ವಿವೇಕ ವಾರ್ತೆ : ಇಂದು ಬುಧವಾರ ಚಂದ್ರಯಾನ-3 ಉಡಾವಣೆ ನಿರ್ಣಾಯಕ ಹಂತ ತಲುಪಿದೆ. ವಿಕ್ರಮ್ ಲ್ಯಾಂಡರ್ ಸಂಜೆ 6.04ಕ್ಕೆ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲಿದೆ.
ಈ ಪ್ರಮುಖ ಘಟನೆಯ ನೇರಪ್ರಸಾರವನ್ನು ಈ ಕೆಳಗಿನ ಮಾಧ್ಯಮಗಳಲ್ಲಿ ವೀಕ್ಷಿಸಬಹುದು.
• ISRO ವೆಬ್‌ಸೈಟ್.
• ISRO YouTube ಚಾನೆಲ್.
• ISRO ಫೇಸ್‌ಬುಕ್ ಪುಟ.
• DD ನ್ಯಾಷನಲ್ ಟಿವಿ ಚಾನೆಲ್.
• ನ್ಯಾಷನಲ್ ಜಿಯೋಗ್ರಾಫಿಕ್ ಟಿವಿ ಚಾನೆಲ್.
• ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್.
ನಲ್ಲಿ ಇಂದು (ದಿ.23) ಸಂಜೆ 5.20 ರಿಂದ ಲೈವ್ ಆಗಲಿದೆ.