
ನಟಿ ಪವಿತ್ರಾ ಗೌಡ ಆಸೆ ಕೊನೆಗೂ ಈಡೇರಿಸಿದ ಕೋರ್ಟ್; ಕುಂಟು ನೆಪಗಳನ್ನೇಳಿದ್ದ ಜೈಲಾಧಿಕಾರಿಗಳಿಗೆ ಆದೇಶ!
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಚುರುಕುಗೊಂಡಿದ್ದು, ಆರೋಪಿ ಪವಿತ್ರಾಗೌಡ ಅವರಿಗೆ ಮನೆಯೂಟ ನೀಡುವ ವಿಚಾರದಲ್ಲಿ ಇಂದು ಕೋರ್ಟ್ ಮಹತ್ವದ ತೀರ್ಪು ನೀಡಲಿದೆ. ಜೈಲೂಟ ತಿಂದು ಅಲರ್ಜಿಯಾಗಿ ಮೈಯೆಲ್ಲೆಲ್ಲಾ...

ಮಾಣಿಕ್ಯ (Ruby): ವಜ್ರಕ್ಕಿಂತಲೂ ದುಬಾರಿ ಈ ‘ಕೆಂಪು ಮಣಿ’! ಇದನ್ನು ರತ್ನಗಳ ರಾಜ ಎನ್ನಲು ಕಾರಣವೇನು?
ಮಾಣಿಕ್ಯ (Ruby): ವಜ್ರಕ್ಕಿಂತಲೂ ದುಬಾರಿ ಈ 'ಕೆಂಪು ಮಣಿ'! ಇದನ್ನು ರತ್ನಗಳ ರಾಜ ಎನ್ನಲು ಕಾರಣವೇನು?
ಆಭರಣಗಳ ಲೋಕದಲ್ಲಿ ವಜ್ರಕ್ಕೆ ಎಷ್ಟು ಬೆಲೆ ಇದೆಯೋ, ಅಷ್ಟೇ ಮೌಲ್ಯ ಮತ್ತು ಗೌರವ ರುಬಿ (Ruby) ಅಥವಾ...

Health Tips: ವಯಸ್ಸು 30 ದಾಟುತ್ತಿದ್ಯಾ? ಹಾಗಾದ್ರೆ ನೀವು ಈ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕು!
1. ಪೋಷಕಾಂಶಗಳ ಸಮತೋಲನ (Nutrition Balance)
ಮೂಳೆಗಳಿಗೆ ಕೇವಲ ಕ್ಯಾಲ್ಸಿಯಂ ಸಾಲದು, ಅದರ ಜೊತೆಗೆ ಇತರ ಪೋಷಕಾಂಶಗಳೂ ಮುಖ್ಯ:
ವಿಟಮಿನ್ ಡಿ: ಇದು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ...

