ರಾಜ್ಯೋತ್ಸವಕ್ಕೂ ರಕ್ತಪಾತಕ್ಕೂ ದೂರದ ಸಂಗತಿ ವದಂತಿಗಳಿಗೆ ಕಿವಿಕೊಡಬೇಡಿ

Published on

spot_img
spot_img

ಹುಕ್ಕೇರಿ: ರಾಜ್ಯೋತ್ಸವದಲ್ಲಿ ರಕ್ತಪಾತ ಸುದ್ದಿ ಸುಳ್ಳು ವದಂತಿಗೆ ತಲೆಕೊಡಬೇಡಿ ನಿನ್ನೆ ನಡೆದ ಕರ್ನಾಟಕ ರಾಜ್ಯೊತ್ಸವವನ್ನ ಅರ್ಥಪೂರ್ಣವಾಗಿ ಆಚರಿಸಿ ಯಶಸ್ವಿಯಾಗಿದೆ.೧೦ ಸಾವಿರ ಜನರ ಅಭಿಮಾನಿಗಳನ್ನ ಹದ್ದಿನ ಕಣ್ಣಿಟ್ಟು ಪೋಲಿಸ್ ಬಂದೊಬಸ್ತ ಯಶಸ್ವಿಯಾಗಿದೆ. ಆದರೆ ರಕ್ತಪಾತ ಸುದ್ದಿ ಸಂಪೂರ್ಣ ಸುಳ್ಳು ಈ ನಿಟ್ಟಿನಲ್ಲಿ ಯಾವೂದೇ ದೂರು ದಾಖಲಾಗಿಲ್ಲ.ಡಿಜೆ ಸೌಂಡನಲ್ಲಿ ಅಲ್ಪ ಸ್ವಲ್ಪ ಹಾಡಿಗಾಗಿ ಆ ಸಾಂಗ ಬೇಕು ಈ ಸಾಂಗ ಬೇಕೆಂದು ವಿಚಾರವಾಗಿ ಬಾಯಿ ಬಾಯಿ ಆದ ಘಟನೆಗಳು ನಡೆಯುವದು ಸಹಜ ಆದರೆ ರಕ್ತಪಾತಕ್ಕೂ ಗಲಬೇಗೆ ದೂರದ ಸಂಗತಿ.ಎಣ್ಣೆ ಹೊಡೆಯುವ ವಿಚಾರದಲ್ಲಿ ಬೇರೊಂದು ಗ್ರಾಮದಲ್ಲಿ ಗಲಾಟೆ ಮಾಡಿಕೊಂಡು ಬಂದು ರಾಜ್ಯೋತ್ಸವದಲ್ಲಿ ಕುಣಿದು ಕುಪ್ಪಳಿಸಿದ್ದಾರೆ ಆದರೆ ಹುಕ್ಕೇರಿಯಲ್ಲಿ ಈ ಯಾವ ರೀತಿ ರಕ್ತಪಾತ ಘಟನೆಗಳು ನಡೆದಿಲ್ಲ ಎಂಬ ಸ್ಪಷ್ಟನೆ ಬೆಳಕಿಗೆ ಬಂದಿದೆ.ರಾಜ್ಯೊತ್ಸವ ಆಚರಣೆಯಲ್ಲಿ ಧ್ವಜವನ್ನ ವಿಜ್ರಂಭಣೆಯಿಂದ ತಿರಿಸುವದನ್ನು ನೊಡಲು ನಿಂತ ಅಭಿಮಾನಿಗಳಿಗೆ ದ್ವಜದ ಕಂಬ(ಬಡಿಗೆ) ಸ್ವಲ್ಪ ತಲೆಗೆ ಹತ್ತಿದ್ದರಿಂದ ಇಬ್ಬರಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದಾವೆ ನಂತರ ಟ್ರ್ಯಾಕ್ಟರನ ಗಾಡಿ ಗಾಲಿಗೆ ಒಬ್ಬ ಸಿಕ್ಕು ಸ್ವಲ್ಪ ಮಟ್ಟಿಗೆ ಕಾಲಿಗೆ ಗಾಯವಾಗಿದ್ದು. ತದನಂತರ ಚಾಕು ಇರಿತ ಪ್ರಕರಣ ಮೆರವಣಿಗೆಗೂ ಹಾಗೂ ಅದಕ್ಕೂ ದೂರದ ಸಂಗತಿ ಹಳೆ ವೈಶ್ಯಮ್ಮದಿಂದ ಗೆಳೆಯರಿಬ್ಬರು ಕುಡಿದು ಅಮಲಿನಲ್ಲಿ ಚಾಕುವಿನಿಂದ ಇರಿದಾಡಿದ್ದಾರೆ ಒಂದೇ ಒನಿಯಲ್ಲಿ ಇರುವ ಇವರು ಹಳೆ ದ್ವೇಷದ ಹಿನ್ನಲೆ ಪರಸ್ಪರ ಗಲಾಟೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ರಾಜ್ಯೊತ್ಸವಕ್ಕೂ ಹಾಗೂ ಈ ಗಲಾಟೆಗಳಿಗೂ ದೂರದ ಸಂಗತಿ ಸ್ಪಷ್ಟವಾಗಿ ತಿಳಿದು ಬಂದಿದೆ.ಒಟ್ಟಿನಲ್ಲಿ ಸುಳ್ಳು ವದಂತಿಗಳಿಗೆ ಕಿವಿಕೋಡಬೇಡಿ.ಈ ನಿಟ್ಟಿನಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಯಾವೂದೇ ರೀತಿ ದೂರು ಕೊಟ್ಟಿಲ್ಲ.

ವರದಿ- ಬ್ರಹ್ಮಾನಂದ ಪತ್ತಾರ

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!