ವಿವೇಕವಾರ್ತೆ : ಹಸುಗಳ ಮೇಲೆ ಸಂಭೋಗ ಮಾಡಿದ ವಿಕೃತ ಕಾಮಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.ಚಿಕ್ಕಬಳ್ಳಾಪುರ (Chikkaballapur) ನಗರದ ವಾರ್ಡ್ ನಂಬರ್ 08 ರಲ್ಲಿ ಈ ಘಟನೆ ನಡೆದಿದೆ.
ವಿಕೃತಕಾಮಿಯನ್ನು ರಾಹುಲ್ ಎಂದು ಗುರುತಿಸಲಾಗಿದ್ದು, ಈತ ಕೋಲ್ಕತ್ತಾ ಮೂಲದವನು ಎನ್ನಲಾಗಿದೆ.
ವಿಕೃತ ಕಾಮಿ ರಾಹುಲ್‍ನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು (Chikkaballapur Rural Police) ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.