ವಿವೇಕವಾರ್ತೆ: ಕೆಎಸ್ಆರ್ಪಿ 9ನೇ ಬೆಟಾಲಿಯನ್ನಲ್ಲ ಆಕಸ್ಮಿಕವಾಗಿ ಫೈರಿಂಗ್ ನಡೆದಿದ್ದು ಇಬ್ಬರು ಕಾನ್ಸ್ಟೇಬಲ್ಗಳಿಗೆ ಗುಂಡೇಟು ತಾಗಿದು ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಂಗಳೂರಿನ ಕೂಡ್ಲು ಬಳಿ ಇರುವ ಕೆಎಸ್ಆರ್ಪಿ ಬೆಟಾಲಿಯನ್ʼನಲ್ಲಿ ನಡೆದಿದೆ.
ಹಳೆಯ ಗುಂಡುಗಳ ಮೇಲಿನ ತಾಮ್ರ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಫೈರಿಂಗ್ ಆಗಿದೆ. ಹಾಗೆ ತಾಮ್ರ ತೆಗೆಯುವಾಗ ಅಚಾನಕ್ ಆಗಿ ಸಿಡಿದ ಗುಂಡು
ಈ ವೇಳೆ ಪೇದೆ ಗಣೇಶ್ ಸೇರಿ ಇಬ್ಬರಿಗೆ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಘಟನೆ ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿದ್ದಾರೆ.