spot_img
spot_img
spot_img
spot_img
spot_img
spot_img

ಬೆಳಗಾವಿಯಿಂದ ಅಯೋಧ್ಯೆ ರೈಲು ಸಂಪರ್ಕ : ಇಲ್ಲದೆ ಸಂಪೂರ್ಣ ವಿವರ

Published on

spot_img

ಬೆಳಗಾವಿ : ಪ್ರಭು ಶ್ರೀರಾಮ ದೇವಸ್ಥಾನ ನಾಳೆ 22 ಜನೆವರಿ 2024ರಂದು ಲೋಕಾರ್ಪಣೆ ಆಗುತ್ತಿರುವುದು ಎಲರಿಗೂ ತಿಳಿದ ವಿಷಯವೇ ಆಗಿದೆ, ಆದರೆ ಬೆಳಗಾವಿಯಿಂದ ಅಯೋಧ್ಯೆಗೆ ನೇರವಾಗಿ ರೈಲು ಹೋಗುತ್ತಿರುವುದು ಬೆಳಗಾವಿ ಜನರಿಗೆ ಸಂತೋಷದ ಸುದ್ದಿಯಾಗಿದೆ.

ಕಳೆದ ಐದು ನೂರು ವರ್ಷಗಳ ಕಾಯುವಿಕೆ ನಾಳೆಗೆ ದೂರಾಗುತ್ತಿದ್ದು ರಾಮಲಲ್ಲಾ ವಿಗ್ರಹವನ್ನ ದರ್ಶನ ಮಾಡಲು ಎಲ್ಲರೂ ಸಹ ಎದುರು ನೋಡುತ್ತಿದ್ದಾರೆ, ಜನವರಿ ೨೩ರಿಂದ ಸಾರ್ವಜನಿಕರಿಗೆ ದೇವಸ್ಥಾನಕ್ಕೆ ಮುಕ್ತ ಪ್ರವೇಶ ಇದ್ದು ಎಲ್ಲರೂ ಸಹ ಪ್ರಭು ಶ್ರೀ ರಾಮನನ್ನ ದರ್ಶನ ಮಾಡಬಹುದಾಗಿದೆ.

ಗಡಿ ಜಿಲ್ಲೆ ಬೆಳಗಾವಿಯಿಂದ ಫೆಬ್ರುವರಿಯಲ್ಲಿ ರೈಲು ಸಂಚಾರವಾಗಲಿದ್ದು ಅದರ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ.

ಬೆಳಗಾವಿ-ಅಯೋಧ್ಯೆ ರೈಲು; ದಿನಾಂಕ, ವೇಳಾಪಟ್ಟಿ

Belagavi to ayodhya railway details

ಭಾರತೀಯ ರೈಲ್ವೆ ಬೆಳಗಾವಿ-ಅಯೋಧ್ಯೆಯ ನಡುವೆ ಒಂದು ಬಾರಿಯ ವಿಶೇಷ ರೈಲನ್ನು ಓಡಿಸುತ್ತಿದೆ. ಫೆಬ್ರವರಿ 17ರಂದು ಈ ರೈಲು ಬೆಳಗಾವಿಯಿಂದ ಶುರುವಾಗಲಿದೆ ಹಾಗೂ ಫೆಬ್ರವರಿ 20ರಂದು ಅಯೋಧ್ಯೆಯಿಂದ ಶುರುವಾಗಲಿದೆ.

ಬೆಳಗಾವಿ-ಸಿಕಂದರಾಬಾದ್ ಮೂಲಕ ಅಯೋಧ್ಯೆಗೆ ತಲುಪಲು ಈ ರೈಲಿಗೆ 48 ಗಂಟೆ ಸಮಯ ಬೇಕಾಗುತ್ತದೆ. ಈ ರೈಲು 20 ಜನರಲ್ ಸೆಕೆಂಡ್ ಕ್ಲಾಸ್, 2 ಲಗೇಜ್ ಕಂ ದಿವ್ಯಾಂಗ ಬೋಗಿಗಳನ್ನು ಹೊಂದಿರುತ್ತದೆ.

ಈ ವಿಶೇಷ ರೈಲು ಬೆಳಗಾವಿಯಿಂದ ಫೆಬ್ರವರಿ 17ರ ಶನಿವಾರ 10.35ಕ್ಕೆ ಹೊರಟು. ಅಯೋಧ್ಯೆಗೆ ಸೋಮವಾರ 10.35ಕ್ಕೆ ತಲುಪಲಿದೆ. ಅಯೋಧ್ಯೆಯಿಂದ ಫೆಬ್ರವರಿ 20ರಂದು 19.55ಕ್ಕೆ ಹೊರಟು, ಬೆಳಗಾವಿಗೆ 16.45ಕ್ಕೆ ಆಗಮಿಸಲಿದೆ.

ವಿಶೇಷ ರೈಲು 2472 ಕಿ. ಮೀ.ಯನ್ನು 48 ಗಂಟೆಗಳಲ್ಲಿ ಸಂಚಾರ ನಡೆಸಲಿದೆ. ಅಯೋಧ್ಯೆಗೆ ಭೇಟಿ ನೀಡಲು ಯೋಜನೆ ರೂಪಿಸುತ್ತಿರುವವರು ಭಾರತೀಯ ರೈಲ್ವೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು ಹಾಗೂ ಹತ್ತಿರದ ರೈಲು ನಿಲ್ದಾಣದಿಂದ ನೇರವಾಗಿ ರಿಸರ್ವೇಶನ್ ಸಹ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆ ವೆಬ್ಸೈಟ್ ಗೆ ಭೇಟಿ ನೀಡಿ //indianrailways.gov.in/

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!