಾವಾಗ ಉಗುರು ಕತ್ತರಿಸಿದರೆ ಅದೃಷ್ಟ ಒಲಿಯುತ್ತೆ? ಈ ಕುರಿತು ಶಾಸ್ತ್ರ ಶಕುನ...

ಯಾವ ದಿನಗಳಲ್ಲಿ ಉಗುರು ಕತ್ತರಿಸಬಾರದು? (ಅಶುಭ ದಿನಗಳು) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಕೆಲವು ದಿನಗಳು ನಿರ್ದಿಷ್ಟ ಗ್ರಹಗಳಿಗೆ ಮೀಸಲಾಗಿರುತ್ತವೆ. ಆ ದಿನಗಳಲ್ಲಿ ಉಗುರು...
daily horoscope

ದಿನ ಭವಿಷ್ಯ : 10-01-2026

*ದ್ವಾದಶ ರಾಶಿಗಳದಿನ ಭವಿಷ್ಯ#ದಿನಾಂಕ:10-01-2026 ಶನಿವಾರ* *01,🐏ಮೇಷ ರಾಶಿ🐏* 🦢,ಕೈಗೊಂಡ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಹಣದ ವಿಷಯದಲ್ಲಿ ಮಾಡುವ ಪ್ರಯತ್ನಗಳು ಕೂಡಿ ಬರುವುದಿಲ್ಲ. ವ್ಯಾಪಾರ...