ಕಿಂಗ್ ಕೊಹ್ಲಿ ಹೊಸ ವಿಶ್ವದಾಖಲೆ: ಸಚಿನ್ ಹಿಂದಿಕ್ಕಿ ‘ವೇಗದ 28 ಸಾವಿರ’ ರನ್ ಸರದಾರ!
ಕಿಂಗ್ ಕೊಹ್ಲಿ ಹೊಸ ವಿಶ್ವದಾಖಲೆ: ಸಚಿನ್ ಹಿಂದಿಕ್ಕಿ 'ವೇಗದ 28 ಸಾವಿರ' ರನ್ ಸರದಾರ!
ವಡೋದರಾ: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,000 ರನ್‌ಗಳನ್ನು ಪೂರೈಸುವ ಮೂಲಕ...
ನರೇಗಾ, 15 ನೇ ಹಣಕಾಸು ಯೋಜನೆ ಗುರಿ ಸಾಧಿಸಿ: ಇಒ ವೀರಣ್ಣ ವಾಲಿ :...
ಕಾಗವಾಡ: ನರೇಗಾ, 15 ನೇ ಹಣಕಾಸು ಯೋಜನೆ ನಿಗದಿತ ಗುರಿ ಸಾಧಿಸುವಂತೆ ಇಒ ವೀರಣ್ಣ ವಾಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯತ ಕಚೇರಿಯಲ್ಲಿ
ಗುರುವಾರ ನಡೆದ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು...
ಕುರಿ ಕಾಯುವ ಹುಡುಗ ಈಗ ಐಪಿಎಸ್ ಅಧಿಕಾರಿ: ಬಿರ್ದೇವ್ ಸಿದ್ಧಪ್ಪ ಅವರ ಅಸಾಮಾನ್ಯ ಯಶಸ್ಸಿನ...
ಕುರಿ ಕಾಯುವ ಹುಡುಗ ಈಗ ಐಪಿಎಸ್ ಅಧಿಕಾರಿ: ಬಿರ್ದೇವ್ ಸಿದ್ಧಪ್ಪ ಅವರ ಅಸಾಮಾನ್ಯ ಯಶಸ್ಸಿನ ಕಥೆ
ಯಶಸ್ಸು ಎಂಬುದು ಕೇವಲ ಅದೃಷ್ಟವಂತರಿಗಷ್ಟೇ ಮೀಸಲಾದದ್ದಲ್ಲ. ಅದು ಕಠಿಣ ಪರಿಶ್ರಮ, ಅಚಲವಾದ ಛಲ ಮತ್ತು ಎಂತಹ ಸೋಲಿಗೂ...
“ಮೋದಿ ನಂತರ ದೇಶದ ಮೋಸ್ಟ್ ಪವರ್‌ಫುಲ್ ಸೆಕ್ಯೂರಿಟಿ ಇರೋದು ಇವರಿಗೇ! ಬ್ಲಾಕ್ ಕ್ಯಾಟ್ ಕಮಾಂಡೋಗಳ...
VVIP Security: ಪ್ರಧಾನಿ ಮೋದಿ ನಂತರ ದೇಶದಲ್ಲಿ ಅತಿ ಹೆಚ್ಚು ಭದ್ರತೆ ಇರೋದು ಯಾರಿಗೆ ಗೊತ್ತಾ? ದಿನದ ಖರ್ಚು ಕೇಳಿದ್ರೆ ತಲೆ ಸುತ್ತೋದು ಗ್ಯಾರಂಟಿ!
ನವದೆಹಲಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕವಾಗಿ...
SBI Recruitment 2026: ಎಸ್‌ಬಿಐನಲ್ಲಿ ರಾಜನಂತಹ ಕೆಲಸ! ಪರೀಕ್ಷೆ ಇಲ್ಲದೆ ನೇರ ನೇಮಕಾತಿ; ವಾರ್ಷಿಕ...
SBI Recruitment 2026: ಎಸ್‌ಬಿಐನಲ್ಲಿ ರಾಜನಂತಹ ಕೆಲಸ! ಪರೀಕ್ಷೆ ಇಲ್ಲದೆ ನೇರ ನೇಮಕಾತಿ; ವಾರ್ಷಿಕ ₹44 ಲಕ್ಷದವರೆಗೆ ಭರ್ಜರಿ ಪ್ಯಾಕೇಜ್!
ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (SBI)...
ಗ್ಯಾರೆಂಟಿ ಒತ್ತಡದ ಭಾರ: 93000000000 ಸಾಲ ಪಡೆಯಲು ಮುಂದಾದ ಕರ್ನಾಟಕ ಸರ್ಕಾರ
2023 ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಆರ್ಥಿಕ ಕೊರತೆ ಸೃಷ್ಟಿ ಮಾಡಿದ್ದು, ಮೂಲಸೌಕರ್ಯಗಳ ಅನುದಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ. ಅಲ್ಲದೇ ವರ್ಷದಿಂದ ವರ್ಷಕ್ಕೆ...
Bigg Boss Kannada 12: ಮತ್ತೆ ʻಬಿಗ್ ಬಾಸ್ʼ ವೇದಿಕೆಗೆ ಬಂದ ಮಾಳು ನಿಪನಾಳ್‌ಗೆ...
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಳೆದ ವಾರ ಮಾಳು ನಿಪನಾಳ್ ಅವರು ಎಲಿಮಿನೇಟ್ ಆಗಿದ್ದರು. ಸ್ಪಂದನಾ ಮತ್ತು ಮಾಳು ನಿಪನಾಳ್ ಅವರಲ್ಲಿ ಇಬ್ಬರು ಮನೆಯಿಂದ ಹೊರಗೆ ಹೋಗಬೇಕಿತ್ತು. ಆದರೆ ಕೊನೆಗೆ ಮಾಳು...








