ವ್ಯಾಪಾರ ವ್ಯವಹಾರದಲ್ಲಿ ನಷ್ಟ ಇರುವವರು ಈ ವಸ್ತುವನ್ನು ಅಂಗಡಿಯಲ್ಲಿ ಬಚ್ಚಿಡಿ ಸಾಕು ಭರ್ಜರಿ ವ್ಯಾಪಾರ ಆಗುತ್ತೆ..! ಗ್ರಾಹಕರು ನೋಣದಂತೆ ನಿಮ್ಮ ಅಂಗಡಿ ಮುಂದೆ ಸಾಲು ನಿಲ್ಲುತ್ತಾರೆ.

ಕೆಲವೊಬ್ಬರು ವ್ಯಾಪಾರ ವ್ಯವಹಾರವನ್ನು ಮಾಡುತ್ತಿರುವವರು ತಾವು ದಿನನಿತ್ಯ ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಅದರಲ್ಲಿ ಯಾವುದೇ ರೀತಿಯಾದಂತಹ ಲಾಭ ಬರುತ್ತಿಲ್ಲ ಹಾಗೂ ಎಷ್ಟೇ ವಿಧ ವಾಗಿ ಯಾವುದೇ ಪೂಜೆಯನ್ನು ಮಾಡಿಸಿ ತಮ್ಮ ವ್ಯಾಪಾರದಲ್ಲಿ ಅಭಿ ವೃದ್ಧಿಯಾಗಲಿ ಎಂದು ಹಲವಾರು ವಿಧಾನಗಳನ್ನು ಅನುಸರಿಸಿದರೂ ಕೂಡ ಅವರ ವ್ಯಾಪಾರದಲ್ಲಿ ಯಾವುದೇ ರೀತಿಯಾದಂತಹ ಅಭಿವೃದ್ಧಿ ಎನ್ನುವುದು ಆಗುತ್ತಿರುವುದಿಲ್ಲ.

ಆದ್ದರಿಂದ ಅವರು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನಗಳನ್ನು ಅನುಸರಿಸಿದ್ದೆ ಆದಲ್ಲಿ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಉಂಟಾಗುತ್ತದೆ. ಹಾಗೂ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಹಣಕಾಸಿನ ಆಗಮನವೂ ಕೂಡ ಹೆಚ್ಚಾಗುತ್ತದೆ. ಅದಕ್ಕೂ ಮುಂಚೆ ವ್ಯಾಪಾರ ವ್ಯವಹಾರ ಮಾಡುತ್ತಿರುವಂತಹವರು ನಿಮ್ಮ ಜಾತಕವನ್ನು ಜ್ಯೋತಿಷ್ಯರ ಬಳಿ ತೋರಿಸಿ ನಿಮ್ಮ ಜಾತಕದಲ್ಲಿ ಯಾವ ಗ್ರಹಗಳ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದನ್ನು ತಿಳಿದುಕೊಂಡು.

ನಂತರ ನೀವು ಈ ರೀತಿಯಾದಂತಹ ವಿಧಾನಗಳನ್ನು ಅನುಸರಿ ಸುವುದು ಬಹಳ ಮುಖ್ಯವಾಗಿರುತ್ತದೆ. ಈಗ ಒಂದು ಉದಾಹರಣೆ ನೋಡುವುದಾದರೆ ನಿಮಗೆ ರಾಹುವಿನ ದೆಸೆ ನಡೆಯುತ್ತಿದೆ ಎಂದರೆ ಆ ರಾಹುವನ್ನು ನಿಯಂತ್ರಣದಲ್ಲಿ ಇಡುವವರು ಯಾರು ಎಂದರೆ ಆ ಶಕ್ತಿ ಇರುವುದು ದುರ್ಗಾದೇವಿಗೆ. ಆದ್ದರಿಂದ ದುರ್ಗಾದೇವಿಯನ್ನು ಪೂಜಿಸಿ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಮೇಲೆ ಇರುವಂತಹ ರಾಹುವಿನ ಪ್ರತಿಕೂಲ ಪರಿಣಾಮ ಕಡಿಮೆಯಾಗುತ್ತದೆ.

ಅದರಲ್ಲೂ ನಿಮಗೆ ಯಾವ ರೀತಿಯ ದೆಸೆ ಬುಕ್ತಿ ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರೆ ಜ್ಯೋತಿಷ್ಯರ ಬಳಿ ಹೋಗಿ ಅದನ್ನು ತೋರಿಸಿ ಯಾವ ಸಮಯಕ್ಕೆ ಯಾವ ಪರಿಹಾರ ಮಾಡಿಕೊಳ್ಳಬೇಕು ಅದನ್ನು ಮಾಡಿಕೊಳ್ಳುವುದು ಉತ್ತಮ. ಈಗ ಹೊಸದಾಗಿ ಯಾರಾದರೂ ವ್ಯಾಪಾರ ವ್ಯವಹಾರವನ್ನು ಪ್ರಾರಂಭ ಮಾಡುತ್ತಿದ್ದರೆ ಅದರಲ್ಲೂ ಗಲ್ಲ ಪೆಟ್ಟಿಗೆಯ ಮುಂದೆ ಯಾರು ಕುಳಿತುಕೊಳ್ಳುತ್ತಾರೋ ಅವರಲ್ಲಿರುವಂತಹ ಎಲ್ಲರೂ ಋಣಾತ್ಮಕ ಶಕ್ತಿಯನ್ನು ತೆಗೆದು ಹಾಕಬೇಕಾಗುತ್ತದೆ.

