ವಿವೇಕವಾರ್ತೆ :ಐತಿಹಾಸಿಕ ಚಂದ್ರಯಾನ-3ನ ಯಶಸ್ವಿ ಲ್ಯಾಂಡಿಂಗ್ ಆದ ಬಳಿಕ ಇಸ್ರೋ ಮೊದಲ ಚಿತ್ರ ಬಿಡುಗಡೆ ಮಾಡಿದೆ.
ಲ್ಯಾಂಡಿಂಗ್ ನಂತರ ಲ್ಯಾಂಡಿಂಗ್ ಇಮೇಜರ್ ಕೆಮರಾದಲ್ಲಿ ಚಿತ್ರ ಸೆರೆಹಿಡಿಯಲಾಗಿದ್ದು, ಇಸ್ರೋ ಬಿಡುಗಡೆ ಮಾಡಿದೆ.
Chandrayaan-3 Mission:
The image captured by the
Landing Imager Camera
after the landing.It shows a portion of Chandrayaan-3's landing site. Seen also is a leg and its accompanying shadow.
Chandrayaan-3 chose a relatively flat region on the lunar surface 🙂… pic.twitter.com/xi7RVz5UvW
— ISRO (@isro) August 23, 2023
‘ಇದು ಚಂದ್ರಯಾನ-3ನ ಲ್ಯಾಂಡಿಂಗ್ ಸೈಟ್‌ನ ಒಂದು ಭಾಗವನ್ನು ತೋರಿಸುತ್ತದೆ. ಒಂದು ಕಾಲು ಮತ್ತು ಅದರ ಜೊತೆಗಿರುವ ನೆರಳು ಕೂಡ ಕಾಣಿಸುತ್ತದೆ.ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ತುಲನಾತ್ಮಕವಾಗಿ ಸಮತಟ್ಟಾದ ಪ್ರದೇಶ ಕಂಡು ಬಂದಿದೆ.’ಎಂದು ಎಕ್ಸ್ ನಲ್ಲಿ ಇಸ್ರೋ ಪೋಸ್ಟ್ ಮಾಡಿದೆ.