ಫೋನ್ ಪೇ, ಗೂಗಲ್ ಪೇ ನಲ್ಲಿ ಬೇರೆಯವರಿಗೆ ತಪ್ಪಾಗಿ ಹಣ ಕಳಿಸಿದ್ರೆ ವಾಪಾಸ್ ಪಡೆಯುವ ಸುಲಭ ವಿಧಾನ.!
ಇಂದು ಎಲ್ಲಾ ಕೆಲಸ ನಮ್ಮ ಅಂಗೈಲೇ ಬಹಳ ಸುಲಭವಾಗಿ ನಡೆಯುತ್ತಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಆನ್‌ಲೈನ್ ಪೇಮೆಂಟ್ (Online Payment) ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಮಾರ್ಟ್ ಮೊಬೈಲ್(Smart …