WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
ಜೋಲ್ಲೆ ಅವರ ನಾಮಪತ್ರ ತಿರಸ್ಕರಿಸಲು ಆಗ್ರಹ
ಬ್ಯಾಂಕ್ ಅಂದ್ರೇನೆ ಸಾಲ ಕೊಡುವ ಸಂಸ್ಥೆ. ಸಹಕಾರಿ ತತ್ವ ಎಂದರೇನೆ ತಮ್ಮ ವಯಕ್ತಿಕ ರಾಗದ್ವೇಷ ಮರೆತು ಒಬ್ಬನಿಗಾಗಿ ಎಲ್ಲರೂ ಎಲ್ಲರಿಗಾಗಿ ಒಬ್ಬ ಎನ್ನುವುದು. ಆದರೆ ಅಣ್ಣಾಸಾಹೆಬ ಜೋಲ್ಲೆ ಅವರು ದಿ. 18/09/2025 ರಂದು ಸಂಕೇಶ್ವರದ ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡುವಾಗ ಬರುವ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ತಮ್ಮ ಬಣದವರು ಆಯ್ಕೆ ಆಗುತ್ತಾರೆ ನಮ್ಮ ವಿರೋಧಿಗಳಿಗೆ ಯಾವುದೆ ಕೃಷಿ ಸಾಲ, ಟ್ರ್ಯಾಕ್ಟರ್ ಸಾಲ ನೀಡುವುದಿಲ್ಲ ಎನ್ನುತ್ತಾರೆ. ಆದ್ಧರಿಂದ ಬ್ಯಾಂಕಿನ ತತ್ವ ಸಿದ್ಧಾಂತ ಆಶಯಗಳಿಗೇ ವಿರುದ್ಧವಾಗಿ ನಡೆದುಕೊಳ್ಳುವ ಇವರ ನಾಮಪತ್ರ ಮಾನ್ಯ ಮಾಡದೆ ತಿರಸ್ಕರಿಸುವಂತೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಧಿಕಾರಿಗಳಿಗೆ ಆಗ್ರಹ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now