ವಿವೇಕವಾರ್ತೆ : ರಾಜ್ಯದಲ್ಲಿ ಎಂದಿನಂತೆ ಮತ್ತೊಂದು ಸುತ್ತಿನಲ್ಲಿ ಪೊಲೀಸರ ವರ್ಗಾವಣೆ ಆಗಿದ್ದು, ಈ ಸಲ 66 ಪೊಲೀಸ್ ಇನ್ಸ್ಟೆಕ್ಟರ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಗೊಂಡಿರುವ ಅಷ್ಟೂ ಪೊಲೀಸ್ ಇನ್ಸ್ಪೆಕ್ಟರ್ಗಳ ಹೆಸರು, ಅವರು ಈ ಹಿಂದೆ ಇದ್ದ ಸ್ಥಳ, ಈಗ ವರ್ಗಾವಣೆಗೊಂಡಿರುವ ಠಾಣೆ ಎಲ್ಲ ವಿವರ ಈ ಕೆಳಗಿನಂತಿವೆ.