ಅದನ್ನ ಹೇಗೆ ಮಾಡುವುದು ಎಂದು ನೋಡುವುದಾದರೆ. ಋಣಾತ್ಮಕ ಶಕ್ತಿ ಎಂದರೆ ಆ ವ್ಯಕ್ತಿಯ ಮೇಲೆ ಬೇರೆ ಜನಗಳ ದೃಷ್ಟಿ ಇದ್ದರೆ ಅವುಗಳನ್ನು ತೆಗೆದುಹಾಕುವುದು ಎಂದರ್ಥ. ಅದರಲ್ಲೂ ಜನರ ಕಣ್ಣಿನ ದೃಷ್ಟಿಗೆ ಬಂಡೆಕಲ್ಲೇ ಎರಡು ಭಾಗ ಆಗುತ್ತದೆ ಎಂಬ ಮಾತನ್ನು ಕೇಳಿದ್ದೇವೆ ಇನ್ನು ನಮ್ಮ ವ್ಯಾಪಾರ ವ್ಯವಹಾರದಲ್ಲಿ ಕುಂಠಿತ ಆಗುವುದಕ್ಕೆ ಬೇರೆ ಕಾರಣವೇ ಇಲ್ಲ ಇದೇ ತಿಳಿಯಬಹುದು.

ಹಾಗಾದರೆ ವ್ಯಾಪಾರ ವ್ಯವಹಾರ ಮಾಡುವಂತಹ ಪುರುಷ ಅಥವಾ ಮಹಿಳೆ ತಾನು ಅನುಸರಿಸಬೇಕಾದಂತಹ ವಿಧಾನಗಳು ಯಾವುದು ಎಂದರೆ ವಾರದಲ್ಲಿ ಮೂರು ದಿನ ಹರಳುಪ್ಪನ್ನು ಹಾಕಿ ಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ಅವರಲ್ಲಿರುವಂತಹ ಎಲ್ಲ ಋಣಾತ್ಮಕ ಶಕ್ತಿ ಹೊರಗಡೆ ಹೋಗುತ್ತದೆ ಹಾಗೂ ಅವರು ವ್ಯಾಪಾರಕ್ಕೆ ಹೋಗುವಂತಹ ಬೆಳಗಿನ ಸಮಯ ಹನುಮಾನ್ ಚಾಲೀಸ ಅನ್ನು ಹೇಳಿಯೇ ಹೊರಡಬೇಕು ಹಾಗೂ ಅಂಗಡಿಗೆ ಹೋಗಿ ಗಲಪೆಟ್ಟಿಗೆಯ ಮುಂದೆ ಕುಳಿತು ಹನುಮಾನ್ ಚಾಲೀಸ ಹೇಳಬೇಕು..

ಜೊತೆಗೆ ಅಂಗಡಿಯನ್ನು ಹರಳುಪನ್ನು ಹಾಕಿ ಒರೆಸಬೇಕು ಹಾಗೂ ನಿಮ್ಮ ಅಂಗಡಿಯ ನಾಲ್ಕು ಮೂಲೆಗಳಿಗೆ ಹಳದಿ ಸಾಸಿವೆಯನ್ನು ಇಡಬೇಕು ಅದರಲ್ಲೂ ಅಮಾವಾಸ್ಯೆ ಹುಣ್ಣಿಮೆಯ ದಿನ ಗ್ರಂಥಿಗೆ ಅಂಗಡಿಯಲ್ಲಿ ನಿಮಗೆ ಗುಗ್ಗುಳ ಎಂಬುವುದು ಸಿಗುತ್ತದೆ. ಇದನ್ನು ತಂದು ಅಂಗಡಿಯ ಎಲ್ಲಾ ಭಾಗದಲ್ಲೂ ಕೂಡ ದೂಪ ಹಾಕಬೇಕು ಈ ರೀತಿ ಮಾಡುವುದ ರಿಂದ ಅಂಗಡಿಯಲ್ಲಿರುವ ಎಲ್ಲಾ ನೆಗೆಟಿವ್ ಎನರ್ಜಿ ದೂರವಾಗುತ್ತದೆ. ಹಾಗೂ ಹೊಸದಾಗಿ ವ್ಯಾಪಾರ ಪ್ರಾರಂಭ ಮಾಡುತ್ತಿರುವವರು 41 ದಿನ ತಣ್ಣೀರಿನ ಸ್ನಾನ ಮಾಡಿ ಗಜೇಂದ್ರ ಮೋಕ್ಷ ಸ್ತೋತ್ರ ಹೇಳಬೇಕು.

error: Content is protected !!